ಅತಿಯಾದ ಆಮ್ಲಪಿತ್ತ, ಹುಳಿತೇಗು,ಎದೆಉರಿ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಉಂಟಾಗಿ ಇನ್ನೇನು ಸಹಿಸಲು ಅಸಾಧ್ಯ ಎನಿಸಿದಾಗ ತಕ್ಷಣ ನೀವು ಮಾಡಬೇಕಾಗಿರುವುದು ಇಷ್ಟೆ…
ಅದೇನು ಅಂತ ಪುಟ್ಟ ನಿಮಿಷ ದೊಳಗಿನ ವಿಡಿಯೋ,ಚಟ್ ಪಟ್ ಮನೆಮದ್ದು ನಿಮಗಾಗಿ ಇಲ್ಲಿ ತಿಳಿಸಿದ್ದೇನೆ..ಹಾಗೇ, ಗ್ಯಾಸ್ಟ್ರಿಕ್ , ಆಸಿಡಿಟಿ,ಸಮಸ್ಯೆ ಏನಿದೆ ಅದು ಹಲವಾರು ಕಾರಣದಿಂದ ಬರುತ್ತದೆ ಒಬ್ಬೊಬ್ಬರಿಗೆ ಒಂದೊಂದು ಮನೆಮದ್ದು ಬಳಸಿದಾಗ ಗುಣವಾಗುತ್ತದೆ.ಹಲವಾರು ಮನೆಮದ್ದುಗಳಲ್ಲಿ ಈ ಮನೆ ಮದ್ದು ಬಹಳ ಜನರಿಗೆ ತಕ್ಷಣ ಆರೋಗ್ಯ ನೀಡುವುದು ಖಚಿತ..ನೋಡಿ, ಮಾಡಿ ಬಳಸಿ..
ಧನ್ಯವಾದಗಳು