Adike Rate :ಇಂದಿನ ಅಡಿಕೆ ಧಾರಣೆ ಎಷ್ಟಿದೆ ಓದಿ

Adike Rate :ಇತ್ತೀಚಿನ ದಿನಗಳಲ್ಲಿ ತೀವ್ರ ಏರಿಕೆ ಕಂಡಿರುವ ಅಡಿಕೆ ಬೆಲೆ ಉತ್ಪಾದಕರಲ್ಲಿ ಸಂತಸ ಮೂಡಿಸಿದೆ. ಅಡಿಕೆಯ ಬೆಲೆ ₹ 50 ಸಾವಿರದ ಗಡಿ ದಾಟಲು ಹರಸಾಹಸ ಪಡುತ್ತಿದ್ದ ಕಾಲದಲ್ಲಿ ಈಗ ಸತತವಾಗಿ ₹ 55 ಸಾವಿರದತ್ತ ಏರಿಕೆಯಾಗುತ್ತಿದ್ದು, ಕೆಲವೇ ದಿನಗಳಲ್ಲಿ ₹ 55 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ.

ಸೋರಬ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಶನಿವಾರ ಕನಿಷ್ಠ ₹36,009 ಇದ್ದರೆ, ಗರಿಷ್ಠ ₹54,199 ಆಗಿತ್ತು. ಶಿವಮೊಗ್ಗ ಮಾರುಕಟ್ಟಯಲ್ಲಿ ಕೂಡ ಅಡಿಕೆ ಬೆಲೆ ₹54,000 ದಾಟಿದೆ.

Adike Rate

ಚನ್ನಗಿರಿ ಮಾರುಕಟ್ಟೆಯಲ್ಲಿ ಕನಿಷ್ಠ ₹ 46 ಸಾವಿರ ಹಾಗೂ ಗರಿಷ್ಠ ₹ 53,639 ರಷ್ಟಿದ್ದ ರಾಶಿ ಅಡಿಕೆ ಬೆಲೆ. ಸಾಗರ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 42,399 ಮತ್ತು ಗರಿಷ್ಠ ಬೆಲೆ 51,299 ಆಗಿತ್ತು. ಕಳೆದ ವರ್ಷ ಸುಮಾರು 50,000 ಇದ್ದ ಅಡಿಕೆ ಬೆಲೆ ಈ ವರ್ಷ ಆರಂಭದಲ್ಲಿ ಏರಿಕೆ ಕಂಡಿರುವುದು ಅಡಿಕೆ ರೈತರಲ್ಲಿ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Adike Rate
Adike Rate

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಲ್‌ಗೆ)

ಶಿವಮೊಗ್ಗ ಮಾರುಕಟ್ಟೆ

ಗೊರಬಲು1766938692
ಬೆಟ್ಟೆ4215952209
ರಾಶಿ3150952209
ಸರಕು4330085896

ಚಿತ್ರದುರ್ಗ ಮಾರುಕಟ್ಟೆ

ಅಪಿ5160052000
ಕೆಂಪುಗೋಟು2960030000
ಬೆಟ್ಟೆ3610036500
ರಾಶಿ5110051500

ಕುಮಟ ಮಾರುಕಟ್ಟೆ

ಕೋಕ1106025189
ಚಿಪ್ಪು2211129169
ಹಳೆ ಚಾಲಿ3566939299
ಹೊಸ ಚಾಲಿ3110935409

ಬಂಟ್ವಾಳ ಮಾರುಕಟ್ಟೆ

ಕೋಕ1800028500
ನ್ಯೂ ವೆರೈಟಿ2850036500
ವೋಲ್ಡ್ ವೆರೈಟಿ3650045000

ಯಲ್ಲಾಪುರ ಮಾರುಕಟ್ಟೆ

ಅಪಿ5837960899
ಕೆಂಪುಗೋಟು2460034899
ಕೋಕ1209928299
ತಟ್ಟಿಬೆಟ್ಟೆ3579942399
ಬಿಳೆ ಗೋಟು2289930900
ರಾಶಿ4291952911
ಹಳೆ ಚಾಲಿ3849938499
ಹೊಸ ಚಾಲಿ3123036903

ಸಾಗರ ಮಾರುಕಟ್ಟೆ

ಕೆಂಪುಗೋಟು2056935629
ಕೋಕ1078631699
ಚಾಲಿ2626934725
ಬಿಳೆ ಗೋಟು1019929699
ರಾಶಿ3270951749
ಸಿಪ್ಪೆಗೋಟು1611919919

ಸಿದ್ದಾಪುರ ಮಾರುಕಟ್ಟೆ

ಕೆಂಪುಗೋಟು2661929100
ಕೋಕ2459929899
ಚಾಲಿ3389936199
ತಟ್ಟಿಬೆಟ್ಟೆ3730044109
ಬಿಳೆ ಗೋಟು2721929549
ರಾಶಿ4309948100
ಹಳೆ ಚಾಲಿ3489935899

ಶಿರಸಿ ಮಾರುಕಟ್ಟೆ

ಕೆಂಪುಗೋಟು2709929699
ಚಾಲಿ3200137098
ಬೆಟ್ಟೆ3502143299
ಬಿಳೆ ಗೋಟು2400931099
ರಾಶಿ4409949289

Read More

NIMHANS Recruitment 2024:ನಿಮ್ಹಾನ್ಸ್ ನಲ್ಲಿವೆ ಖಾಲಿ ಹುದ್ದಿಗಳು! ಮೇ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನ

LPG Price Cut:ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ! ಇಂದಿನ ಬೆಲೆ ಏನೆಂದು ತಿಳಿಯಿರಿ

ಸಾಲದ ಮೇಲೆ ಬ್ಯಾಂಕ್ ಈ ಬಡ್ಡಿಯನ್ನು ವಿಧಿಸಿದ್ದರೆ, ಅದನ್ನು ಗ್ರಾಹಕರಿಗೆ ಹಿಂತಿರುಗಿಸಬೇಕು! ಆರ್‌ಬಿಐ ಕಟ್ಟುನಿಟ್ಟಾದ ನಿರ್ಧಾರ

Leave a Comment