ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಅವರ ಮನದಲ್ಲೇನಿದೆ ತಿಳಿಯಿರಿ!
ನೀವು ಈ ಒಂದು 5 ನಂಬರ್ ಗಳಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅಥವಾ ನಿಮ್ಮ ತಂದೆ ತಾಯಿಯನ್ನು ಇಷ್ಟ ಪಟ್ಟಿದ್ದರೆ ಅವರು ನಿಮ್ಮ ಬಗ್ಗೆ ಏನು ಅಂದುಕೊಂಡಿರುತ್ತಾರೆ ಎಂದು ಈ ಆಟದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಅವರನ್ನು ನೀವು ನೆನಪಿಸಿಕೊಂಡು ಈ 5 ನಂಬರ್ ನಲ್ಲಿ ಒಂದು ನಂಬರ್ ಅನ್ನು ಪಿಕ್ ಮಾಡಬೇಕಾಗುತ್ತದೆ. 1, ಇದರಲ್ಲಿ ನೀವು ನಂಬರ್ ಒಂದು ಆಯ್ಕೆ ಮಾಡಿದ್ದರೆ ತುಂಬಾ ಒಳ್ಳೆಯ ಮನುಷ್ಯರು ಆಗಿರುತ್ತಾರೆ. … Read more