ವಿಷಯವೇನೆಂದರೆ ಬರುವ ಹನ್ನೊಂದನೇ ತಾರೀಕು ಗುರುವಾರವನ್ನ ಎಳ್ಳು ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ದಿನ ಈ ಒಂದು ಚಮತ್ಕಾರಿ ವಸ್ತು ಯಾಕೆ ಅಂತ ಅಂದ್ರೆ ಹೌದು ಈಗ ನಾವು ಹೇಳುವಂತಹ ವಸ್ತುಗಳಲ್ಲಿ ತುಂಬಾ ಚಮತ್ಕಾರವಿದೆ ಅದನ್ನು ನಾವು ಸಾಕಷ್ಟು ಸಲ ನೋಡಿರ್ತೀವಿ ಕಣ್ಣಿನಿಂದ ಉಪಯೋಗಿಸಿರುತ್ತೇವೆ ಆದರೆ ಅದರ ಶಕ್ತಿ ನಮಗೆ ಗೊತ್ತಿರುವುದಿಲ್ಲ ಅದನ್ನ ಇಗ್ನೋರ್ ಮಾಡಿರಬಹುದು ಅಥವಾ ನಾವು ದಿನನಿತ್ಯ ಊಟದಲ್ಲಿ ಬಳಸಿರಬಹುದು ಆದರೆ ಅಮಾವಾಸ್ಯೆಗೆ ಅದ್ಭುತವಾದಂತಹ ಶಕ್ತಿ ಇರುತ್ತೆ ಜೀವನವನ್ನು ಪರಿವರ್ತನೆ ಮಾಡುವಂತ ಶಕ್ತಿ ಇರುತ್ತೆ ಎಲ್ಲರೂ ಅಮಾವಾಸ್ಯೆ ಎಂದರೆ ಹೆದರುತ್ತಾರೆ ನೆಗೆಟಿವ್ ಅಂತ ಹೇಳಿ ಆದರೆ ಅಮಾವಾಸ್ಯೆಗೆ ಮೇಲ್ನೋಟಕ್ಕೆ ಸರಳವಾಗಿ ಅನಿಸುವಂತಹ ಆದರೆ ಜೀವನವನ್ನು ಪರಿವರ್ತನೆ ಮಾಡುವಂತಹ ಕೆಲವೊಂದು ವಸ್ತುಗಳನ ನಾವು ಒಂದು ರೀತಿಯಾಗಿ ಅನುಷ್ಠಾನ ಮಾಡಿಕೊಂಡರೆ ಜೀವನವನ್ನು ಬದಲಿಸುತ್ತೆ,
ಆ ದಿನ ಅಮಾವಾಸ್ಯೆ ಹೌದು ಅಮಾವಾಸ್ಯೆ ದಿನ ಯಾವ ವಸ್ತುವನ ಸ್ನಾನದ ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ನಮ್ಮ ಜೀವನವೇ ಪರಿವರ್ತನೆ ಆಗುತ್ತದೆ ಅನ್ನೋದನ್ನ ಈ ಸಂಚಿಕೆಯಲ್ಲಿ ಹೇಳಿಕೊಡುತ್ತೇನೆ,
ನಾನು ನಾಲ್ಕು ವಸ್ತುಗಳನ್ನು ಹೇಳಿಕೊಡುತ್ತೇನೆ ಅದರಲ್ಲಿ ನಿಮಗೆ ಯಾವುದು ಅನುಕೂಲವೋ ಅದನ್ನು ಮಾಡಿಕೊಳ್ಳಿ ,
ಮೊದಲದೇಯದಾಗಿ ಗುರುವಾರ ಎಳ್ಳಮಾವಾಸ್ಯೆ ಬಂದಿರುವುದರಿಂದ ಒಂದೇ ಒಂದು ಚಿಟಿಕೆ ಅರಿಶಿಣವನ್ನು ಸ್ನಾನದನೀರಿಗೆ ನೀರಿಗೆ ಹಾಕಿ ಸ್ನಾನ ಮಾಡೋದ್ರಿಂದ ಭಾಗ್ಯೋದಯ ದೊರೆಯುತ್ತದೆ ಗುರು ಗ್ರಹ ಸ್ಟ್ರಾಂಗ್ ಆಗುತ್ತೆ ಕಮ್ಯುನಿಕೇಷನ್ ವಾಕ್ ಚಾತುರ್ಯ ಹೆಚ್ಚುತ್ತೆ ಮುಖದಲ್ಲಿ ಕಳೆ ಹೆಚ್ಚುತ್ತದೆ ಅರ್ಧಕ್ಕೆ ನಿಂತ ಕೆಲಸಗಳು ಆಗುತ್ತೆ ತುಂಬಾ ಪ್ರಯೋಜನಕಾರಿ ಮೊದಲನೆಯದು,
