ನೆನಪಿನ ಶಕ್ತಿ ಹೆಚ್ಚಿಸಬೇಕಾ? ಇವುಗಳನ್ನು ತಪ್ಪದೆ ತಿನ್ನಿ

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ತಪ್ಪದೆ ಸೇವನೆ ಮಾಡಿ.ದಾನ್ಯ ಪುಡಿ ಜೊತೆ ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಕುಡಿಯಬೇಕು.ಅದರಿಂದ ಕೂಡ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ.

ಗೋಡಂಬಿನ ಜಾಸ್ತಿ ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.ಚಕ್ಕೆ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ.ಬಜೆ ಪುಡಿ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತದೆ.

-ಬೂದು ಕುಂಬಳಕಾಯಿ ಸೇವನೆ ಮಾಡಿದರು ಸಹ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.ಒಂದೇಲಗ ರಸವನ್ನು ಅಥವಾ ಎಲೆಯನ್ನು ಬೆಳಗ್ಗೆ ಸೇವನೆ ಮಾಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.ಅಶ್ವಗಂಧ ಲೇಹಿ ಅನ್ನು ತಿಂದು ಅಮೇಲೆ ಹಾಲನ್ನು ಕುಡಿಯುವ ಅಭ್ಯಾಸ ವನ್ನು ಮಾಡಬೇಕು.

Leave a Comment