Sign in / Join
Sign in
Recover your password.
A password will be e-mailed to you.
Browsing Category
Kannada News
ಹೀಗೆ ಮಾಡಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಿಕೊಳ್ಳಿ
ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಸ್ನಾಯು ಸೆಳೆತ ಕಾಣಿಸುತ್ತದೆ ಕಾಲಿನ ಮಿನಗಂಡ ಮತ್ತು ತೋಡೆಯಲ್ಲಿಯೂ ಸಹ ಸ್ನಾಯುಸೆಳೆತ ಕಾಣಿಸುತ್ತದೆ ಇದರಿಂದ ರಾತ್ರಿ ಎಚ್ಚರವಾಗುತ್ತದೆ ಮತ್ತು ವಿಪರೀತ ನೋವು ಕೊಡುತ್ತದೆ ಈ ಸ್ನಾಯು ಸೆಳೆತ ನರಗಳಿಗೆ ಸಂಬಂಧಿಸಿದ ನೋವಾಗಿದೆ ಬೇಸಿಗೆಯಲ್ಲಿ ದೇಹಕ್ಕೆ ಬೇಕಾದ…
ಬೆನ್ನಿನ ಮೇಲೆ ಮೊಡವೆಗಳ ಸಮಸ್ಸೆ ನಿವಾರಣೆಗೆ ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ!
ಮೊಡವೆಗಳು ದೇಹದಲ್ಲಿ ಉಂಟಾಗುವ ಸಾಮಾನ್ಯವಾದ ಸ್ಥಿತಿ. ಇದು ಯಾವುದೇ ವಯಸ್ಸಿನಲ್ಲಿ, ಯಾವ ಸಮಯದಲ್ಲಾದರು ಸಂಭವಿಸಬಹುದು. ಮೊಡವೆಗಳು ಕೇವಲ ತ್ವಚೆಯ ಮೇಲೆಯೇ ಅಲ್ಲದೇ, ದೇಹದ ಇತರ ಭಾಗದ ಮೇಲೂ ಕಾಣಿಸಿಕೊಳ್ಳುತ್ತವೆ. ತ್ವಚೆಯನ್ನು ಹೊರತು ಪಡಿಸಿದರೆ, ಬೆನ್ನು ಸೇರಿದಂತೆ ನಿಮ್ಮ ದೇಹದ ಯಾವುದೇ…
ಫ್ರಿಡ್ಜ್ ಎಲ್ಲಾರ ಮನೆಯಲ್ಲೂ ಇದೆ ಆದ್ರೆ ಈ ಟಿಪ್ಸ್ ನಿಮಗೆ ಗೊತ್ತಾ..!ಬರೀ 1 ಹನಿ ಎಣ್ಣೆ ಇದ್ದರೆ ಸಾಕು….
ಎಲ್ಲಾರ ಮನೆಯಲ್ಲೂ ಫ್ರಿಡ್ಜ್ ಅಂತು ಇದೆ. ಫ್ರಿಡ್ಜ್ ನ ಬಳಸುತ್ತಾ ಬಳಸುತ್ತಾ ಕೂಲಿಂಗ್ ಕಡಿಮೆ ಆಗುತ್ತ ಬರುತ್ತದೆ. ಹಾಗು ಫ್ರಿಜ್ ಒಳಗೆ ಏನೇ ಇಟ್ಟರು ಸಹ ಬೇಗನೆ ಹಾಳಾಗುತ್ತದೆ. ಫ್ರಿಡ್ಜ್ ಒಳಗೆ ಐಸ್ ಕಟ್ಟಿದ್ದರೆ ಅದನ್ನು ತೆಗೆಯುವುದಕ್ಕೆ ತುಂಬಾ ಕಷ್ಟ ಪಡುತ್ತೇವೆ. ಅದರೆ ಈ ರೀತಿ ಮಾಡಿದರೆ…
ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು, ಕಷ್ಟ, ಜಾಸ್ತಿ ಆಗುತ್ತ, ಮರು ಮಾಂಗಲ್ಯ ಧಾರಣೆ ಒಳ್ಳೇದಾ!
ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆ ಗೂ ಕೂಡ ಮಾಂಗಲ್ಯ ಎನ್ನುವುದು ಬಹಳ ಅತ್ಯಮೂಲ್ಯವಾದಂತ ಆಭರಣವಾಗಿರುತ್ತದೆ. ಮದುವೆಯ ದಿನ ತನ್ನ ಗಂಡ ಕಟ್ಟಿದಂತಹ ಮಂಗಳಸೂತ್ರವನ್ನು ಯಾವತ್ತಿಗೂ ಸಹ ತೆಗೆಯಬಾರದು ಅದು ಅಶುಭ ಎಂದು ಶಾಸ್ತ್ರ ಪುರಾಣಗಳಲ್ಲಿ ತಿಳಿಸುತ್ತಾರೆ.ಆದರೆ…
ನೂಲು ಹುಣ್ಣಿಮೆ & ರಕ್ಷಾ ಬಂಧನ ಯಾವಾಗ ಆಚರಿಸಬೇಕು …? ರಾಖಿ ಯಾವ ಸಮಯ ಕಟ್ಟಬೇಕು!
ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 30ನೇ ತಾರೀಕು ಬೆಳಗ್ಗೆ 10:59 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 31ನೇ ತಾರೀಕು ಗುರುವಾರ ಬೆಳಗ್ಗೆ 7:06 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು…
ರೇಷ್ಮೆ ಸೀರೆ ಬ್ಲೌಸ್ ನಲ್ಲಿ ಆಗಿರುವ ಬೆವರಿನ ಕಲೆ ಹಾಗು ವಾಸನೆಗೆ ಪರಿಹಾರ!
