ಎಲ್ಲರಿಗೂ ನಮಸ್ಕಾರ ಜನವರಿ ನಾಲ್ಕನೇ ತಾರೀ ಕು ಗುರುವಾರ ಏಳು ರಾಶಿಯವರ ಬಳಿ ಶ್ರೀಮಂತಿಕೆ ಪ್ರವೇಶ 5 ವರ್ಷ ಗುರುಬಲ ಹೆಜ್ಜೆ ಹೆಜ್ಜೆ ಗೂ ವಿಜಯ ಮಾಲೆ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.
ಆದಾಯದ ಹೊಸ ಮೂಲ ಗಳು ನಿಮಗೆ ಪ್ರಯೋಜನ ವನ್ನು ನೀಡುತ್ತವೆ. ಕುಟುಂಬ ಜೀವನ ವು ಸಂತೋಷದಿಂದ ಕೂಡಿರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸ ನ್ನು ಪಡೆಯುತ್ತೀರಿ. ಈ ರಾಶಿಯ ಜನರಿಗೆ ಈ ತಿಂಗಳು ತುಂಬಾ ಶುಭ ಫಲ ಗಳನ್ನು ಉಂಟು ಮಾಡಲಿದೆ. ನಿಮ್ಮ ಕಳೆದು ಹೋದ ಹಣ ಉಪ್ಪು ನಿಮ್ಮ ಕೈಸೇರುವುದು. ನೀವು ಉದ್ಯೋಗ ಮತ್ತು ವ್ಯವಹಾರ ದಲ್ಲಿ ಯಶಸ್ಸ ನ್ನು ಪಡೆಯುತ್ತೀರ. ವ್ಯಾಪಾರ ದಲ್ಲಿ ಲಾಭ ವಾಗಲಿದೆ, ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗ ಲಿದೆ, ಕಚೇರಿಯ ಲ್ಲಿ ವಾದ ಮಾಡುವುದ ನ್ನು ತಪ್ಪಿಸಿ ಕಾಮಗಾರಿಗಳ ಲ್ಲಿನ ಅಡೆತಡೆಗಳ ನ್ನ ಅಧಿಕಾರಿಗಳ ಸಹಾಯ ದಿಂದ ದೂರ ಮಾಡುವಿರಿ.
ಈ ರಾಶಿಯವರ ಪ್ರೇಮ ಸಂಬಂಧ ಗಳು ಸುಧಾರಿಸುತ್ತವೆ. ನೀವು ಸಾಲ ದಿಂದ ಮುಕ್ತ ರಾಗುವಿರಿ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರ ದಲ್ಲಿ ಪ್ರಗತಿ ಕಂಡುಬರ ಲಿದೆ. ಈ ಸಮಯ ದಲ್ಲಿ ಮದುವೆಯ ನ್ನ ನಿಶ್ಚಯಿಸಿ ಬಹುದು. ನಿಮ್ಮ ವೈಯಕ್ತಿಕ ಜೀವನ ದಲ್ಲಿ ಸಂತೋಷ ವಿರುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗ ಲಿದೆ. ಈ ರಾಶಿಯ ಜನರ ಸಂತೋಷ ಮತ್ತು ಅದೃಷ್ಟ ವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಶುಭ ಕಾರ್ಯ ಗಳನ್ನು ಆಯೋಜಿಸ ಬಹುದು, ಕಠಿಣ ಪರಿಶ್ರಮ ಕ್ಕೆ ಫಲ ಸಿಗ ಲಿದೆ. ಉದ್ಯೋಗ ಮತ್ತು ವ್ಯವಹಾರ ದಲ್ಲಿ ಲಾಭದ ಸಾಧ್ಯತೆ ಇರುತ್ತ ದೆ ಹಣಕಾಸಿನ ಪರಿಸ್ಥಿತಿ ಬಲ ವಾಗಿರುತ್ತದೆ ಮತ್ತು ನೀವು ಚಿಂತೆ ಮುಕ್ತ ಜೀವನ ವನ್ನು ನಡೆಸುತ್ತಿ ರ.
ನಿಮ್ಮ ಆದಾಯ ವೂ ಹೆಚ್ಚುತ್ತಿದೆ. ಹಾಗೆ ನೀವು ಯೋಚಿಸಿದ ಸ್ಥಳ ಗಳಿಂದ ಹಣ ಗಳಿಸುವ ಸಾಧ್ಯತೆಯಿದೆ. ಪ್ರಣಯ ವು ಪ್ರೀತಿಯ ಜೀವನ ದಲ್ಲಿ ಉಳಿಯುವುದು ನಿಮ್ಮ ವೃತ್ತಿಜೀವನದ ಪರಿಸ್ಥಿತಿಯು ಈ ಸಮಯ ದಲ್ಲಿ ಉತ್ತಮ ವಾಗಿರುತ್ತದೆ. ಉದ್ಯಮಿಗಳಿಗೆ ಈ ಸಮಯ ದಲ್ಲಿ ತುಂಬಾ ಶುಭ ವಾಗಲಿದೆ. ವ್ಯವಹಾರ ದಲ್ಲಿ ಲಾಭದ ಸಾಧ್ಯತೆಯಿದೆ. ನೀವು ಹೊಸ ಉದ್ಯೋಗ ಅವಕಾಶ ಗಳನ್ನು ಸಹ ಪಡೆಯ ಬಹುದು. ಕುಟುಂಬ ದಲ್ಲಿ ಶಾಂತಿಯ ವಾತಾವರಣ ವಿರುತ್ತದೆ. ಹಾಗೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಸ್ಥಿರ ವಾಗಿರಲಿದೆ. ನಿಮ್ಮ ಜೀವನ ದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕಡಿಮೆಯಾಗ ಲು ಪ್ರಾರಂಭಿಸುತ್ತವೆ.
ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿ ಗಳನ್ನು ನೀವು ಪಡೆಯ ಬಹುದು. ನಿಮ್ಮ ಆರೋಗ್ಯ ವು ಉತ್ತಮ ವಾಗಿರುತ್ತದೆ. ಹಾಗೆ ಈ ಅವಧಿಯ ಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲ ವಾಗಿರುತ್ತದೆ. ಶಿವ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಆದಾಯದ ಮೂಲ ವು ಹೆಚ್ಚುತ್ತದೆ ಮತ್ತು ಇವರ ಅನಿರೀಕ್ಷಿತ ಆರ್ಥಿಕ ಲಾಭ ಗಳಿಗೆ ಕಾರಣ ವಾಗುತ್ತದೆ. ನಿಮ್ಮ ಹೂಡಿಕೆಗಳಿಂದ ಎಲ್ಲ ಲಾಭ ಗಳನ್ನು ಪಡೆಯುವ ಸಮಯ ವಿದು. ಉದ್ಯಮಿಗಳು ತಮ್ಮ ಲಾಭ ದಾಯಕ ವಾದ ಕೆಲಸಗಳ ವಿಸ್ತರಣೆ ಗೆ ಸಂಬಂಧಿಸಿದ ಅತ್ಯುತ್ತಮ ನಿರ್ಧಾರ ಗಳನ್ನು ತೆಗೆದುಕೊಳ್ಳ ಬಹುದು. ಈ ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನ ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ.
ವೃಷಭ ರಾಶಿ ಕಟಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ ಮತ್ತು ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಗುರು ರಾಘವೇಂದ್ರಾಯ ನಮಃ ಅಂತ ಕಾಮೆಂಟ್ ಮಾಡಿ ಎಲ್ಲರಿಗೂ ಶೇರ್ ಮಾಡಿ.