ಅರಿಷಿಣವಾಗಿಯೋ? ಕೆಂಪಾಗಿಯೋ? ಕೊಳೆಕಟ್ಟಿದ ಹಲ್ಲುಗಳು ಬಣ್ಣಗೆಟ್ಟರೆ?ಎರಡೇ ನಿಮಿಷದಲ್ಲಿ ಬಿಳಿಯ ಬಣ್ಣಕ್ಕೆ ನಿಮ್ಮ ಹಲ್ಲುಗಳು ಹೊಳಪಾಗಬೇಕಾದರೇ?ಈ ಮೇಲಿನ ಮನೆ ಮದ್ದು ಬಳಸಿ..
ತುಂಬಾ ಸರಳ ಸುಲಭ ಉಪಾಯ ಇದಾಗಿದ್ದು..ಬಳಸುವಾಗ ಜಾಗೃತೆ… ವಹಿಸಿದರೆ ಸಾಕು. ಐದು ನಿಮಿಷ ದಲ್ಲಿ ನಿಮ್ಮ ಹಲ್ಲು ಗಳು ಬೆಳ್ಳಗೆ ಹೊಳೆಯುತ್ತದೆ.. ಅದರಲ್ಲೂ ಗುಟುಕು,ಎಲೆ ಅಡಿಕೆ ಜಗಿದು ಕೆಂಪಾದ ಹುಲ್ಲು ಕೂಡಾ ನಿಮಿಷ ದಲ್ಲಿ ಬೆಳ್ಳಗೆ ಆಗುತ್ತದೆ…ಒಂದು ಸಾರಿ ಪ್ರಯತ್ನ ಪಡಿ.
ಧನ್ಯವಾದಗಳು…