ಜೀವನದಲ್ಲಿ ಹಲವು ಕಷ್ಟ ನಷ್ಟಗಳು ಕಾಡುತ್ತಿದ್ದಾರೆ ನೀವು ಶನಿ ದೇವರ ಕೋಪಕ್ಕೆ ಗುರಿಯಾಗಿದ್ದೀರಿ ಎಂದು ಅರ್ಥ.ಈ ಒಂದು ಕೆಲಸವನ್ನು ಶನಿವಾರ ದಿನದಂದು ಮಾಡಲೇಬಾರದು. ಯಾಕೆಂದರೆ ಈ ಕಾರ್ಯಗಳನ್ನು ಮಾಡಿದರೆ ಗುತ್ತಿದ್ದು ಗೊತ್ತಿಲ್ಲದೆ ಶನಿದೇವರು ನಿಮ್ಮ ಮೇಲೆ ಸಿಟ್ಟಾಗುತ್ತಾರೆ.ನಂತರ ಜೀವನದಲ್ಲಿ ಕಷ್ಟಗಳು ದುಃಖಗಳು ಹೆಚ್ಚಾಗುತ್ತದೆ.
- ಜ್ಯೋತಿಷ್ಯ ಹೇಳುವ ಪ್ರಕಾರ ಶನಿವಾರದ ದಿನದಂದು ನೀವು ದಾನ ಮಾಡಬೇಕು.
- ಅರಳಿ ಮರದ ಹತ್ತಿರ ನೀವು ದೀಪವನ್ನು ಉರಿಸಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಗಳಿಗೆ ಇದು ಸಾಧ್ಯವಾಗುವುದಿಲ್ಲ.
- ಯಾವಾಗ ಶನಿವಾರ ದಿನದಂದು ನೆಲವನ್ನು ಒರೆಸುತ್ತಿರೊ ಅಥವಾ ಕಸ ಗುಡಿಸುತ್ತಿರೋ ಆಗ ಆ ನೀರಿನಲ್ಲಿ ಸ್ವಲ್ಪ ಉಪ್ಪು ಅಥವಾ ಫಟಕಾರಿ ಹಾಕಿ ನೆಲ ಒರೆಸದರೆ ಒಳ್ಳೆಯದು.
- ಮನೆಯಲ್ಲಿ ಜೇಡರಬಲೆ ಇದ್ದರೆ ಅವುಗಳನ್ನು ಖಂಡಿತ ಕ್ಲೀನ್ ಮಾಡಿರಿ.
- ಬೆಳ್ಳುಳ್ಳಿ ಈರುಳ್ಳಿ ಇಂದ ತಯಾರಾದ ಆಹಾರವನ್ನು ಶನಿವಾರ ದಿನದಂದು ತಿನ್ನಬಾರದು. ಒಂದುವೇಳೆ ಶನಿ ದುರ್ಬಲವಾದರೆ ಶನಿಯ ಕೋಪಕ್ಕೆ ನೀವು ಕಾರಣರಾಗುತ್ತೀರಿ.
- ಒಂದು ವೇಳೆ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಿದರೆ ಆ ದಿನದಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಶುಭ ಘಟನೆಗಳು ಶುರು ಆಗುತ್ತದೆ. ಆದ್ದರಿಂದ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಬಾರದು. ಶನಿವಾರ ದಿನದಂದು ಕಬ್ಬಿಣದ ವಸ್ತುಗಳನ್ನು ಸಹ ಖರೀದಿ ಮಾಡಬಾರದು. ಈ ರೀತಿ ಮಾಡಿದರೂ ಸಹ ಶನಿದೇವರ ಕೋಪಕ್ಕೆ ನೀವು ಕಾರಣರಾಗುತ್ತೀರಿ.
- ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಆದರೆ ಖರೀದಿ ಮಾತ್ರ ಮಾಡಬಾರದು.
- ಶನಿವಾರ ದಿನದಂದು ನೀವು ಉದ್ರೆಯನ್ನು ತೆಗೆದುಕೊಳ್ಳಬಾರದು. ಸಾಲ ಕೂಡ ಕೊಡಬಾರದು. ಒಂದು ವೇಳೆ ನೀವು ಶನಿವಾರ ದಿನದಂದು ಸಾಲವನ್ನು ಕೊಟ್ಟರೆ ತುಂಬಾ ದಿನಗಳವರೆಗೆ ಅದು ಮರಳಿ ನಿಮಗೆ ಸಿಗುವುದಿಲ್ಲ.
- ಶನಿವಾರ ದಿನದಂದು ಉಪ್ಪನ್ನು ಸಹ ಖರೀದಿ ಮಾಡಬಾರದು. ಶನಿವಾರ ದಿನದಂದು ಉಪ್ಪನ್ನು ಖರೀದಿ ಮಾಡಿದರೆ ಶನಿದೇವರು ಕೋಪಕ್ಕೆ ಒಳಗಾಗುತ್ತಾರೆ ಮತ್ತು ಸಾಲದ ಭಾದೆ ಹೆಚ್ಚಾಗುತ್ತದೆ.ಹಲವಾರು ರೋಗದ ಸಮಸ್ಯೆ ಕೂಡ ಎದುರಾಗುತ್ತದೆ.
- ಶನಿವಾರ ದಿನದಂದು ಎಳ್ಳನ್ನು ಸಹ ಖರೀದಿ ಮಾಡಬಾರದು.
- ಶನಿವಾರದ ದಿನದಂದು ಕಪ್ಪು ಶೂಗಳನ್ನು ಖರೀದಿ ಮಾಡಬಾರದು.
- ಶನಿವಾರ ದಿನದಂದು ಮಾಂಸ ಆಹಾರವನ್ನು ಸೇವಿಸಬಾರದು ಮತ್ತು ಸಾರಾಯಿ ಸೇವನೆ ಮಾಡಬಾರದು.ಹಾಗಾಗಿ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಶನಿವಾರ ದಿನದಂದು ಮಾಡಬೇಡಿ.