ಎಲ್ಲರಿಗೂ ನಮಸ್ಕಾರ. ಇಂದಿನ ಫೆಬ್ರವರಿ 7 ತಾರೀಖು ಬುಧವಾರ ಇಂದಿನಿಂದ 8 ವರ್ಷ ಈ ರಾಶಿಯವರಿಗೆ ಕೆಲವೊಂದು ರಾಶಿಯವರ ಪ್ರತಿಯೊಂದು ಜೀವನದಲ್ಲಿಯೂ ಕೂಡ ಬಹಳಷ್ಟು ಯೋಗ ಕೂಡಿ ಬಂದಿದೆ. ಇವರು ಕುಬೇರರಾಗುವ ಮಹಾ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ.
ಇಂದು ನೀವು ನಿಮ್ಮ ವ್ಯಾಪಾರಕ್ಕಾಗಿ ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ನಿರತರಾಗಿರುತ್ತೀರ ಇದರಿಂದಾಗಿ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಪ್ರೀತಿಯ ಜೀವನ ನಡೆಸುವ ಜನರಲ್ಲಿ ಒಂದು ಹೊಸ ಶಕ್ತಿ ಹರಿಯುತ್ತೆ. ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರ್ತೀರಾ ಮತ್ತು ಅವುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳ ತೀರ ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಕೆಲವು ಬೆಲೆ ಬಾಳುವ ವಸ್ತುವನ್ನ ಇಂದು ನೀವು ಪಡೆಯಬಹುದು.
ಇಂದು ನೀವು ಕೆಲವು ಕುಟುಂಬ ಸದಸ್ಯರಿಂದ ಕಟುವಾದ ಮಾತುಗಳನ್ನ ಕೇಳಬಹುದು. ಆದರೆ ನೀವು ಅದರಲ್ಲಿಯೂ ಮೌನವಾಗಿರುವುದು ಉತ್ತಮ. ಇಂದು ಕೆಲವು ವ್ಯವಹಾರ ಸಂಬಂಧಿತ ಯೋಜನೆಗಳು ನಿಮ್ಮ ಮನಸ್ಸಿಗೆ ಬರುತ್ತೆ. ಆದ್ರೆ ನೀವು ಆ ಯೋಜನೆಗಳನ್ನು ಯಾರೊಂದಿಗಾದ್ರೂ ಹಂಚಿಕೊಂಡರೆ ಅವುಗಳನ್ನ ಪೂರ್ಣಗೊಳಿಸಿದಲ್ಲಿ ಅಡೆತಡೆಗಳು ಉಂಟಾಗಬಹುದು. ಇಂದು ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇಂದು ನೀವು ನಿಮ್ಮ ಮಗುವಿಗೆ ಸ್ವಲ್ಪ ಹಣವನ್ನ ಹೂಡಿಕೆ ಮಾಡ್ತೀರಾ. ಸಾಮಾಜಿಕ ದೃಷ್ಟಿಯಿಂದ ಇಂದು ಒಳ್ಳೆಯ ದಿನವಾಗಲಿದ್ದು.
ಇಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಇಂದು ನೀವು ಕುಟುಂಬದ ಸದಸ್ಯರ ಆಸ್ತಿಯನ್ನ ಪೂರೈಸುವಲ್ಲಿ ನಿರತರಾಗಿರುತ್ತೀರಾ. ಇಂದು ನೀವು ನಿಮ್ಮ ಮನಸ್ಸಿನ ಎಲ್ಲ ಆಸೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕಾಗುತ್ತೆ. ಇದರಿಂದ ಅವರು ಅವುಗಳನ್ನ ಪೂರೈಸುವಲ್ಲಿ ನಿಮ್ಮನ್ನ ಬೆಂಬಲಿಸಿದ್ದಾರೆ. ಸಂಜೆ ಸಮಯದಲ್ಲಿ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ನೀವು ನಿಮ್ಮ ಸಂಗತಿಯನ್ನ ವಾಕಿಂಗ್ಗೆ ಕರೆದುಕೊಂಡು ಹೋಗಬಹುದು. ಇಂದು ನೀವು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ಕಾರ್ಯನಿರತ ಆಗ್ತೀರ. ಶತ್ರುಗಳು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಅತಿ ಅಂದಿನಿಂದ ಗೌರವನ್ನ ಪಡೆಯುತ್ತೀರ.
ನಿಮ್ಮ ನೆರೆಹೊರೆಯವರೊಂದಿಗೆ ಯಾವುದೇ ವಿವಾದ ಉಂಟಾದರೆ ಅದರಲ್ಲಿ ನೀವು ತೊಡಗಿಸಿಕೊಳ್ಳಲುದನ್ನ ತಪ್ಪಿಸಬೇಕಾಗುತ್ತದೆ. ಕುಟುಂಬದಲ್ಲಿ ಕೆಲವು ಮಂಗಳಕರ ಘಟನೆಗಳು ಚರ್ಚೆಯಾಗಬಹುದು. ಈ ಕಾರಣದಿಂದಾಗಿ ಎಲ್ಲ ಕುಟುಂಬ ಸದಸ್ಯರು ಸಂತೋಷದಿಂದ ಕಾಣುತ್ತಾರೆ. ಆದರೆ ಇಂದು ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅವರಿಗೆ ಈಗಾಗಲೇ ಯಾವುದಾದರೂ ಸಮಸ್ಯೆ ಇದ್ದರೆ ಅದು ಇಂದು ಹೆಚ್ಚಾಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಉತ್ತಮ ದಿನವಾಗಿರುತ್ತದೆ. ನೀವು ಯಾವುದೇ ಕಾನೂನು ಕೆಲಸವು ದೀರ್ಘಕಾಲದವರೆಗೆ ನಿಮ್ಮ ಬಾಕಿ ಉಳಿದಿದ್ದರೆ ಅದು ಕೂಡ ಹಿಂದೆ ಪೂರ್ಣಗೊಳ್ಳುತ್ತೆ.
ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಯಾವುದೇ ವಿವಾದಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಇಂದು ಸಂಜೆ ನೀವು ಕೆಲವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಅನೇಕ ಲಾಭದಾಯಕ ಅವಕಾಶಗಳು ಬರುತ್ತೆ. ಆದ್ರೆ ನೀವು ಅವುಗಳನ್ನ ಗುರುತಿಸಬೇಕಷ್ಟೆ. ಆಗ ಮಾತ್ರ ನೀವು ಅವುಗಳಿಂದ ಲಾಭ ಪಡೆಯಲು ಸಾಧ್ಯವಾಗತ್ತೆ ಕೆಲಸ ಮಾಡೋ ಜನರು ತಮ್ಮ ಮೇಲಾಧಿಕಾರಿಗಳಿಗೆ ಯಾವುದೇ ಸಲಹೆಯನ್ನು ನೀಡಿದರೆ ಅದನ್ನು ಸ್ವಾಗತಿಸಲಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತೆ.
ಕುಟುಂಬದ ಯಾವುದೇ ಸದಸ್ಯರು ಮದುವೆಗೆ ಅರ್ಹರಾಗಿದ್ದರೆವರಿಗೆ ಇಂದು ಒಳ್ಳೆಯ ಮದುವೆ ಪ್ರಸ್ತಾಪ ಕೂಡ ಬರಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆದಿರುವಂತಹ ರಾಶಿಗಳು ಯಾವುದು ಅಂದ್ರೆ ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ, ಸಿಂಹ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಕುಬೇರ ದೇವಯಾ.