ಜನವರಿ 29 ಗಣೇಶ ಚತುರ್ಥಿ ಇಯುವುದರಿಂದ ಈ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಗುರುಬಲ ನೀವೇ ಆಗರ್ಭ ಶ್ರೀಮಂತರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ಜನವರಿ ಇಪ್ಪತ್ತ ಒಂಬತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ಗಣೇಶ ಚತುರ್ಥಿ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಗಣೇಶ ದೇವನ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಕೂಡ ದೂರವಾಗುತ್ತದೆ. ಈ ರಾಶಿಯವರು ಬಹಳಷ್ಟು ಲಾಭ ಹಾಗೂ ಅದೃಷ್ಟವನ್ನ ತಮ್ಮ ಜೀವನದಲ್ಲಿ ಕಂಡುಕೊಳ್ಳುವ ಸೌಭಾಗ್ಯವಾಗಿರುವ ದಿನ ಪ್ರಾರಂಭವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದನ್ನ ಇವತ್ತಿನ ಒಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರು ಬಹಳ ಉನ್ನತ ಸ್ಥಾನಕ್ಕೇರುವ ಅದೃಷ್ಟವಂತರು ಎಂದು ಹೇಳಬಹುದು. ಇವರು ಮಾಡುವ ಕೆಲಸದಲ್ಲಿರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ.ಇವರಿಗೆ ಗಣೇಶನ ಕೃಪೆ ಇರುವುದರಿಂದ ಎಲ್ಲ ರೀತಿಯಿಂದಲೂ ಉತ್ತಮವಾದ ನೆಮ್ಮದಿ ಕೂಡ ದೊರೆಯುತ್ತದೆ. ಇವರ ಜೀವನದಲ್ಲಿ ಅಷ್ಟೈಶ್ವರ್ಯ ವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ರೀತಿಯ ಕೆಲಸದಲ್ಲಿರುವಂತಹ ಎಲ್ಲಾ ರೀತಿಯ ವಿಘ್ನಗಳನ್ನು ನಿವಾರಣೆ ಮಾಡಿಕೊಂಡು ವಿಜ್ಞ ವಿನಾಶಕ ಗಣೇಶನ ಕೃಪೆಯಿಂದ ಹೊಂದುತ್ತಿದ್ದಾರೆ ಹಾಗೂ ಉನ್ನತವಾದ ಸ್ಥಾನಮಾನವನ್ನು ಪಡೆದುಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕನ್ನ ಕಟ್ಟಿಕೊಳ್ಳುತ್ತಾರೆ ಎಂದು ಹೇಳಬಹುದು.

ನೀವು ಕೆಲಸ ಮಾಡುವ ಸ್ಥಳದಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಕೂಡ ಪಾತ್ರರಾಗುತ್ತೀರ ಉದ್ಯೋಗ ಇಲ್ಲದೇ ಇರುವ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗ ದೊರೆಯುತ್ತದೆ. ಬಹಳಷ್ಟು ಲಾಭ ಕೂಡ ಸಿಗುತ್ತದೆ. ಬಂದಂತಹ ಲಾಭವನ್ನು ನೀವು ನಿಮ್ಮ ಮಕ್ಕಳ ಜೀವನಕ್ಕೆ ಉಳಿತಾಯ ಮಾಡುತ್ತೀರಾ? ಇದರಿಂದ ಮುಂದಿನ ಜೀವನಗಳಲ್ಲಿ ನಿಮಗೆ ಕಷ್ಟಗಳು ಎನ್ನುವುದು ಬರುವುದಿಲ್ಲ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕುಂಭ ರಾಶಿ, ಮೀನ ರಾಶಿ, ತುಲಾ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಗಣೇಶಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment