ಜೀವನ ನಡೆಸುವುದಕ್ಕೆ ಬೇಕಾಗಿರುವುದು ಧನ. ಧನ ಅನ್ನೋದು ಮನುಷ್ಯನ ಜೀವನದಲ್ಲಿ ಸಂಪತ್ತು ಸಿರಿತನ ಅನ್ನೋದು ತುಂಬಾ ವಿಶಿಷ್ಟವಾದದ್ದು. ಎಷ್ಟೇ ದುಡಿದರೂ ದುಡ್ಡು ಕೈಯಲ್ಲಿ ಉಳಿತಿಲ್ಲ ಎನ್ನುವವರು ಈ ಒಂದು ಸಣ್ಣ ಉಪಾಯವನ್ನು ಮಾಡಿ.
ಎಲ್ಲಾರು ಹಣವನ್ನು ಶೇಖರಣೆ ಮಾಡುವ ಜಾಗದಲ್ಲಿ ಈ ಮೂರು ತಾಮ್ರದ ಬಿಲ್ಲೆಯನ್ನು ತೆಗೆದುಕೊಂಡು ಕೇಸರಿ ಬಟ್ಟೆಯಲ್ಲಿ ಅದನ್ನು ಕಟೀಬಿಟ್ಟು. ನಿಮ್ಮ ಮನೆ ದೇವರ ಹೆಸರಿನಲ್ಲಿ ಗುರುವಾರ ತೆಗೆದುಕೊಂಡು ಬಂದು ನೀವು ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇಟ್ಟು ನೋಡಿ.
ನಂತರ ನೀವು ನೋಡಿ ಧನ ಪ್ರಾಪ್ತಿ ಹೇಗೆ ಆಗುತ್ತದೆ ಮತ್ತು ಹೇಗೆ ಧನ ಹಾನಿ ತಪ್ಪುತ್ತದೆ ಹಾಗು ಧನ ಅಭಿವೃದ್ಧಿ ಕೂಡ ಆಗುತ್ತದೆ.