Adike price today May 04:ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಹೇಗಿದೆ? ಓದಿ

Adike price today May 04:ಮೇ 4ಕ್ಕೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಸಂಗ್ರಹಾಗಾರ ಸುಸ್ಥಿತಿಯಲ್ಲಿದ್ದು, ರಾಶಿ ಅಡಿಕೆ ಬೆಲೆ 54 ಸಾವಿರ ಗಡಿ ದಾಟಿದೆ. ಅಡಿಕೆಗೆ ಈ ಬಾರಿ ಬೇಡಿಕೆ ಹೆಚ್ಚಿರುವುದರಿಂದ ರೈತರು ಹಾಗು ವರ್ತಕರ ಮುಖದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಿರುವುದರಿಂದ ಅಡಿಕೆ ಸಂಗ್ರಹ ಹೆಚ್ಚಲು ಅವಕಾಶವಿದೆ ಎನ್ನುತ್ತಾರೆ ವರ್ತಕರು.

Adike price today May 04

ರಾಜ್ಯದ ವಿವಿಧ ಮಾರುಕಟ್ಟೆಗೆ ಅನುಗುಣವಾಗಿ ಅಡಿಕೆಯ ಬೆಲೆ ಬದಲಾಗುತ್ತದೆ.ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಇಲ್ಲಿ ನೀವು ಪ್ರಸ್ತುತ (ಮೇ 4, 2024) ರಾಜ್ಯದ ಪ್ರಮುಖ ವ್ಯಾಪಾರ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯ ಬಗ್ಗೆ ಮಾಹಿತಿಯನ್ನು ಕಾಣಬಹುದು.

Adike price today May 04
Adike price today May 04

Shimoga Market – 03/05/2024

VarietyMin PriceMax PriceAvg Price
Bette₹48,699▲₹56,329▲₹54,199▲
Gorabalu₹17,109▼₹35,199▼₹33,458▲
Rashi₹32,130▲₹52,338▲₹52,299▲
Saraku₹49,200▲₹85,130▼₹64,413▼

Siddapur Market – 03/05/2024

VarietyMin PriceMax PriceAvg Price
Bilegotu₹26,369▼₹29,899▲₹28,869▲
Chali₹33,469▼₹36,399▲₹35,899▲
Cqca₹25,109▲₹29,999▲₹26,699▼
Kempugotu₹28,319▲₹29,469▲₹28,899▲
Rashi₹43,099▲₹48,199▲₹47,509▲
Tattibettee₹34,500▼₹37,300▼₹36,300▼

Hosanagar Market – 03/05/2024

VarietyMin PriceMax PriceAvg Price
Bilegotu₹18,699▲₹26,689▲₹24,289▲
Chali₹32,299▲₹33,599▲₹33,369▲
Kempugotu₹31,099▲₹35,399▲₹33,899▲
Rashi₹47,599▲₹52,829▲₹51,669▲
Sippegotu₹16,289▲₹17,525▲₹16,289▲

Sirsi Market – 03/05/2024

VarietyMin PriceMax PriceAvg Price
Bette₹38,969▲₹43,809▲₹40,687▲
Bilegotu₹25,269▲₹30,409▼₹29,035▲
Chali₹33,009▲₹37,269▲₹35,691▲
Kempugotu₹26,099▼₹31,400▲₹28,139▼
Rashi₹43,508▼₹49,599▲₹46,064▼

Chitradurga Market – 02/05/2024

VarietyMin PriceMax PriceAvg Price
api₹51,600▼₹52,000▼₹51,800▼
Bette₹36,100▼₹36,500▼₹36,300▼
Kempugotu₹29,600▼₹30,000▼₹29,800▲
Rashi₹51,100▼₹51,500▼₹51,300▼

Read More

IIMB Recruitment 2024 :IIM ಬೆಂಗಳೂರಿನಲ್ಲಿದೆ 9 ಲಕ್ಷ ಪ್ಯಾಕೆಜ್ ಇರುವ ಕೆಲಸ! ಅರ್ಜಿ ಹಾಕುವುದು ಹೇಗೆ?

CFTRI Recruitment 2024 :ಮೈಸೂರಿನಲ್ಲಿವೆ ಡಿಗ್ರಿ ಪಾಸ್ ಆದವರಿಗೆ ಸರ್ಕಾರಿ ನೌಕರಿ!

KEA VA Recruitment 2024:1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Leave a Comment