ರಂಗುರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುವುದನ್ನು ನೋಡುವುದೇ ಒಂದು ಸೌಭಾಗ್ಯ. ಮನಸ್ಸಿಗೆ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ. ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಂಡು ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ಇರುತ್ತದೆ ಹಾಗೂ ನಿಮ್ಮ ಬಗ್ಗೆ ಸಾಕಷ್ಟು ತಿಳಿದುಕೊಳ್ಳಿ.
1, ಜನವರಿ : ಈ ತಿಂಗಳಿನ ಚಿಟ್ಟೆಯನ್ನು ನೀವು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು. ಇವರಿಗೆ ಇನ್ನೊಬ್ಬರೊಂದಿಗೆ ಗೆಳೆತನ ಬೆಳೆಸುವುದೆಂದರೆ ಬಹಳನೇ ಇಷ್ಟ. ನೀವು ಈ ಚಿಟ್ಟೆಯಂತೆ ಬಹಳನೇ ಸುಂದರವಾಗಿರುತ್ತೀರ. ಇದರಿಂದ ನಿಮ್ಮ ಮನೆಯ ಅಕ್ಕಪಕ್ಕದವರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ.ನೀವು ನಿಮಗೆ ಇರುವ ಗುಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
2, ಫೆಬ್ರವರಿ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಎಲ್ಲರ ಕಣ್ಣು ಇವರ ಮೇಲೆ ಇರುತ್ತದೆ. ಏಕೆಂದರೆ ಇವರು ಅಷ್ಟು ಪ್ರಭಾವಶಾಲಿಯಾಗಿರುತ್ತಾರೆ. ನಿಮ್ಮ ಆತ್ಮವಿಶ್ವಾಸ ಎಲ್ಲರನ್ನೂ ಆಕರ್ಷಿಸುತ್ತದೆ.
3, ಮಾರ್ಚ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಸೋಲನ್ನು ನೀವು ಒಪ್ಪಿಕೊಳ್ಳುವುದಿಲ್ಲ. ಆದರೆ ಕೈಲಾದಷ್ಟು ನೀವು ಪ್ರಯತ್ನವನ್ನು ನೀವು ಮಾಡುತ್ತೀರಾ.
ನೀವು ನಿಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಚ್ಛಿಸುತ್ತೀರಾ.
4, ಏಪ್ರಿಲ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನೀವು ಭಾವುಕರಾದ ವ್ಯಕ್ತಿಗಳು ಹಾಗೂ ನೀವು ನಿಮ್ಮ ವಿಷಯವನ್ನು ಎಂದಿಗೂ ಮುಚ್ಚಿಡುವುದಿಲ್ಲ. ಜನರು ನಿಮ್ಮ ವಿಶ್ವಾಸದಿಂದ ನಿಮ್ಮನ್ನು ಗೌರವಿಸುತ್ತಾರೆ ಹಾಗೂ ನಿಮ್ಮನ್ನು ಪ್ರೀತಿಸುತ್ತಾರೆ.
5, ಮೇ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ವಾಸ್ತವದಲ್ಲಿ ನೀವು ಅದ್ಭುತವಾದ ವ್ಯಕ್ತಿಗಳು ಆಗಿರುತ್ತೀರಾ.ನಿಮ್ಮ ಈ ಸ್ವಭಾವದಿಂದ ಸಾಕಷ್ಟು ಜನ ನಿಮ್ಮನ್ನು ಇಷ್ಟ ಪಡುತ್ತಾರೆ.ನೀವು ನಿಮ್ಮ ಪರಿಹಾರ ಹಾಗೂ ನಿಮ್ಮ ಗೆಳೆಯರಿಗೆ ಸಹಾಯ ಮಾಡುವುದಕ್ಕೆ ನೀವು ಯಾವ ಹಂತಕ್ಕೆ ಬೇಕಾದರೂ ತಲುಪುತ್ತಿರ.
6, ಜೂನ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಇವರು ಶಾಂತ ಸ್ವಭಾವದವರು ಆಗಿರುತ್ತಾರೆ ಮತ್ತು ಮೃದುವಾದ ಮನಸ್ಸು ಇವರದ್ದು. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಬಹಳ ಚೆನ್ನಾಗಿ ಇರುತ್ತೀರ ಹಾಗೂ ಒಳ್ಳೆಯ ಜೀವನವನ್ನು ನಡೆಸುತ್ತೀರಾ.
