ಹತ್ತಾರು ವರ್ಷ ಕಾಲ ಕೆಡದೆ, ನಿಮ್ಮ ಶೇಖರಣೆಯಲ್ಲಿ ಇಟ್ಟುಕೊಂಡು ಬಳಕೆ ಮಾಡಿ ಕೊಳ್ಳುತ್ತಾ ;ಆರೋಗ್ಯವನ್ನು ಕಾಪಾಡುವಲ್ಲಿ ಈ ಮನೆ ಮದ್ದು ಉಪಯುಕ್ತ ವಾಗಿ ಕಾರ್ಯ ಮಾಡುತ್ತದೆ..ಕಫ ಕರಗಿಸುಲು , ಶೀಘ್ರ ಉಪಶಮನಕಾರಿ ಮನೆ ಮದ್ದು… “ನಿಂಬೆ ರಸದ ಲೇಹ್ಯ..”
ಎಳೆಯ ನಿಂಬೆ ರಸ ಆಗಿರದೆ,ಬಲಿತ ಹಣ್ಣಿನ ರಸವನ್ನೆ ಬಳಸಿ,ಬಾಳಿಕೆ ಹೆಚ್ಚು ಕಾಲ ಬರುವುದು.ಶುದ್ಧ, ಶುಭ್ರವಾಗಿ ಇಟ್ಟಷ್ಟು ಕಾಲ,ನೀರು,ಗಾಳಿ ತಾಗದೇ ಇದ್ದಷ್ಟು ಕಾಲ ಬಾಳಿಕೆ ಬರುವ ಶೀಘ್ರ ಉಪಶಮನಕಾರಿ ಮನೆ ಔಷಧಿ..ನಿಂಬೆ ರಸದ ಲೇಹ..ಬಳಕೆ ಮಾಡಿಕೊಳ್ಳಿ..