ಹುರಿಗಡಲೆ ನಾವು ನಾರ್ಮಲ್ ಆಗಿ ಅಡುಗೆಯಲ್ಲಿ ಎಲ್ಲಾ ಯೂಸ್ ಮಾಡುತ್ತೇವೆ. ಅಲ್ವಾ ಹಾಗೇ ಬೆಲ್ಲ ಕೂಡ. ಎರಡಕ್ಕೂ ಅದರದೇ ಆದ ಸಪರೇಟ್ ಬೆನಿಫಿಟ್ಸ್ ಗಳು ಇದ್ದೇ ಇರುತ್ತದೆ. ನಮ್ಮ ಆರೋಗ್ಯಕ್ಕೆ ನಮಗೆ ಬೇಕಾಗಿರುವಂತಹ ವಿಟಮಿನ್ಸ್ ಗಳು ಹಾಗೆ ಅಯಾನ್ ಕ್ಯಾಲ್ಸಿಯಂ ಎಲ್ಲವೂ ಕೂಡ ಸಿಗುತ್ತೆ ಸ್ಪೆಷಲಿ ಪ್ರೋಟೀನ್ ಕೂಡ ಸಿಗುತ್ತೆ. ಇತರ ಬೆನಿಫಿಟ್ಸ್ ಇರುವಂತಹ ಉರಿಗಡಲೆ ಮತ್ತು ಬೆಲ್ಲ ಎರಡನ್ನೂ ಮಿಕ್ಸ್ ಮಾಡಿ ತಿಂದರೆ ಅಥವಾ ಎರಡನ್ನು ಜೊತೆಯಲ್ಲಿ ತಿಂದರೆ ಅದ್ಭುತವಾದ ಆರೋಗ್ಯದ ಪ್ರಯೋಜನಗಳು ಸಿಗುತ್ತೆ. ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.
ಅದಕ್ಕೂ ಮುನ್ನ ಮಾಹಿತಿಯನ್ನು ಕೊನೆಯವರೆಗೂ ಓಕೆ ಮತ್ತು ಒಂದು ಲೈಕ್ ಮಾಡಿ ನಮ್ಮ ಪೇಜ್ ಅನ್ನು ಲೈಕ್ ಮಾಡದಿದ್ದರೆ ಈಗದ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ ಪ್ರತಿನಿತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಈಗಲೇ ಲೈಕ್ ಮಾಡಿ. ಇದರಿಂದ ನಿಮಗೆ ಪೂರ್ತಿ ಮಾಹಿತಿ ತಿಳಿಯುತ್ತದೆ. ಮೊದಲನೆಯದಾಗಿ ಹೇಳುವುದು ಎಂದರೆ ನಮ್ಮ ಫೇಸ್ ತುಂಬಾ ಗ್ಲೋ ಬರುವುದಕ್ಕೆ ಅಥವಾ ನಮ್ಮ ಸ್ಕಿನ್ ತುಂಬಾ ಗ್ಲೋ ಬರುವುದಕ್ಕೆ ಈ ಎರಡರ ಕಾಂಬಿನೇಷನ್ ತುಂಬಾನೇ ಹೆಲ್ಪ್ ಆಗುತ್ತೆ. ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ನಮ್ಮ ಫೇಸ್ ಗ್ಲೋ ಬರುವುದರ ಜೊತೆಯಲ್ಲಿ ಮುಖದಲ್ಲಿ ಎಲ್ಲ ರಿಂಕಲ್ಸ್ ಕೂಡ ಆಗಿರುತ್ತೆ ಅಲ್ವಾ. ಕೆಲವೊಮ್ಮೆ ತುಂಬಾ ಏಜ್ ಆದವರ ತರ ಎಲ್ಲಾ ಕಾಣುತ್ತಿವೆ. ಸೋ ಆತರ ಇರುವುದನ್ನು ಕೂಡ ನಾವು ಕಾಣಬಹುದು.
ರೆಗ್ಯುಲರಾಗಿ ಬಳಸುವುದರಿಂದ ಇನ್ನೊಂದು ವೆರಿ ಇಂಪಾರ್ಟೆಂಟ್ ಬೆನಿಫಿಟ್ ಅಂತ ಹೇಳಿದ್ದಾರೆ ನಮ್ಮ ಮಸಲ್ಸ್ ಗೆ ಅಂದರೆ ಮಾಂಸಖಂಡಗಳು ತುಂಬಾ ಸ್ಟ್ರಾಂಗ್ ಆಗಿ ಇರುವುದಕ್ಕೆ ಈ ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ತುಂಬಾನೇ ಹೆಲ್ಪ್ ಆಗುತ್ತೆ. ಕೆಲವರಿಗೆ ಮಸಲ್ಸ್ ಬೆಲ್ಟ್ ಮಾಡಬೇಕು ಅಥವಾ ಸ್ಟ್ರಾಂಗ್ ಮಸಲ್ಸ್ ಬೇಕು ಆತರ ಎಲ್ಲ ಇರುತ್ತೆ ಅಲ್ವಾ. ಅಂತವರಿಗೆ ಅಂತು ಇದು ಹೇಳಿಮಾಡಿಸಿದಂತಹ ಅಂತ ಹೇಳಬಹುದು. ಬರೀ ಮಸರ್ಸ್ ಬಿಲ್ಟ್ ಮಾಡಬೇಕು ಅಂತ ಹೇಳಿದ್ದೆ ಅಲ್ಲ. ನಮ್ಮ ಮದಲ್ಸ್ ಆರೋಗ್ಯಕ್ಕೆ ಕೂಡ ಇದು ಅಷ್ಟೇ ಒಳ್ಳೆಯದು.
ಇನ್ನು ನೆಕ್ಸ್ಟ್ ಲೇವೆಲ್ ಅಂತ ಹೇಳಿದರೆ ಕಾನ್ಸ್ಟಿಟ್ಯೂಷನ್ ಗೆ ಬೆಸ್ಟ್ ಮನೆಮದ್ದು ಅಂತಾನೆ ಹೇಳಬಹುದು ಬೆಲ್ಲ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀರ್ಣಕ್ಕೆ ತುಂಬಾನೆ ಒಳ್ಳೆಯದು. ಬೆಲ್ಲ ಮತ್ತು ಹುರಿಗಡಲೆಯನ್ನು ನಾವು ಜೊತೆಯಾಗಿ ಸೇವಿಸಿದಾಗ ಮಲಬದ್ಧತೆ ಸಮಸ್ಯೆಯನ್ನು ಕೂಡ ನಾವು ದೂರ ಇಡಬಹುದು. ಇನ್ನೊಂದು ಬೆನಿಫಿಟ್ ಅಂತ ಹೇಳಿದ್ದರೆ ಹಲ್ಲುಗಳ ಆರೋಗ್ಯಕ್ಕೆ ಹಲ್ಲುಗಳಿಗೆ ಇಂಪಾರ್ಟೆಂಟ್ ಆಗಿ ಬೇಕಾಗಿರುವಂತಹ ಪೋಷಕಾಂಶಗಳು ಈ ಹುರಿಗಡಲೆ ಮತ್ತು ಬೆಲ್ಲದಲ್ಲಿ ಸಿಗುತ್ತೆ. ಹಾಗಾಗಿ ಇದನ್ನು ನಾವು ಕನ್ಸಿಪ್ಟ್ ಮಾಡಿದರೆ ನಮ್ಮ ಹಲ್ಲುಗಳು ಆರೋಗ್ಯವಾಗಿ ಇರುತ್ತೆ