ಮಾರಿಕಾಂಬಾ ದೇವಿಯ ಕಥೆ ಕೇಳಿ ಆನಂತರ ನಾವು ಅರ್ಥಪೂರ್ಣ ವಾಗಿ ಜಾತ್ರೆ ಆಚರಿಸಿದರೆ ಮಾತ್ರ ನಮಗೆ ಮಾರಿಕಾಂಬಾ ದೇವಿಯ ಕೃಪಾಶೀರ್ವಾದ ಲಭಿಸುತ್ತದೆ..ಮಾರಿಕಾಂಬಾ ದೇವಿಯ ಕಥೆ ಬಹಳ ಕಡೆ ಜನರು ವಿಧಿ ವಿಧ ವಾಗಿ ಹೇಳುತ್ತಾರೆ.ಆದರೇ,ಮೂಲ ಕಥೆ ಇದಾಗಿದೆ ಎಂಬುದು ನನ್ನ ನಂಬಿಕೆ. ಇದನ್ನು ನಾನು ತುಂಬಾ ಚಿಕ್ಕವಳಿದ್ದಾಗ ನಮ್ಮ ದೊಡ್ಡಮ್ಮನ ಇಂದ ಕೇಳಿ ತಿಳಿದದ್ದು…
ಬಾಯಿಯಿಂದ ಬಾಯಿಗೆ ಬರೋವಾಗ ಸ್ವಲ್ಪ ಅದ್ಲು ಬದಲಾದರೂ, ಯಾವುದೇ ದಓಷವಇರದಏ ದೇವಿಯ ಮನೋಭಾವ ಕ್ಕೆ ದಕ್ಕೆ ಬಾರದಂತೆ ಕಥೆಯನ್ನು ಹೇಳಿ ಸಂತೃಪ್ತಿ ಪಡಿಸಿದರೆ? ತಾಯಿ ಶುಭ ಆಶೀರ್ವಾದ ನನಗೂ ದೊರೆತಂತೆ ಆಗುತ್ತದೆ..ಒಮ್ಮೆ ಕೇಳಿ.ಮುಖ್ಯವಾಗಿ, ಯುವಪೀಳಿಗೆ ಹಾಗೂ ಮಕ್ಕಳಿಗೆ ಇಂಥಹಾ ಕಥೆಗಳು ನೀತಿ ಕಥೆ ಅಷ್ಟೇ ಅಲ್ಲ,ಉತ್ತಮ ಜೀವನ ಮಾರ್ಗದರ್ಶಿ ಖಂಡಿತ ಹೌದು..
ಜಾತ್ರೆ, ಉತ್ಸವ,ಹಬ್ಬ,ಹರಿದಿನಗಳಿಗೆ ಎಲ್ಲಾ ಒಂದಲ್ಲ ಒಂದು ಕಥೆ ಇದ್ದೇ ಇರುತ್ತದೆ. ಅದೇ ರೀತಿ ಮಾರಿಕಾಂಬಾ ದೇವಿಯ ಕಥೆ ಯೂ ಇದೆ. ಆಕೆ ಹೆಚ್ಚಾಗಿ ಈ ರೋಗ ನಿವಾರಕಳು.ಅಮ್ಮ(ಸಿಡುಬು),ದೊಡ್ಡಮ್ಮನ ಜಡ,ದಂತಹ ರೋಗ ಊರಲ್ಲಿ ಹಬ್ಬಿದಾಗ ಆಕೆಯ ಪೂಜೆ ಗಳಿಂದ ರೋಗ ಊರಲ್ಲಿ ಇಲ್ಲದಾಯಿತು ಎಂಬ ಪ್ರತೀತಿ ಉಂಟು… ಮಾರಿಕಾಂಬಾ ಬಹಳಷ್ಟು ಮಕ್ಕಳ ಸಮಸ್ಯೆ ಗಾಳಿಗೂ ಪರಿಹಾರ ನೀಡುವವರು ಎಂದು ನಂಬಿಕೆ ಜನರಿಗೆ ಇದೆ. ಬಹಳ ಕಡೆ ಗ್ರಾಮದೇವತೆ ಯಾಗಿ ಜನರನ್ನು ಪೊರೆಯುತ್ತಾಳೆ. ಆಕೆಯ ಜಾತ್ರೆ ಬಹಳ ಅದ್ದೂರಿಯಾಗಿ ನಡೆಯುತ್ತಿವೆ. ಹೆಚ್ಚಾಗಿ ಎಲ್ಲೆಡೆಯೂ ಮಾರಿಕಾಂಬಾ ದೇವಿಯ ದೇವಸ್ಥಾನದ ನೋಡುತ್ತೇವೆ.
ಆಕೆಯ ಮೂಲ ಕಥೆ ಕೇಳಿ… ಶುಭವಾಗಲಿ..
ಶುಭವಾಗಲಿ..