ನಿಮಗೆ ಯಾವುದೇ ತೊಂದರೆ ಇದ್ದರೆ ಗ್ಯಾಸ್ ಲೈಟರ್ ಕೆಳಗೆ ಈ ರೀತಿ ಬರೆದು ನೋಡಿ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ. ಜೀವನದಲ್ಲಿ ಏನೇ ಪ್ರಯತ್ನ ಪಟ್ಟರು ಗೆಲುವು ಅನ್ನೋದು ಸಿಗುವುದಿಲ್ಲ ಮತ್ತು ಯಶಸ್ಸು ಸಿಗುವುದಿಲ್ಲ. ಹಾಗಾಗಿ ಗ್ಯಾಸ್ ಮೇಲೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಚೀಟಿ ಇಡಬೇಕು. ಚೀಟಿ ಮೇಲೆ Blockage ಅಂತಾ ಮೂರು ಬಾರಿ ಅಥವಾ ಅಡೆತಡೆ ಅಂತಾ ಮೂರು ಬಾರಿ ಬರೆಯಬೇಕು. ಇದನ್ನು ಶನಿವಾರ ಬೆಳಗ್ಗೆ 6:00 ಗಂಟೆಯಿಂದ 12:00 ಗಂಟೆ ಒಳಗಡೆ ಮಾಡಬೇಕು. ಬರೆದ ಚೀಟಿ ಮೇಲೆ 6 ಸುಲಿದ ಬೆಳ್ಳುಳ್ಳಿ ಸಿಪ್ಪೆಯನ್ನು ಇಡಬೇಕು.
ನಂತರ ಪ್ರಾರ್ಥನೆ ಮಾಡಿಕೊಲ್ಲಿ ಜೀವನದಲ್ಲಿ ಯಾವುದೇ ರೀತಿ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ತುಂಬಾ ತೊಂದರೆ ಇದೆ ಹಾಗಾಗಿ ಈ ಉಪಾಯ ಮೂಲಕ ಈ ಚೀಟಿಯನ್ನು ಅಗ್ನಿಗೆ ಅಹುತಿ ಮಾಡುತ್ತಿದ್ದೇನೆ.ನನ್ನ ಜೀವನದಲ್ಲಿ ಇರುವ ಎಲ್ಲಾ ಅಡೆತಡೆಗಳು ನಿವಾರಣೆ ಆಗಬೇಕು ಮತ್ತು ನನಗೆ ಏಳಿಗೆ ಆಗಬೇಕು ಎಂದು ಪ್ರಾರ್ಥನೆ ಮಾಡಿಕೊಂಡು ಲೈಟರ್ ಮೂಲಕ ಸುಡಬೇಕು.ಈ ಪೇಪರ್ ಹೇಗೆ ಸುಡುತ್ತದೆಯೋ ಅದೇ ರೀತಿ ನಿಮ್ಮ ಎಲ್ಲಾ ಸಮಸ್ಸೆಗಳು ಕೂಡ ನಾಶ ಆಗುತ್ತದೆ. ನಂತರ ಬೂದಿಯನ್ನು ಯಾವುದಾದರು ಮರದ ಕೆಳಗೆ ಹಾಕಬೇಕು.ಈ ಉಪಾಯವನ್ನು 5 ಶನಿವಾರ ಅಥವಾ ತಿಂಗಳಿಗೆ ಒಂದು ಶನಿವಾರ ಆದರೂ ಮಾಡಬಹುದು.ಇದು ತುಂಬಾ ಎಫೆಕ್ಟ್ವೆ ಅಂತಾ ಹೇಳಲಾಗಿದೆ.