ಜನವರಿ 11ನೇ ತಾರೀಕು ಶಕ್ತಿಶಾಲಿ ಅಮವಾಸೆ ಇರುವುದರಿಂದ 6 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಎಲ್ಲಿಲ್ಲದ ಮಹಾರಾಜಯೋಗ

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಾಳೆ ಭಯಂಕರ ವಾಗಿರುವಂತಹ ಈ ಒಂದು ವರ್ಷದ ಮೊದಲ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರ ಬದುಕು ಬದಲಾಗುತ್ತ ದೆ. ಇವರ ಅದೃಷ್ಟ ವ್ಯಾನ್ ಪೂರ್ಣವಾದ ತಿರುವ ನ್ನ ಪಡೆದುಕೊಳ್ಳುತ್ತ ದೆ. ಹೌದು ಈ ಒಂದು ವರ್ಷದ ಮೊದಲ ಭಯಂಕರ ವಾದ ಅಮವಾಸ್ಯೆಯ ನಂತರ ಈ ಕೆಲವೊಂದಿಷ್ಟು ರಾಶಿಯವರು ಸಂಪೂರ್ಣ ವಾಗಿ ಜಯ ವನ್ನು ಸಾಧಿಸಿ ಕೊಳ್ಳುತ್ತಾರೆ. ಜೀವನ ದಲ್ಲಿ ಯಶಸ್ಸ ನ್ನ ಗಳಿಸಿ ಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಅಮಾವಾಸ್ಯೆಯ ನಂತರ ಯಾವೆಲ್ಲ ರೀತಿಯ ದೃಶ್ಯ ಗಳು ಒಲಿದು ಬರುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಒಂದು ವರ್ಷದ ಮೊದಲ ಅಮವಾಸ್ಯೆ. ನಂತರ ಬಹಳಷ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ. ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟ ಗಳಿಂದ ಹೊರ ಗೆ ಬರುತ್ತಾರೆ. ಇವರು ಎಲ್ಲದರ ಲ್ಲೂ ಕೂಡ ಉತ್ತಮವಾದ ದಿನ ಗಳನ್ನು ಬರಮಾಡಿಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರ ದಲ್ಲಿ ಅಧಿಕ ಮಟ್ಟದ ಲಾಭ ವನ್ನು ಗಳಿಸಿ ಕೊಳ್ಳುತ್ತಾರೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಇನ್ನು ಮುಂದೆ ಯಾವುದೇ ರೀತಿಯ ಸೋಲ ನ್ನು ಕೂಡ ನೋಡುವುದಿಲ್ಲ. ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ ಹಾಗೂ ಆಗರ್ಭ ಶ್ರೀಮಂತಿಕೆ ಯನ್ನು ಅನುಭವಿಸುತ್ತಾರೆ.

ಇಲ್ಲಿಯ ವರೆಗೂ ಇವರು ಹಣದ ಸಮಸ್ಯೆಯ ನ್ನು ಎದುರಿಸುತ್ತಿದ್ದರೆ ಈ 1 ದಿನ ದಿಂದ ಎಲ್ಲ ರೀತಿಯ ಸಮಸ್ಯೆಯಿಂದ ಮುಕ್ತಿ ಯನ್ನು ಪಡೆದುಕೊಳ್ಳುವುದರ ಮೂಲಕ ಜೀವನ ದಲ್ಲಿ ನೆಮ್ಮದಿಯ ನ್ನು ಬರಮಾಡಿಕೊಂಡು ಉತ್ತಮವಾದ ದಿನ ಗಳನ್ನು ಕಂಡುಕೊಳ್ಳುತ್ತಾರೆ. ಹಾಗೆ ಈ ರಾಷ್ಟ್ರ ಲ್ಲಿ ಇರುವಂತಹ ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸುವುದರಿಂದ ಎಲ್ಲದರ ಲ್ಲೂ ಕೂಡ ಪ್ರಗತಿಯ ನ್ನು ಕಾಣ ಲು ಸಾಧ್ಯವಾಗುತ್ತದೆ.

ಇನ್ನು ಆಫೀಸ್ ವಿಚಾರ ವಾಗಿ ನೀವು ಬಡ್ತಿ ಸಿಗುವ ಸಾಧ್ಯತೆ ಇದ್ದು ಎಲ್ಲರ ಮೆಚ್ಚುಗೆ ಗೆ ಪಾತ್ರರಾಗುತ್ತೀರ ರಾಜಕೀಯದಲ್ಲಿ ಇರುವಂತಹ ವ್ಯಕ್ತಿಗಳು ಕೂಡ ಈ ಒಂದು ಸಮಯ ದಲ್ಲಿ ಪ್ರಚಾರ ಹಾಗೂ ಉನ್ನತ ಮಟ್ಟದ ಪ್ರಯತ್ನ ಕ್ಕೆ ಫಲ ಸಿಗುವ ಸಾಧ್ಯತೆ ಇದೆ. ಹಾಗೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಈ ಒಂದು ಭಯಂಕರ ವಾದ ಅಮವಾಸ್ಯೆಯ ನಂತರ ರಾಜ ಯೋಗ ಹಾಗು ಗುರುಬಲ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ನ್ಯಾ ರಾಶಿ, ಮೀನ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ, ಸಿಂಹ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಜೈ ಹನುಮಾನ್ ಎಂದು ಕಮೆಂಟ್ ಮಾಡಿ.

Leave a Comment