CFTRI Recruitment 2024 :ಮೈಸೂರಿನಲ್ಲಿವೆ ಡಿಗ್ರಿ ಪಾಸ್ ಆದವರಿಗೆ ಸರ್ಕಾರಿ ನೌಕರಿ!

CFTRI Recruitment 2024 :ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 2 ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ I ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಮೈಸೂರಿನಲ್ಲಿ ಪ್ರಕಟಿಸಲಾಗುವುದು. ಮೇ 8, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

CFTRI Recruitment 2024

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ cftri.res.in ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಮೊದಲು ಖಾಲಿ ಹುದ್ದೆ, ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ಈ ಎಲ್ಲದರ ಬಗ್ಗೆ ನೀವು ಇಲ್ಲಿ ಮಾಹಿತಿಯನ್ನು ಕಾಣಬಹುದು.

CFTRI Recruitment 2024
CFTRI Recruitment 2024

ಹುದ್ದೆಯ ಮಾಹಿತಿ

ಪ್ರಾಜೆಕ್ಟ್​ ಅಸೋಸಿಯೇಟ್- I – 1
ಪ್ರಾಜೆಕ್ಟ್​ ಅಸಿಸ್ಟೆಂಟ್ -1

ವಿಧ್ಯಾರ್ಹತೆ

ಪ್ರಾಜೆಕ್ಟ್​ ಅಸೋಸಿಯೇಟ್- I – ನ್ಯಾಚುರಲ್ / ಅಗ್ರಿಕಲ್ಚರಲ್​ ಸೈನ್ಸಸ್​​ನಲ್ಲಿ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಪದವಿ
ಪ್ರಾಜೆಕ್ಟ್​ ಅಸಿಸ್ಟೆಂಟ್ -ಬಿ.ಎಸ್ಸಿ, ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಡಿಪ್ಲೊಮಾ

ವಯಸ್ಸಿನ ಮಿತಿ

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಮೇ 8, 2024 ರಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 35 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳು. ಅಭ್ಯರ್ಥಿಗಳಿಗೆ ಮೀಸಲಾತಿಗೆ ಒಳಪಟ್ಟು ವಯಸ್ಸಿನ ರಿಯಾಯಿತಿಯನ್ನು ನೀಡಲಾಗುತ್ತದೆ.

ವೇತನ

ಪ್ರಾಜೆಕ್ಟ್ ಅಸೋಸಿಯೇಟ್ – I – ತಿಂಗಳಿಗೆ ₹ 25,000
ಪ್ರಾಜೆಕ್ಟ್ ಅಸಿಸ್ಟೆಂಟ್ – ತಿಂಗಳಿಗೆ ₹ 20,000

ಕೆಲಸದ ಸ್ಥಳ

ಮೈಸೂರು

ನೋಂದಣಿ ಶುಲ್ಕ

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಹಾಕುವುದು ಹೇಗೆ?

ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ನೀವು ನೇರ ಅಪ್ಲಿಕೇಶನ್ ಲಿಂಕ್ ಅನ್ನು ಕೆಳಗೆ ಕಾಣಬಹುದು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

Read More

Gold Price Today May 03:ಕೊಂಚ ಎರಿಕೆ ಕಂಡ ಬಂಗಾರ,ಚಿನ್ನದ ಬೆಲೆ ಹೇಗಿದೆ ಗೊತ್ತಾ?

PPF Vs FD: ಆದಾಯ ತೆರಿಗೆ ಉಳಿಸಲು PPF ಅಥವಾ ಬ್ಯಾಂಕ್ FD , ಉತ್ತಮ ಆಯ್ಕೆ ಯಾವುದು?

IRCTC Retiring Room Booking:ರೈಲ್ವೆ ನಿಲ್ದಾಣದಲ್ಲಿ 100 ರೂಪಾಯಿಗೆ ಸಿಗಲಿದೆ ರೂಮ್!ಬುಕ್ ಮಾಡುವುದು ಹೇಗೆ ಓದಿ

Leave a Comment