ರೇಷ್ಮೆ ಸೀರೆ ಎಂದರೆ ಸಿರಿ, ಹಬ್ಬ, ಸಂತೋಷ. ರೇಷ್ಮೆ ಸೀರೆಗೂ ಹೆಣ್ಣು ಮಕ್ಕಳಿಗೂ ಅವಿನಾಭಾವ ನಂಟು. ಅವರು ಎಷ್ಟೇ ಮಾರ್ಡ್ರನ್ ಆಗಿದ್ದರೂ, ರೇಷ್ಮೆ ಸೀರೆ ಎಂದರೆ ಮಾತ್ರ ಮನಸ್ಸು ಆ ಕಡೆಯೇ ವಾಲುತ್ತದೆ. ಸಾಮಾನ್ಯ ರೇಷ್ಮೇ ಸೀರೆಗಳನ್ನು ಖರೀದಿಸುವುದು ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ…
ಈ ಕಾಯಿಲೆ ಇದ್ದವರು ರಾಗಿ ಮುದ್ದೆ ಯಾವುದೇ ಕಾರಣಕ್ಕೂ ತಿನ್ನಬೇಡಿ!
ಮಧುಮೇಹಿಗಳು ಆಹಾರ ಕ್ರಮದಲ್ಲಿ ರಾಗಿಯನ್ನು ಸೇರ್ಪಡೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು.ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವ ರಾಗಿಯು ಆರೋಗ್ಯ ರಕ್ಷಣೆ ಮಾಡುವಲ್ಲಿ ತುಂಬಾ ಲಾಭಕಾರಿ ಹಾಗೂ ಅನಾರೋಗ್ಯಗಳನ್ನು ದೂರವಿಡುವುದು. ಅದರಲ್ಲೂ ಮಧುಮೇಹದ ಸಮಸ್ಯೆಯು ಇರುವಂತಹ…
ತೊಂಡೆಕಾಯಿ ಒಮ್ಮೆ ತಿನ್ನಿ ಸಾಕು ಯಾಕಂದ್ರೆ!
ಸಾಮಾನ್ಯವಾಗಿ ತೊಂಡೆಕಾಯಿಯನ್ನು ಮಿನಿ ಸೌತೆಕಾಯಿ ಎಂದು ಕರೆಯುತ್ತಾರೆ.ತೊಂಡೆಕಾಯಿಯನ್ನು ಕತ್ತರಿಸುವಾಗ ಬರುವ ಅಂಟಾದ ದ್ರವ. ಆದ್ದರಿಂದ ಜನರು ಸೇವನೆ ಮಾಡಲು ಇಷ್ಟ ಪಡುವುದಿಲ್ಲ. ಹಿಂದಿನ ಕಾಲದಿಂದಲೂ ಕೂಡ ಔಷಧಿ ಪದ್ಧತಿಯಲ್ಲಿ ತೊಂಡೆಕಾಯಿ ಬಳ್ಳಿ ಎಲೆ ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆ ರೀತಿ…
ಅಗಸೆ ಬೀಜ ಇವತ್ತೆ ತಿನ್ನಿ.. ಸಕ್ಕರೆ ಕಾಯಿಲೆ ಯವತ್ತು ಬರಲ್ಲ
ಅಗಸೆ ಬೀಜ ಅಥವಾ ಫ್ಲಾ ಕ್ಸ್ ಬೀಜ ನೀಡುವುದು ಯಾರು ತೂಕ ಇಳಿಸ ಬೇಕೆಂದು ರುತ್ತಾರೋ ಅವರು ಹೆಚ್ಚಾಗಿ ಇದನ್ನ ಸೇವಿಸಿದ ರೆ ಹಾಗಂದ ಮಾತ್ರ ಕ್ಕೆ ಇದು ಬರೀ ತೂಕ ಇಳಿಸ ಲು ಸಹಕಾರಿ ಯಲ್ಲ. ಅಗಸೆ ಬೀಜ ವನ್ನು ಸೇವಿಸುವುದರಿಂದ ಇನ್ನೂ ಹಲವಾರು ಪ್ರಯೋಜನ ಗಳಿವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಗಸೆ…
ಪೈಲ್ಸ್ ಆಪರೇಷನ್ ಆದ ನಂತರ ಎಷ್ಟು ದಿನಗಳ ಕಾಲ ನೋವಿರುತ್ತದೆ?ಬೇಗನೆ ರಿಕವರಿ ಯಾಗಲು ಏನು ಮಾಡಬೇಕು!
ಈ ಪೈಲ್ಸ್ ಅಫೇರಷನ್ ನಲ್ಲಿ ಹಲವಾರು ವಿಧಾನಗಳು ಇವೆ. ಮೂಲ್ಯವಾಗಿ ಇದರಲ್ಲಿ ಲೆಝರ್ ಚಿಕಿತ್ಸೆ, ಪೈಲ್ಸ್ ಓಪನ್ ಸರ್ಜರಿ ಮತ್ತು ಸ್ಟೇಪಲಾರ್ ಮೂಲಕ ಸರ್ಜರಿ ಮಾಡುತ್ತಾರೆ. ಇನ್ನು ಹಲವಾರು ರೀತಿಯ ಸರ್ಜರಿಗಳು ಈ ಪೈಲ್ಸ್ ನಲ್ಲಿ ಇದೆ. ವೈದ್ಯರು ನಿಮ್ಮ ಪೈಲ್ಸ್ ಅನ್ನು ನೋಡಿ ಅದನ್ನು ಪರೀಕ್ಷೆ ಮಾಡಿ…