7, ಜೂಲೈ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮಲ್ಲಿ ಇರುವ ಧೈರ್ಯ ಆತ್ಮವಿಶ್ವಾಸವನ್ನು ನೋಡಿ ಎಲ್ಲರು ನಿಮ್ಮನ್ನು ಭಾವುಕತೆ ಇಲ್ಲದವನು ಅಂದುಕೊಂಡಿರುತ್ತಾರೆ. ಆದರೆ ನಿಮ್ಮ ಒಳಗೆ ಬಹಳನೇ ಭಾವುಕತೆ ತುಂಬಿರುತ್ತದೆ. ಆದರೂ ಸಹ ಸಾಕಷ್ಟು ಜನ ನಿಮ್ಮನ್ನು ಇಷ್ಟಪಡುತ್ತಾರೆ.
8, ಆಗಸ್ಟ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಇವರಿಗೆ ನೀಯತ್ತು ಎನ್ನುವುದು ಜಾಸ್ತಿ ಇರುತ್ತದೆ. ನಿಮ್ಮ ಕೈಯಿಂದ ಯಾವುದಾದರೂ ಒಂದು ತಪ್ಪು ನಡೆದಿದ್ದರೆ ನೀವಾಗಿಯೇ ನೀವು ಹೋಗಿ ಆ ತಪ್ಪನ್ನು ನೀವು ಒಪ್ಪಿಕೊಳ್ಳುತ್ತೀರಾ ಹಾಗೂ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರ.ಇದರಿಂದ ಜನರು ನಿಮ್ಮನ್ನು ನಂಬುತ್ತಾರೆ ಹಾಗೂ ಬಹಳನೇ ಗೌರವಿಸುತ್ತಾರೆ ಕೂಡ.
9, ಸೆಪ್ಟೆಂಬರ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನೀವು ಕನಸುಗಳನ್ನು ತುಂಬಾ ಕಾಣುತ್ತೀರಾ.
10, ಅಕ್ಟೋಬರ್: ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟ ಎದುರಾದರೆ ನಿಮ್ಮ ಒಂದು ಧೈರ್ಯ ಹಾಗೂ ನಿಮ್ಮ ಆತ್ಮವಿಶ್ವಾಸದಿಂದ ನೀವು ಅದನ್ನು ನೀವು ಪಾರು ಮಾಡಲು ನೋಡುತ್ತೀರಾ.ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನೀವು ಎದುರಿಸುತ್ತೀರಾ.
11, ನವೆಂಬರ್ : ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ಯಾವಾಗಲೂ ನಿಮ್ಮ ತಲೆಯಲ್ಲಿ ಯೋಜನೆಗಳು ಇರುತ್ತದೆ. ನೀವು ಹೇಳುವ ಯೋಜನೆಯಿಂದ ಅಕ್ಕಪಕ್ಕದವರಿಗೆ ಸಾಕಷ್ಟು ಒಳ್ಳೆಯದಾಗುತ್ತದೆ. ಮುಖ್ಯವಾಗಿ ನಿಮಗೆ ಇಷ್ಟ ಬಂದಂತೆ ಇರಲು ಬಯಸುತ್ತೀರಾ.
12, ಡಿಸೆಂಬರ್: ಈ ತಿಂಗಳಿನ ಚಿಟ್ಟಿಯನ್ನು ನೀವು ಆರಿಸಿದ್ದಾರೆ ನಿಮ್ಮಲ್ಲಿರುವ ಅದ್ಭುತವಾದ ವ್ಯಕ್ತಿತ್ವದಿಂದ ಸಾಕಷ್ಟು ಮುಂದೆ ಹೋಗುತ್ತೀರಾ.ನಿಮ್ಮ ವ್ಯಕ್ತಿತ್ವವನ್ನು ನೋಡಿ ಬಹಳಷ್ಟು ಜನರು ನಿಮ್ಮನ್ನು ಪ್ರೀತಿಸುತ್ತಾರೆ.