ಕಾಂಸ್ಟಿಪೇಷನ್ ಗೆ ಒಂದು ಒಳ್ಳೆಯ ಮನೆಮದ್ದನ್ನು ನಿಮಗೆ ತಿಳಿಸಿಕೊಡುತ್ತೇನೆ.ಅರ್ಧ ಇಂಚು ಹಸಿ ಶುಂಠಿ ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಬೇಕು. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.ಇದನ್ನು ಊಟದಲ್ಲಿ ಪ್ರತಿದಿನ ಬಳಸಬಹುದು.
ನಂತರ ಸ್ವಲ್ಪ ಪುದಿನವನ್ನು ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಬೇಕು. ಇನ್ನು ಶುಂಠಿ ರಸ ಮತ್ತು ಪುದಿನ ರಸವನ್ನು ಮಿಕ್ಸ್ ಮಾಡಿ ಸ್ವಲ್ಪ ನಿಂಬೆ ರಸ ಮಿಕ್ಸ್ ಮಾಡಿ ಹಾಗು ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಸೇವನೆ ಮಾಡಬೇಕು. ಇದನ್ನು ಸೇವನೆ ಮಾಡಿದರೆ ಹೊಟ್ಟೆ ನೋವು ಮತ್ತು ಜೀರ್ಣ ಕ್ರಿಯೆ ಎಲ್ಲಾ ಸರಿಯಾಗುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಸೆ ಇರುವವರಿಗೆ ಇದು ಬೆಸ್ಟ್ ಮೆಡಿಸಿನ್.ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಬಹಳ ಒಳ್ಳೆಯದು.