ಎರಡನೆಯದು ಜಾತಕದಲ್ಲಿ ನಿಮಗೆ ಚಂದ್ರ ದೋಷವಿದೆಯೆಂದು ಯಾರಾದ್ರು ನಿಮಗೆ ಹೇಳಿದ್ರೆ ಅದನ್ನು ಸರಿಪಡಿಸುವುದಕ್ಕೆ ೧೧ ನೇ ತಾರಿಕು ಎಳ್ಳ ಅಮಾವಾಸ್ಯೆ ಬಹಳ ಶ್ರೇಷ್ಠ ಜಾತಕದಲ್ಲಿ ಚಂದ್ರ ದೋಷ ಇದ್ದರೆ ಸ್ನಾನದ ನೀರಿಗೆ ಎಳ್ಳ ಅಮಾವಾಸ್ಯೆ ದಿನ ಸ್ನಾನದ ನೀರಿಗೆ 4 ಹನಿ ಹಸಿಹಾಲನ್ನ ಹಾಕಿ ಸ್ನಾನ ಮಾಡೋದ್ರಿಂದ ಚಂದ್ರ ದೋಷ ಪರಿವರ್ತನೆಗೊಳ್ಳುತ್ತ ಶುಭ ಫಲಗಳು ದೊರೆಯುತ್ತೆ ಮಾನಸಿಕ ನೆಮ್ಮದಿ ದೈಹಿಕ ಶಕ್ತಿ ಮಾನಸಿಕ ಸದೃಢತೆ ದೀರ್ಘಾಯುಷ್ಯ ಎಲ್ಲಾನು ಸಿಗುತ್ತೆ ಇದು ಎರಡನೆಯದು,
ಮೂರನೆಯದು ಸ್ನಾನದ ನೀರಿಗೆ ಏಲಕ್ಕಿಯನ್ನು ಹಾಕಿ ಸ್ನಾನ ಮಾಡಬೇಕು ಅಂದ್ರೆ ನಾಲ್ಕೈದು ಏಲಕ್ಕಿ ಹಾಕಿ ಸ್ನಾನ ಮಾಡೋದ್ರಿಂದ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ನಿಮ್ಮ ಮೇಲೆ ಕೈಯಲ್ಲಿ ಹಣ ಉಳಿಯುತ್ತೆ ಆಹಾರಕ್ಕೆ ಎಂದಿಗೂ ಕೂಡ ಕೊರತೆಯಾಗುವುದಿಲ್ಲ ಆಮೇಲೆ ಸ್ನಾನ ಆದ ನಂತರ ಏಲಕ್ಕಿ ಕಾಯಿಗಳನ್ನು ತೆಗೆದುಕೊಂಡು ಮರದ ಕೆಳಗಡೆ ಹಾಕಿದ್ರೆ ಆಯ್ತು,
ನಾಲ್ಕನೇದಾಗಿ ಒಂದು ಚಿಟಿಕೆ ಹಳದಿ ಸಾಸಿವೆ ಇವುಗಳನ್ನ ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಹನ್ನೊಂದನೇ ತಾರೀಕು ಎಳ್ಳು ಅಮಾವಾಸ್ಯೆಯ ದಿನದಂದು ದಾಂಪತ್ಯದಲ್ಲಿ ಯಾರಿಗಾದರೂ ಕಲಹವಿದ್ದರೂ ಕಿರಿಕಿರಿ ಆಗ್ತಾ ಇದ್ರೆ ಅದು ಹೊರಟು ಹೋಗುತ್ತದೆ ದಾಂಪತ್ಯದಲ್ಲಿ ಸಾಮರಸ್ಯ ಬರುತ್ತೆ ಪ್ರೀತಿ ಹೆಚ್ಚುತ್ತೆ ಒಂದು ಹಾಕ್ತಾರೆ ಇದು ಜಾತಕದಲ್ಲಿ ಗುರು ಗ್ರಹವನ್ನು ಕೂಡ ಸ್ಟ್ರಾಂಗ್ ಮಾಡುತ್ತೆ