ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯ ಗಳು ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯ ಗಳನ್ನು ನಾವು ಪಾಲಿಸ ದೇ ಹೋದರೆ ನಮಗೆ ಕೆಡಕಾಗುತ್ತದೆ. ಒಂದು ಜೇಷ್ಠ ಮಾಸ ದಲ್ಲಿ ಜೇಷ್ಠ ನಕ್ಷತ್ರ ದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದ ರೆ ಹಿರಿಯ ಮಕ್ಕಳ ವಿವಾಹ ವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷ ದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಿಯ ವಿವಾಹ ಮಾಡ ಬಾರದು.
ವಿವಾಹ ಉಪನಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟ ರೆ ಅಂದ ರೆ ದೇವರಿಗೆ ಮಾಡುವುದು ಸೂತಕ ಮಹಿಳೆ ಗೆ ಬರುವುದಿಲ್ಲ. ನಾಲ್ಕು ನಾಂದಿ ಶಾಸ್ತ್ರ ವನ್ನ ಸಾಧ್ಯವಾದ ರೆ ಮಂಗಳವಾರ ಮತ್ತು ಶನಿವಾರ ಬಿಟ್ಟು ಬೇರೆಯವರ ಮಾಡಬೇಕು ಅನ್ನೋದು ಒಂದೇ ವರ್ಷ. ಮೂರು ಶುಭ ಕಾರ್ಯ ಗಳನ್ನು ಮಾಡ ಬಾರದು. ಏಳು ವಿವಾಹ ಮಾಡಿದ ಸ್ವಲ್ಪ ದಿನಗಳ ಲ್ಲಿಯೇ ಗೃಹ ಪ್ರವೇಶ ,ಮುಂಜಿ ಚೌಲ ಮಾಡ ಬಾರದು ದಿನ ಶಿವ ಪೂಜೆ ಮಾಡಬೇಕು.ವಿವಾಹ ದಲ್ಲಿ ವಧು ವಿಗೆ ಗುರು ಬಲ ಮತ್ತು ವರನಿಗೆ ರವಿ ಫಲ ವನ್ನ ಮುಖ್ಯವಾಗಿ ನೋಡ ಬೇಕು.
ಆದರೆ ಇಬ್ಬರಿಗೂ ಚಂದ್ರ ಬಲ ವನ್ನ ನೋಡ ಬೇಕು.
ಮನೆಯಲ್ಲಿ ಸ್ತ್ರೀಯರು ಗರ್ಭಿಣಿ ಇರುವಾಗ ಮನೆ ಕಟ್ಟುವುದು, ಬಾವಿ ತೆಗೆಯುವುದು ಇತ್ಯಾದಿ ಮಾಡ ಬಾರದು ತ್ತು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ ತಂಗಿಯರ ನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮ ನಿಗೆ ಕೊಡ ಬಾರದು. ಮಗುವಿಗೆ ಹಾಲುಣಿಸುವಾಗ ಕಡ್ಡಾಯ ಬಾರದು. ಗಿಣ್ಣದ ಹಾಲು ಕೊಟ್ಟರೆ ಅವರಿಗೆ ಮರಳಿ ಖಾಲಿ ಪಾತ್ರೆ ಕೊಡ ಬಾರದು.
ಸಂತಾನ ದೋಷ ಕ್ಕೆ ನಾಗ ಪೂಜೆ ಬನ್ನಿ ಪೂಜೆ ಮಾಡಬೇಕು. ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜಾ ಕಾರ್ಯ ವನ್ನ ಶುಭ ಕಾರ್ಯ ಮಾಡ ಬಾರದು.ಸ್ಮಶಾನ ದಿಂದ ತಿರುಗಿ ಬರುವಾಗ ಮತ್ತೆ ಹಿಂದಕ್ಕೆ ತಿರುಗಿ ನೋಡ ಬಾರದು. ಅಮಾವಾಸ್ಯೆ, ಸಂಕ್ರಾಂತಿ ಗ್ರಹಣ ಕಾಲದಲ್ಲಿ ಯಾವುದೇ ಮುಖ್ಯ ಕಾರ್ಯದ ಸಲುವಾಗಿ ಪ್ರಯಾಣ ಮಾಡಬಾರದು.