ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ವಿಶೇಷವಾಗಿ ಸುಗ್ಗಿ ಕಾಲದ ಮೊದಲ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ಒಂದು ಹಬ್ಬ ಮುಗಿದ ಕೂಡಲೇ ಈ ಕೆಲವೊಂದು ರಾಶಿಯವರಿಗೆ 501 ವರ್ಷಗಳ ನಂತರ ಬಾರಿ ಅದೃಷ್ಟ ಹಾಗು ಲಕ್ಷ್ಮಿ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಮಹಾ ಸಂಯೋಗದ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹೌದು, ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಶುಕ್ರದೆಸೆ ಕೂಡ ಪ್ರಾರಂಭವಾಗುತ್ತಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ.
ಹೌದು. ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ನೇರ ವಾದ ಸಂಪೂರ್ಣ ಕೃಪಾಕಟಾಕ್ಷ ಇರುವುದರಿಂದ ಇವರು ಎಲ್ಲ ರೀತಿಯ ಸರ್ವ ಸಮಸ್ಯೆಗಳಿಂದ ಹೊರ ಗೆ ಬರುತ್ತಾರೆ. ಮಾನಸಿಕ ವಾದ ಕಿನ್ನತೆ ಯಿಂದ ಹೊರ ಗೆ ಬರುತ್ತಾರೆ. ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ. ಸುಖಕರ ವಾದ ನೆಮ್ಮದಿಯ ಜೀವನ ಈ ರಾಶಿಯವರಿಗೆ ದೊರೆಯುತ್ತ ದೆ ಎಂದು ಹೇಳ ಬಹುದು. ಹಾಗೆ ಇವರಿಗೆ ಉತ್ತಮವಾದ ಪ್ರತಿಫಲನ ಕೂಡ ದೊರೆಯುವ ಸಾಧ್ಯತೆ ಇದ್ದು, ಶುಭ ಕಾರ್ಯ ಗಳು ಇವರ ಮನೆಯಲ್ಲಿ ನಡೆಯುತ್ತ ದೆ. ಆರೋಗ್ಯದ ಪರಿಸ್ಥಿತಿ ಉತ್ತಮ ವಾಗಿರುತ್ತದೆ.
ಹೌದು, ಒಂದು ಮಕರ ಸಂಕ್ರಾಂತಿ ಹಬ್ಬ ಮುಗಿದ ಕೂಡಲೇ ಮುಂದಿನ 501 ವರ್ಷಗಳ ವರೆಗೂ ಕೂಡ ಇವರು ಭರ್ಜರಿ ಅದರ ಲಾಭ ವನ್ನು ಬರಮಾಡಿಕೊಳ್ಳುತ್ತಾರೆ.ಹಾಗೆ ಇವರ ಮನಸ್ಸಿನ ಇಚ್ಛೆ ಗಳು ಸಂಪೂರ್ಣ ಗೊಳ್ಳುತ್ತದೆ. ಈ ಒಂದು ಸುಗ್ಗಿ ಕಾಲದಲ್ಲಿ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯ ವಾತಾವರಣ ತುಂಬುತ್ತದೆ ಎಂದು ಹೇಳ ಬಹುದು. ಈ ರಾಶಿಯವರಿಗೆ ಇನ್ನು ಮುಂದೆ ಮಾಡುವ ಎಲ್ಲ ರೀತಿಯ ಕೆಲಸ ದಲ್ಲೂ ಅಪಾರವಾದ ಲಾಭ ಹಾಗೂ ಯಶಸ್ಸ ನ್ನ ಕಂಡುಕೊಳ್ಳ ಲು ಸಾಧ್ಯವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಇದೆ. ಒಂದು ಹಬ್ಬ ದಿಂದ ಪಡೆದುಕೊಂಡು ಮುಂದಿನ 501 ವರ್ಷಗಳ ವರೆಗೂ ಕೂಡ ಗುರುಬಲ ಹಾಗೂ ಶುಕ್ರ ದಶೆ ಎಲ್ಲ ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ ತುಲಾ ರಾಶಿ, ಮಕರ ರಾಶಿ ಧನ ಸ್ಸು ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.