ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ ಐದನೇ ತಾರೀಕು. ಬಹಳ ವಿಶೇಷವಾಗಿರುವಂತಹ ಸೋಮವಾರಯಿಂದ ಈ ಕೆಲವೊಂದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣವಾದ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ ಈ ರಾಶಿಯವರು ರಾತ್ರಿ ರಾತ್ರಿಯಲ್ಲಿ ಆಗರ್ಭ ಶ್ರೀಮಂತರಾಗುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಸೋಮವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.
ಹೌದು. ಈ ರಾಶಿಯವರು ಉದ್ಯಮವನ್ನು ಆರಂಭ ಮಾಡಬೇಕು ಎಂದುಕೊಂಡಿದ್ದೀರಿ. ನಾಳೆಯಿಂದ ಪ್ರಶಸ್ತವಾದ ಸಮಯ ಪ್ರಾರಂಭವಾಗುತ್ತದೆ. ಆ ಉದ್ಯಮದಿಂದ ದೊಡ್ಡ ಮಟ್ಟದ ಆದಾಯ ಹರಿದು ಬರುತ್ತದೆ. ಆದರೆದಿಂದ ಸಾಕಷ್ಟು ರೀತಿಯ ಅನುಕೂಲತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದ್ದು, ನೀವು ಬಹಳ ಸಂತೋಷದಿಂದ ಜೀವನವನ್ನು ಕಳೆಯುತ್ತೀರ ಎಂದು ಹೇಳಬಹುದು.
ಸಕಾರಾತ್ಮಕವಾಗಿ ಚಿಂತನೆ ಮಾಡುವುದರಿಂದ ಬಹಳಷ್ಟು ಶುಭ ಲಾಭವನ್ನು ಪಡೆದುಕೊಳ್ಳುತ್ತೀರಾ? ಅಷ್ಟೇ ಅಲ್ಲದೆ ಮಂಜುನಾಥ ಸ್ವಾಮಿಯ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ ಎಲ್ಲ ರೀತಿಯ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ತೀರಾ. ಇಷ್ಟು ದಿನ ಅನುಭವಿಸಿದಂತಹ ನಕಾರಾತ್ಮಕ ತೊಂದರೆಯಿಂದ ಮುಕ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ. ಗುರು ಹಿರಿಯರ ಮಾತುಗಳನ್ನು ನೀವು ಮನೆಯಲ್ಲಿ ಜವಾಬ್ದಾರಿಯುತವಾಗಿ ಕೇಳುವುದರಿಂದ ಮನೆಯಲ್ಲೂ ಸಹ ಯಾವುದೇ ರೀತಿಯ ಕಷ್ಟಗಳು ಇನ್ನು ಮುಂದೆ ಎದುರಾಗುವುದಿಲ್ಲ.
ಹಲವಾರು ದಿನಗಳಿಂದ ನೀವು ಹೊಸದಾದ ಉದ್ಯೋಗದ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಿದ್ದಾರೆ. ಅದು ಕೂಡ ಸಕ್ಸೆಸ್ ಆಗುವ ಕಾರಣದಿಂದಾಗಿ ನೀವು ಬಹಳಷ್ಟು ಲಾಭವನ್ನು ಗಳಿಸಿಕೊಳ್ಳುತ್ತೀರಾ? ಇಷ್ಟೆಲ್ಲ ಲಾಭವನ್ನು ಪಡೆದುಕೊಂಡು ನಾಳೆ ಒಂದು ಸೋಮವಾರದಿಂದ ಮಂಜುನಾಥನ ಕೃಪೆಗೆ ಪಾತ್ರರಾಗ ಆಗುತ್ತಿರುವಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಧನಸ್ಸು ರಾಶಿ, ಮಕರ ರಾಶಿ, ಮೀನ ರಾಶಿ, ವೃಷಭ ರಾಶಿ, ತುಲಾ ರಾಶಿ, ಮಿಥುನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಮಂಜುನಾಥ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.
ಧನ್ಯವಾದಗಳು.