ಹಿಮಾಲಯದ ಒಬ್ಬ ಗುರುವಿನಿಂದ ಸಿಕ್ಕ ಒಂದು ಮಾಹಿತಿ ಏನು ಎಂದರೆ ಅವರು ಈ ಒಂದು ಮಂತ್ರದಿಂದ ಧನ ಸಂಪತ್ತಿನ ಮಳೆ ಸುರಿಯುವಂತೆ ಮಾಡುತ್ತಿದ್ದರು. ಗುಪ್ತವಾಗಿ ಮನಸ್ಸಿನಲ್ಲಿ ಈ ಮಂತ್ರವನ್ನು ಜಪ ಮಾಡುವುದರಿಂದ ಧನ ಸಂಪತ್ತಿನ ಆಕರ್ಷಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಪ್ರಾಚೀನ ರಾವಣ ಸಹಿತ ಪುಸ್ತಕದಲ್ಲಿ ಈ ಮಾಹಿತಿ ಸಿಕ್ಕಿದೆ. ಆ ಗುರುಗಳು ತಿಳಿಸಿದ ಮಂತ್ರ ಯಾವುದು ಎಂದು ತಿಳಿಸಿಕೊಡುತ್ತೇವೆ.
ಈ ಮಂತ್ರವನ್ನು ಜಪ ಮಾಡುವ ಮುನ್ನ ಗೂಬೆಯ ರೆಕ್ಕೆ ಇರಬೇಕು. ಇದರಿಂದ ಧನ ಸಂಪತ್ತಿನ ಮಳೆ ಸುರಿಯಬಹುದು ಎಂದು ಹೇಳಬಹುದು. ಪೊರಕೆಯ ಎರಡು ಕಡ್ಡಿಗಳನ್ನು ಇಟ್ಟುಕೊಂಡು ಈ ಒಂದು ಮಂತ್ರವನ್ನು ಜಪ ಮಾಡಿದರೆ ಮೇಲಿನಿಂದ ಧನ ಸಂಪತ್ತಿನ ಮಳೆ ಸುರಿಯುತ್ತದೆ. ಆ ಮಂತ್ರ ಯಾವುದು ಎಂದರೆ ” ಓಂ ಶ್ರೀಂ ನಮಃ “