ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ನಿವಾರಣೆ ಮಾಡುವ ದಿ ಬೆಸ್ಟ್ ಜ್ಯೂಸ್ ಬಗ್ಗೆ ತಿಳಿಸಿಕೊಡುತ್ತೇವೆ. ಇನ್ನು ಗ್ಯಾಸ್ಟ್ರಿಕ್ ಆಸಿಡಿಟಿ ಮೊದಲು ಕಾರಣಗಳು ಫಾಸ್ಟ್ ಫುಡ್, ಜಂಕ್ ಫುಡ್, ಬೇಕರಿ ಪದಾರ್ಥ, ಮಾಂಸಹರದ ಸೇವನೆ, ಮಧ್ಯಾಪನ, ತಂಬಾಕು ಗುಟಕಾ, ಲೆಟ್ ಆಗಿ ಏಳುವುದು ಮತ್ತು ತಡವಾಗಿ ಏಳುವುದು ಸಮಯ ತಪ್ಪಿ ಆಹಾರವನ್ನು ಸೇವನೆ ಮಾಡುವುದರಿಂದ ಈ ರೀತಿ ಗ್ಯಾಸ್ಟ್ರಿಕ್ ಸಮಸ್ಸೆ ಕಾಡುತ್ತದೆ. ಆದಷ್ಟು ಸೂರ್ಯಸ್ತ ಆಗುವ ಮೊದಲು ಆಹಾರವನ್ನು ಸೇವನೆ ಮಾಡಬೇಕು ಮತ್ತು ಸೂರ್ಯೋದಯ ಆಗುವ ಮೊದಲು ಆಹಾರ ಸೇವನೆಯನ್ನು ಮಾಡಬೇಕು.
ಆದಷ್ಟು ಸೊಪ್ಪು ಹಣ್ಣು ತರಕಾರಿ ಸೇವನೆ ಮಾಡಬೇಕು, ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು. ಫಾಸ್ಟ್ ಫುಡ್ ಜಂಕ್ ಫುಡ್ ಸೇವನೆ ಮಾಡಬಾರದು. ಇದೆಲ್ಲಾ ಆದಮೇಲೆ ಈ ಜ್ಯೂಸ್ ಸೇವನೆ ಮಾಡಿದರೆ ಮಲಬದ್ಧತೆ ಸಮಸ್ಸೆ ನಿವಾರಣೆ ಆಗುತ್ತದೆ.
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡಬೇಕು. ಇದರಲ್ಲಿ ಅರ್ಧ ಚಮಚ ಪುದಿನ ರಸ,1 ಚಮಚ ಶುಂಠಿ ರಸ,6-8 ಚಿಟಿಕೆ ಸಾಲಿಂದ್ರ ಲವಣ ಹಾಕಿ ಸೇವನೆ ಮಾಡಿದರೆ ದೇಹವನ್ನು ಸ್ವಚ್ಛ ಮಾಡುತ್ತದೆ. ಇದನ್ನು ಬೆಳಗ್ಗೆ ಕುಡಿಯಬೇಕು.
ಇನ್ನು ಗ್ಯಾಸ್ಟ್ರಿಕ್ ಆಸಿಡಿಟಿ ಹೋಗಿಸುವುದಕ್ಕೆ ಮಧ್ಯಾಹ್ನ ದಾಳಿಂಬೆ ಜ್ಯೂಸ್ ಮತ್ತು ದ್ರಾಕ್ಷಿ ಜ್ಯೂಸ್ ಮಾಡಿ ಕುಡಿಯಿರಿ. ಇನ್ನು ರಾತ್ರಿ ಸಮಯದಲ್ಲಿ ಬಿಲ್ವ ಪತ್ರೆ ಮತ್ತು ಗರಿಕೆ ಜ್ಯೂಸ್ ಮಾಡಿ ಕುಡಿಯಿರಿ. ಇದರಿಂದ ಗ್ಯಾಸ್ಟ್ರಿಕ್ ಆಸಿಡಿಟಿ ಸಮಸ್ಸೆ ಬಹಳ ಬೇಗ ನಿವಾರಣೆ ಆಗುತ್ತದೆ.