ಕಣ್ಣಿನ ಸಮಸ್ಸೆಗಳಿಗೆ ಬಾಯಲ್ಲಿ ಔಷಧಿ ಇದೆ. ಬಾಯಿಯ ಎಂಜಲನ್ನು ಕಣ್ಣಿಗೆ ಹಾಕಿಕೊಳ್ಳಬೇಕಾಗುತ್ತದೆ. ರಾತ್ರಿ ಹಲ್ಲು ಉಜ್ಜಿ ಮಲಗಿಕೊಳ್ಳಿ. ಹಲ್ಲು ಉಜ್ಜುವುದಕ್ಕೆ ಪೇಸ್ಟ್ ಬಳಸಬೇಡಿ ಇದನ್ನು ಹಚ್ಚಿದರೆ ಒಳ್ಳೆಯದು. ಹಸುವಿನ ಬೆರಣಿನ ಸುಟ್ಟು ಆ ಬೂದಿಯಲ್ಲಿ ಅರಿಶಿನ ಪುಡಿ, ಸಾಲಿಂದ್ರ ಲವಣ, ಒಣ ಶುಂಠಿ ಪುಡಿ,ಲವಂಗ ಮಿಕ್ಸ್ ಮಾಡಿ ಹಲ್ಲನ್ನು ಉಜ್ಜಬೇಕು.
ಬೆಳಗ್ಗೆ ಎದ್ದು ಬಾಯಿಯ ಎಂಜಲನ್ನು ಕಣ್ಣಿಗೆ ಹಾಕುವುದರಿಂದ ಕಣ್ಣಿನ ಸಮಸ್ಸೆ ನಿವಾರಣೆ ಆಗುತ್ತದೆ. ಕಣ್ಣಿನಲ್ಲಿ ಏನಾದರು ಬ್ಲಾಕೇಜ್ ಆಗಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಇನ್ನು ಕಣ್ಣಿನ ಸುಟ್ಟು ಬ್ಲಾಕ್ ಆಗಿರುತ್ತದೆ ಅಂತಹ ಸಮಯದಲ್ಲಿ ಬಾಯಿಯ ಎಂಜಲು ಹಚ್ಚಿದರೆ ಅದು ಕೂಡ ನಿವಾರಣೆ ಆಗುತ್ತದೆ.