ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಜನವರಿ ಹನ್ನೊಂದ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಈ ಒಂದು ವರ್ಷದ ಮೊದಲ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯುತ್ತ ದೆ. ಹೌದು, ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ತಾಯಿ ಚಾಮುಂಡೇಶ್ವರಿಯ ನೇರವಾದ ದಿವ್ಯ ದೃಷ್ಟಿ ಕೂಡ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಎಲ್ಲಿಲ್ಲದ ಮಹಾ ಅದೃಷ್ಟ ವನ್ನು ಪಡೆದುಕೊಂಡು ರಾಜ ಯೋಗ ವನ್ನು ಅನುಭವಿಸ ಲಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭ ಗಳು ಈ ಒಂದು ಭಯಂಕರ ವಾದ ಅಮವಾಸ್ಯೆ ಯಿಂದ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.
ಹೌದು. ಈ ರಾಶಿಯವರಿಗೆ ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಅಷ್ಟೇ ಅಲ್ಲದೆ ಇವರು ಹಲವಾರು ದಿನಗಳಿಂದ ವಿದೇಶ ಪ್ರಯಾಣ ವನ್ನು ಮಾಡಬೇಕು ಎಂದುಕೊಂಡಿದ್ದ ಲ್ಲಿ ಅದು ಕೂಡ ಸದಾವಕಾಶ. ಇವರ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವ ಸಾಧ್ಯತೆ ಇದೆ.ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳು ಕೂಡ ಲಾಭ ವನ್ನು ಪಡೆದುಕೊಳ್ಳುವುದರ ಜೊತೆ ಗೆ ಶುಕ್ರದೆಸೆ ಯನ್ನು ಪ್ರತಿ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಶತ್ರು ಗಳು ನಾಶವಾಗುವ ಸಾಧ್ಯತೆ ಇದೆ. ಮನೆಯಲ್ಲಿನ ಅಲಂಕಾರಿಕ ವಸ್ತುಗಳಿಗಾಗಿ ನೀವು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ ಹಾಗು ವ್ಯಾಪಾರ ವ್ಯವಹಾರ ಗಳಿಂದ ನಿಮಗೆ ಲಾಭ ಸಿಗುವುದರ ಜೊತೆ ಗೆ ಸ್ಥಿರ ಆಸ್ತಿಯನ್ನು ಕಾಪಾಡಿಕೊಳ್ಳುವುದು ಉತ್ತಮ ವಾಗಿರುತ್ತದೆ. ಇನ್ನು ಹಾಸಿಗೆ ಸಂಬಂಧಪಟ್ಟಂತಹ ವ್ಯವಹಾರ ಗಳಿಗೆ ಕೋಟಿ ಗೆ ಸರಿಯುತ್ತಿದ್ದರೆ ಅದಕ್ಕೂ ಕೂಡ ಒಂದು ಅಮವಾಸ್ಯೆಯ ನಂತರ ಮುಕ್ತಿ ದೊರೆಯುತ್ತ ದೆ.
ನೀವು ಯಾವುದೇ ಕೆಲಸ ಕಾರ್ಯ ವನ್ನು ಮಾಡಬೇಕು ಎಂದುಕೊಂಡ ಲ್ಲಿ ಅಡೆತಡೆಗಳು ದೂರ ವಾಗುತ್ತದೆ. ಯಶಸ್ಸು ಅನ್ನುವುದು ನಿಮ್ಮ ಬೆನ್ನಿಗೆ ಅಂಟಿ ದಂತೆ ನಿಮ್ಮ ಹಿಂದೆ ಬರುತ್ತದೆ ಹಾಗೂ ಇಷ್ಟೆಲ್ಲ ಅದೃಷ್ಟ ವನ್ನ ತಾಯಿ ಚಾಮುಂಡೇಶ್ವರಿಯ ವಾದ ಕೃಪೆ ಗೆ ಪಾತ್ರ ರಾಗಿ ಅನುಭವಿಸುವ ಅದೃಷ್ಟವಂತ ರಾಶಿಯವರು ಬೇರೆ ಯಾರೂ ಇರ ಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಬಾಕಿ ಇರುವಂತಹ ಸಾಲ ಗಳು ಕೂಡ ಮುಕ್ತಿ ಯನ್ನು ಪಡೆದುಕೊಳ್ಳುತ್ತ ವೆ. ನೀವು ಯಾರಿಗಾದರೂ ಕೊಟ್ಟ ಹಣ ಮರಳಿ ನಿಮ್ಮ ಕೈ ಸೇರುತ್ತದೆ. ಮಕ್ಕಳು ಕೂಡ ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಕಂಡುಕೊಳ್ಳುತ್ತಾರೆ
ಮನೆಯಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ಸಿಂಹ ರಾಶಿ ಧನ ಸ್ಸು ರಾಶಿ, ಮಿತ್ರ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