ಈ ನ್ಯಾಚುರಲ್ ಆಗಿರುವ ಮೂರು ವಿಧಾನವನ್ನು ಮಾಡಿದರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ.ಮೊದಲು 100ಗ್ರಾಂ ಮೆಂತೆಯನ್ನು ಫ್ರೈ ಮಾಡಬೇಕು. ಮೆಂತೆ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೂದಲಿನ ಅರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.ಇದಕ್ಕೆ ಒಂದು ಬೌಲ್ ಕರಿ ಬೇವು ಹಾಕಿ ಫ್ರೈ ಮಾಡಬೇಕು. ಕರಿಬೇವು ಜೀರ್ಣ ಶಕ್ತಿ ಮತ್ತು ಕೂದಲಿನ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ನಂತರ ಮೆಂತೆ ಮತ್ತು ಕರಿಬೇವನ್ನು ಪುಡಿ ಮಾಡಬೇಕು. ಈ ಪುಡಿ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು.
ಈ ಪುಡಿಯನ್ನು ನೀವು ಯಾವಾಗ ಬೇಕಾದರೂ ಸೇವನೆ ಮಾಡಬಹುದು. ಇದರ ಎಲ್ಲಾ ಬೆನಿಫಿಟ್ ನಿಮಗೆ ಸಿಗುತ್ತದೆ. ಒಂದು ಚಮಚ ಈ ಪುಡಿಯನ್ನು ನೀರಿಗೆ ಹಾಕಿ ಕುಡಿದರೆ ಸಾಕು.ಇದು ನಿಮ್ಮ ದೇಹದ ಅರೋಗ್ಯಕ್ಕೂ ಮತ್ತು ಯಾವುದೇ ಸಣ್ಣ ಪುಟ್ಟ ಸಮಸ್ಸೆ ಇದ್ದರು ಸಹ ನಿವಾರಣೆ ಆಗುತ್ತದೆ. ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು.
ಇನ್ನು ಎರಡು ಚಮಚ ಮೆಂತೆ ಅನ್ನು ನೀರಿನಲ್ಲಿ ಹಾಕಿ ನೆನಸಿಡಬೇಕು. ನಂತರ ಈ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ ಕೂದಲಿಗೆ ಸ್ಪ್ರೇ ಮಾಡಬೇಕು. ಈ ರೀತಿ ಮಾಡಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ. ಇದು ಬಿಳಿ ಕೂದಲನ್ನು ಕಪ್ಪಾಗಿಸುವ ಶಕ್ತಿಯನ್ನು ಹೊಂದಿದೆ.
ಇನ್ನು ಅರ್ಧ ಇಂಚು ಹಸಿ ಶುಂಠಿಯನ್ನು ತುರಿದು ರಸ ಮಾಡಿಕೊಳ್ಳಬೇಕು. ಇದನ್ನು ಮೆಂತೆ ನೀರಿಗೆ ಹಾಕಿ ಮಿಕ್ಸ್ ಮಾಡಿ ಇದನ್ನು ಸ್ಕಿಪ್ ಗೆ ಮಾತ್ರ ಸ್ಪ್ರೇ ಮಾಡಬೇಕು. ಇದರಿಂದ ಡೆಡ್ ಸೆಲ್ಸ್ ಇದ್ದರು ಸಹ ರೆಮೋವ್ ಆಗುತ್ತದೆ ಮತ್ತು ಕೂದಲು ಉದುರುವುದು ಸಹ ಕಡಿಮೆ ಆಗುತ್ತದೆ.