ಯೋಗ ಶಾಸ್ತ್ರದಲ್ಲಿ ಮುದ್ರೆಗಳಿಗೆ ಪ್ರತ್ಯೇಕ ಸ್ಥಾನವಿದೆ. ಮುದ್ರೆಗಳಿಂದ ಯಾವುದೇ ಕಾಯಿಲೆ ಬೇಕಾದರೂ ಪರಿಹಾರವಿದೆ ಎಂತಹ ಅರೋಗ್ಯ ಸಮಸ್ಸೆ ಇದ್ದರು ಮುದ್ರೆಯಿಂದ ಪರಿಹಾರ ಸಿಗುವುದು. ಮುದ್ರ ಶಾಸ್ತ್ರದಲ್ಲಿ ಪ್ರತಿಯೊಂದು ಒಂದೊಂದು ಮುದ್ರೆ ಇದೆ.ಮುದ್ರೆಗಳಿಂದ ಅರೋಗ್ಯ, ದೈಹಿಕ ಮಾನಸಿಕ ಎಲ್ಲಾ ಸಮಸ್ಸೆಗಳನ್ನು ನಿವಾರಸಬಹುದು.ಮುದ್ರೇಯಿಂದ ಧನವಂತರು ಆಗಬಹುದು.
ಅಷ್ಟ ಐಶ್ವರ್ಯ ನೀಡುವ ಮುದ್ರೆ ಎಂದರೆ ಅದು ಕುಬೇರ ಮುದ್ರೆ. ಈ ಮುದ್ರೆಯಿಂದ ಪ್ರತಿ ನಿತ್ಯ ಸಾಧನೆಯನ್ನು ಮಾಡಿದರೆ ಐಶ್ವರ್ಯ ಲಭಿಸುತ್ತದೆ.ಆರ್ಥಿಕ ಸಮಸ್ಸೆಗಳು ತೋಲಗುತ್ತವೆ. ಈ ಮೂರು ಬೆರಳುಗಳ ಒತ್ತಡದಿಂದ ಆಲೋಚನ ಶಕ್ತಿ ವೃದ್ಧಿಯಾಗುತ್ತದೆ ಹಾಗು ಅಂತರ್ಗತ ಶಕ್ತಿ ಹೆಚ್ಚುತ್ತದೆ.ಅಂಗಾಹರಕ ಗುರುಗ್ರಹ ಶನಿಗ್ರಹದ ಈ ಮೂರು ಬೆರಳುಗಳನ್ನು ಜೋಡಿಸಿ. ಮುದ್ರೆಯನ್ನು ಮಾಡುತ್ತಿದ್ದಾರೆ ಶಾಶ್ವತ ಬಲ ಸಿಗುತ್ತದೆ. ಈ ಮೂರು ಗ್ರಹಗಳ ಪ್ರಭಾವದಿಂದ ಸಾಕಾರತ್ಮಕ ಫಲಗಳು ಲಭಿಸುವವು.
ಹೇಗೆಂದರೆ ಅಂಗರಹಕನು ಶಕ್ತಿ, ಗುರು ಜ್ಞಾನಕರಕ ಶನಿಯು ಕರ್ಮ ಕರಕ. ಅದೇ ರೀತಿಯಾಗಿ ಅಂಗಹರಕ ರಕ್ತ ಕಾರಕನು ಗುರುವು ಜೀವಕರಕ ಶನಿಯು ವಾಯು ಕರಕ. ಅಂದರೆ ನಾವು ಉಸಿರಾಡುವ ಗಾಳಿ ನಮ್ಮ ದೇಹದಲ್ಲಿ ಇವು ಅತ್ಯಂತ ಮುಖ್ಯವಾಗಿ ಶುದ್ಧವಾಗಿರಬೇಕು. ಈ ಮೂರು ಶುದ್ಧವಾಗಿ ಇದ್ದರೆ ನಮ್ಮ ಆಲೋಚನೆ ಚೆನ್ನಾಗಿರುತ್ತದೆ. ನಮ್ಮ ಆಲೋಚನೆ ಚೆನ್ನಾಗಿ ಇದ್ದರೆ ಮಾಡುವ ಕೆಲಸ ಪರಿಪೂರ್ಣ ಆಗಿರುತ್ತದೆ.
ಸೂರ್ಯೋದಯ ಸಮಯದಲ್ಲಿ ಆಸನದ ಮೇಲೆ ಪದ್ಮಸನ ಕುಳಿತು ಕಣ್ಣು ಮುಚ್ಚಿ ದ್ಯಾನಿಸಿ. ನಂತರ ತೋರು ಬೆರಳು, ಮದ್ಯದ ಬೆರಳು ಮತ್ತು ಹೆಬ್ಬರಳನ್ನು ತಾಗಿಸಿ. ಉಂಗುರ ಬೆರಳು ಕಿರು ಬೆರಳನ್ನು ಅಂಗೈಯಲ್ಲಿ ಮಡಿಚಿ ಉಸಿರಾಟದ ಕಡೆ ಗಮನ ಅರಿಸಬೇಕು. ಈ ರೀತಿಯಾಗಿ 25 ರಿಂದ 35 ನಿಮಿಷಗಳ ಕಾಲ ಮಾಡಬೇಕು. ಈ ಮುದ್ರೆ ಸಿರಿ ಸಂಪತ್ತನ್ನು ನೀಡುವ ಕುಬೇರನ ಸಂಕೇತ. ಈ ಮುದ್ರೆಯಿಂದ ಬೊಗ ಭಾಗ್ಯ ಹೆಚ್ಚಾಗುತ್ತದೆ.ನಿಮಗೆ ಸಮಯ ಇದ್ದರೆ 3 ರಿಂದ 5 ಬಾರಿ ಮಾಡಬೇಕು.ಪ್ರತಿಯೊಬ್ಬರೂ ಈ ಕುಬೇರ ಮುದ್ರೆ ಮಾಡಿ ಜ್ಞಾನವನ್ನು ಸಂಪಾದಿಸಿ.