ಲಾವಂಚ:–ಲಾವಂಚ ದ ಬೇರಿನಿಂದ ಸಕ್ಕರೆ ಕಾಯಿಲೆಯವರಿಗೆ ಎಂಥಹ ಒಂದು ಅನುಕೂಲಕರ ಮನೆಯ ಮದ್ದು ಇದೆ ಎಂಬುದನ್ನ ನಿಮಗೆ ಈ ದಿನ ತಿಳಿಸುತ್ತಿದ್ದೇನೆ..ಸ್ನೇಹಿತರೆ, ಲಾವಂಚ ದ ಬೇರು ಅತೀ ತಂಪಿನ ಗುಣ ಹೊಂದಿದೆ.ಅಷ್ಟೇ ಅಲ್ಲ;ಬಹಳಷ್ಟು ಸಮಸ್ಯೆಗೆ ಇದು ಪರಿಹಾರ, ಮುಖ್ಯ ವಾಗಿ
- ತಲೆ ಕೂದಲು
- ಚರ್ಮದ ಕಾಂತಿ
- ಪಿತ್ತ ಶಾಮಕ ವಾಗಿ
- ಅಗ್ನಿ ಮಾಂಧ್ಯಕ್ಕೆ
- ಅಜೀರ್ಣ
- ಮೂತ್ರದ ಸಮಸ್ಯೆ
- ಉದರದ ಸಮಸ್ಯೆಗೆ
- ಬಾಯಾರಿಕೆ
- ಉಷ್ಣ ಶಮನವಾಗಿ
- ತಲೆ ನೋವಿಗೆ
- ಬೆವರ ಗುಳ್ಳೆಗೆ
- ಧುರ್ಗಂಧ ಪರಿಹಾರ
- ಎದೆಯ ಹಾಲು ಹೆಚ್ಚಿಸಲು
ಹೀಗೆ ಬಹಳಷ್ಟು ವಿಶೇಷ ಮನೆಮದ್ದಿನ ನಡುವೆ–ನಾವು ಇಂದು ತಿಳಿಯ ಬೇಕಾದುದು ಸಕ್ಕರೆ ಕಾಯಿಲೆಯವರ ದೇಹದಲ್ಲಿ ಹೆಚ್ಚಾಗಿ ಕಾಡುವ ಈ ಸಮಸ್ಯೆಗೆ ಪರಿಹಾರ.ತುಂಬಾ ಸರಳ ,ಸುಲಭ,ಆಯಾಸ ಪ್ರಯಾಸವಿರದ ಈ ಮನೆಮದ್ದಿನ ಮಾಹಿತಿ ತಿಳಿದು,ನೋಡಿ ಮಾಡಿ ಬಳಸಿ..