ಇದನ್ನು ಕಟ್ಟಿದರೆ ಸೊಂಟ /ಹೊಟ್ಟೆಯ ಬೊಜ್ಜು ಮಂಜಿನಂತೆ ಕರಗಿಸಿ!

ಸೊಂಟ ಸುತ್ತಲೂ ಫ್ಯಾಟ್ ಬೇಗ ಬರುತ್ತದೆ. ಇದಕ್ಕೆ ಹಲವಾರು ಕಾರಣಗಳು ಇವೆ. ಮುಖ್ಯವಾಗಿ ಆಜೀರ್ಣ ಮತ್ತು ಮಲಬದ್ಧತೆ ಕಾರಣವಾಗಿದೆ ಇದರಿಂದ ಹಾರ್ಮೋನ್ ವ್ಯತ್ಯಾಸಗಳು ಆಗುತ್ತವೆ. ಇದರಿಂದ ಹೊಟ್ಟೆಯ ಬೊಜ್ಜು ಜಾಸ್ತಿಯಾಗುತ್ತದೆ. ಇನ್ನು ಆಹಾರದಲ್ಲಿ ಬಳಸುವ ಎಣ್ಣೆ ಮತ್ತು ಹೆಚ್ಚಾಗಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಹೊಟ್ಟೆಯಲ್ಲಿ ಬೊಜ್ಜಿನ ಸಮಸ್ಸೆ ಕಂಡು ಬರುತ್ತದೆ. ಹಾಗಾಗಿ ಹೆಚ್ಚಾಗಿ ವ್ಯಾಯಾಮವನ್ನು ಮಾಡಬೇಕು.

ಇನ್ನು ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಸೂರ್ಯ ನಮಸ್ಕಾರ, ಸೇತುಬಂದಸನ, ಪವನಮುಕ್ತಸನ ಮಾಡುವುದರಿಂದ ಹೊಟ್ಟೆಯಲ್ಲಿನ ಬೊಜ್ಜು ಕರಗುತ್ತದೆ. ಇಷ್ಟು ಮಾಡಿದರೆ ಯೋಗದಲ್ಲಿ ನಿಮಗೆ ಸಮಸ್ಸೆಗೆ ಪರಿಹಾರ ಸಿಗುತ್ತದೆ.

ಇನ್ನು ಸಾಲಿಂದ್ರ ಲವಣವನ್ನು ಎಳ್ಳು ಎಣ್ಣೆಯಲ್ಲಿ ಮಿಶ್ರಣ ಮಾಡಬೇಕು. ನಂತರ ಇದರಿಂದ ಹೊಟ್ಟೆಯನ್ನು ಉಜ್ಜಬೇಕು ಇದರಿಂದ ಫ್ಯಾಟ್ ಸೆಲ್ ಬರ್ನ್ ಆಗುತ್ತದೆ.

ಇನ್ನು ಮೂರು ದಿನ ಹೊಟ್ಟೆಗೆ ಟೈಟ್ ಆಗಿ ಬಟ್ಟೆಯನ್ನು ಕಟ್ಟಬೇಕು. ಇದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ.ಇನ್ನು ಸೋರೆಕಾಯಿ ಜ್ಯೂಸ್, ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಮತ್ತು ಬೂದು ಕುಂಬಳಕಾಯಿ ಜ್ಯೂಸ್ ಅನ್ನು ಒಂದೊಂದು ತಿಂಗಳು ಒಂದು ಜ್ಯೂಸ್ ಸೇವನೇ ಮಾಡಬೇಕು. ಇದರಿಂದ ಫ್ಯಾಟ್ ಮೆಟಬಲಿಸಂ ಕ್ರಿಯಾಶೀಲವಾಗಿ ಬೊಜ್ಜು ಕರಗುತ್ತದೆ.

ಇನ್ನು ರಾತ್ರಿ ಮಲಗುವಾಗ ಜೀರಿಗೆ ಕಷಾಯ ಮಾಡಿ ಕುಡಿಯಬೇಕು. ನಂತರ ಹಸಿ ಶುಂಠಿ ಕಷಾಯ ಕುಡಿಯಿರಿ ಮತ್ತು ಮೂರನೇ ತಿಂಗಳು ಬಿಲ್ವ ಪತ್ರೆ ಕಷಾಯ ಕುಡಿಯಿರಿ. ಇನ್ನು ಆಹಾರದಲ್ಲಿ ಹೆಚ್ಚು ಸೊಪ್ಪು ತರಕಾರಿ ಸೇವನೇ ಮಾಡಬೇಕು.ಹೀಗೆ ಮಾಡಿದರೆ ನಿಮ್ಮ ಹೊಟ್ಟೆಯ ಬೊಜ್ಜು ಬೇಗನೆ ಕರಗುತ್ತದೆ.

Leave a Comment