ಇತ್ತೀಚಿನ ದಿನಗಳಲ್ಲಿ ಜಾತಕದಲ್ಲಿ ದೋಷ ಬಂದಿದೆ ಎಂದು ಹೇಳಿದರೆ ಭಯ ಪಡುತ್ತಾರೆ. ಇದನ್ನು ಪ್ರತಿಯೊಬ್ಬರೂ ಅನುಭವಿಸುವ ದಶಾ ದೋಷ ವಿಚಾರ ಎಂದು ಹೇಳಬಹುದು. ರಾಹು ದೇಷೆ ಇರುವಂತಹದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವಂತಹ ಪರೀಕ್ಷ ಕಾಲವಾಗಿದೆ. ರಾಹು 18 ವರ್ಷ ಪ್ರತಿಯೊಬ್ಬ ಜೀವನದಲ್ಲಿ ತನ್ನದೇ ಆದ ಮಹತ್ವ ಪಾತ್ರವನ್ನು ವಹಿಸುವುದರ ಜೊತೆಗೆ ಅವನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ರಾಹು ದೇಷೆ ಅವನ ಆತ್ಮಸ್ಟ್ರೈರ್ಯ ವನ್ನು ತೆಗೆದುಕೊಂಡು ಬರುವುದಕ್ಕಾಗಿ ಅವನಲ್ಲಿ ಇರುವಂತಹ ಒಂದು ಮನೋ ಅನಿಲಾಶವನ್ನು ಎಲ್ಲಾ ರೀತಿಯಿಂದಲೂ ಕುಂದು ಮಾಡುವಂತಹ ಕೆಲಸವನ್ನು ರಾಹು ದಶಾ ತನ್ನ ಅವಧಿಯಲ್ಲಿ ಮಾಡುತ್ತದೆ.
ರಾಹು ದೇಷೆಯಿಂದ ಯಾವೆಲ್ಲಾ ತೊಂದರೆ ಆಗುತ್ತದೆ===ಮಾನವ ರಾಹು ದೇಷೆಯಲ್ಲಿ ಜಾತಕದಲ್ಲಿ ಬರುವಂತಹ ಕಷ್ಟ ನಷ್ಟಗಳು ಆಗುತ್ತದೆ. ಮನುಷ್ಯ ಪರೀಕ್ಷೆ ಕಾಲದಲ್ಲಿ ಯಾವುದೇ ದೋಷಗಳಿಗೆ ಸೋಲನ್ನು ಅನುಭವಿಸಬಾರದು, ದುಡೀಬೇಕು ಶ್ರಮವಹಿಸಬೇಕು. ಯಾವುದೇ ಸಂದರ್ಭದಲ್ಲಿ ದೋಷ ಬಂದರು ಅದನ್ನು ಎದುರಿಸುವ ಶಕ್ತಿಯನ್ನು ಹೊಂದಿರಬೇಕು. ರಾಹು ಕಾಲ ಒಂದು ಉತ್ತಮವಾದ ಪರೀಕ್ಷೆ ಕಾಲ ಕೆಟ್ಟ ಕಾಲ ಅಲ್ಲ, ನಿಮ್ಮನ್ನು ತಿಂದ್ದುವಂತಹ ಕಾಲ ಎಂದು ತಿಳಿದುಕೊಂಡು ದುರ್ಗಿಯನ್ನು ನೆನಸಿ ಆರಾಧಿಸಿ ದುರ್ಗಿಯನ್ನು ಪೂಜಿಸಿ ಹಾಗು ಅಷ್ಟ ರುದ್ರಾಕ್ಷಿ ಹಾಕುವುದರಿಂದ ರಾಹು ದೇಷೆ ಇಂದ ಆಗುವ ಎಲ್ಲಾ ಸಮಸ್ಸೆಗಳು ಶಮನವಾಗುತ್ತದೆ.