Browsing Category

Lifestyle

ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸಿ ನೋಡಿ!

ತುಪ್ಪ ಎನ್ನುವುದು ಭಾರತೀಯರ ಅಡುಗೆ ಮನೆಯಲ್ಲೇ ತಪ್ಪದೆ ಇರುವಂತಹ ಸಾಮಗ್ರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಕೂಡ ಇದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ.ತುಪ್ಪದ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದ್ದು, ತುಪ್ಪ ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿ ಕೊಬ್ಬು ಬೆಳೆಯುವುದು ಎಂದು ಹೇಳುವರು. ಆದರೆ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ…
Read More...

ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ…
Read More...

ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!

ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್ ಕಾವೇರಿ ನೀರು ತಾನೆ. ನಮ್ಮ ಮನೆಯಲ್ಲಿ ದಿನನಿತ್ಯ ಬರುತ್ತದೆ ಬಿಡಿ ಅನ್ನುತ್ತೀರಾ. ಆದರೆ ನಾವಿಲ್ಲಿ ಚರ್ಚಿಸುತ್ತಿರುವುದು ನೀರಿನ…
Read More...

ಈ ಹಣ್ಣು ತಿಂದ್ರೆ ಎಷ್ಟೋ ಭಯಂಕರವಾದ ರೋಗಗಳು ಕೂಡ ಮಾಯ!

ಆರೋಗ್ಯಕರ ದೇಹಕ್ಕೆ ಪೋಷಕಾಂಶಗಳು ಮತ್ತು ಜೀವಸತ್ವಗಳು ಬೇಕಾಗುತ್ತವೆ. ಈ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಪೂರೈಸಲು ವಿವಿಧ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕಾಗುತ್ತದೆ. ಅದ್ರಲ್ಲೂ ಕಿವಿ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆಹಾಗಾಗಿ ಇದನ್ನು ಆರೋಗ್ಯಕರ ದೇಹಕ್ಕೆ ಉತ್ತಮ ಹಣ್ಣು ಎಂದೂ ಕರೆಯುತ್ತಾರೆ. ಕಿವಿಯನ್ನು ಹೃದಯರಕ್ತನಾಳದ…
Read More...

ಮತ್ತೆ ಕೂದಲು ಬರಲು ಪ್ರಾರಂಭ ಇದನ್ನು ತಲೆಗೆ ಹಚ್ಚಿ ನೋಡಿ ಕೂದಲು ಉದುರುವಿಕೆ!

ನಮ್ಮ ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ, ನಮ್ಮ ಅಂದ ಕೂಡ ಹೆಚ್ಚಾಗುತ್ತದೆ. ನಾವು ಕೂಡ ನೋಡಲು ಸುಂದರ ವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಯುವ ಜನತೆ ಈ ಭಾಗ್ಯವನ್ನು ಪಡೆದಿಲ್ಲ ಬಿಡಿ. ಏಕೆಂದರೆ ತುಂಬಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುತ್ತಿದೆ.ತಲೆ ಕೂದಲಿನ ಸೌಂದರ್ಯ ಮತ್ತು ದಟ್ಟಣೆ ಇಲ್ಲದೆ ಇರುವ ವ್ಯಕ್ತಿಯನ್ನು ನೋಡಿದರೆ ವಯಸ್ಸಾದಂತೆ ಕಾಣುತ್ತದೆ. ನೈಸರ್ಗಿಕ ವಾಗಿ ನಮ್ಮ ತಲೆ ಕೂದಲನ್ನು…
Read More...

ಈ ಸೊಪ್ಪು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ ವೈದಿಕ ಲೋಕದ ಅದ್ಭುತ 

ನಿಮಗೆ ಹೈಬ್ರಿಡ್ ಕೊತ್ತಂಬರಿ ಸೊಪ್ಪು, ನಾಟಿ, ಕೊತ್ತಂಬರಿ ಸೊಪ್ಪು ಬಳಸಿ ಗೊತ್ತಿರ ಬಹುದು ಎಂದಾದರೂ ಇದ ಕ್ಕೆ ಪರ್ಯಾಯ ವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ? ಇದ ಕ್ಕೆ ಹಳ್ಳಿ ಗಳಲ್ಲಿ ಈ ಸೊಪ್ಪ ನ್ನು ಯಾರು ಬೆಳೆಯುವುದು ಬೇಡ. ಅದೇ ನೆಲ ದಲ್ಲಿ ಬೆಳೆದಿರುತ್ತದೆ. ಇದು ಕೊತ್ತಂಬರಿ ಸೊಪ್ಪಿಗಿಂತ ಲು ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳ ಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯ…
Read More...

3 ಮಲಗಳು 6 ಜಲಗಳು ಏನಿದು ಆರೋಗ್ಯದ ಗುಟ್ಟು!

ಮಲ ಎಂದರೆ ಮಲ ವಿಸರ್ಜನೆ ಹಾಗು ಜಲ ಎಂದರೆ ಮೂತ್ರ ವಿಸರ್ಜನೆ. ಒಬ್ಬ ಮನುಷ್ಯ ನಾರ್ಮಲ್ ಆಗಿ ಇದ್ದಾನೆ ಎಂದರೆ ಒಂದು ದಿನದಲ್ಲಿ 3 ಸರಿ ಮಲ ವಿಸರ್ಜನೆ ಆಗುವುದು ನಾರ್ಮಲ್ ಹಾಗು ಒಬ್ಬ ವ್ಯಕ್ತಿ ಅರೋಗ್ಯವಾಗಿ ಇದ್ದಾನೆ ಎಂದರೆ 6 ಸರಿ ಮೂತ್ರ ವಿಸರ್ಜನೆ ಮಾಡಬೇಕು. ಈ ರೀತಿ ಮಾಡಿದರೆ ನೀವು ಅರೋಗ್ಯವಾಗಿ ಇದ್ದೀರಿ ಎಂದು ಅರ್ಥ.6 ಸರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ನಿಮ್ಮ ದೇಹಕ್ಕೆ ತೆಗೆದುಕೊಂಡಿರುವ ನೀರು ಸರಿಯಾಗಿದೆ ಎಂದು…
Read More...

ಈ ಅರೋಗ್ಯ ಸಮಸ್ಸೆಯನ್ನು ದೂರ ಇಡೋಕೆ ಮೂಸಂಬಿ ಅತ್ಯುತ್ತಮ ಯಾಕೆ ಗೊತ್ತಾ!

ಈಗ ಮೋಸಂಬಿ ಹಣ್ಣಿನ ಸೀಸನ್. ಸೇಬು ಹಣ್ಣಿನಂತೆ ಮೂಸಂಬಿ ಹಣ್ಣು ಕೂಡ ಈಗ ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತದೆ. ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ವಿಶೇಷವಾದ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಮೂಸಂಬಿ ಹಣ್ಣು ಸಿಟ್ರಸ್ ಜಾತಿಗೆ ಸೇರಿರುವುದರಿಂದ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ನಮಗೆ ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಆವರಿಸುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಣೆ ಸಿಗುತ್ತದೆ.…
Read More...