ಬಾಲಗ್ರಹ ಚೇಷ್ಟೆ/ಬಾಲಗೃಹ ಪೀಡೆಗೆ ಮನೆಮದ್ದು

ಸದಾಪು,ನಾಗದಾಳೆ,ಶಿವದಳೆ,ಸರ್ಪಾಕ್ಷಿ ಎಂಬ ಹಲವು ಹೆಸರಿನಿಂದ ಕರೆಯಲ್ಪಪಡುವ ಈ ಗಿಡ; “ಸದಾಪು” ಏನಿದೆ ಸದಾ ಪರಿಮಳ ಬೀರುವ ಒಂದು ಅದ್ಭುತ ಚಮತ್ಕಾರಿ ಮನೆಮದ್ದು.
ಏಕೆ ಅಂತ ಆಲೋಚನೆ ಮಾಡುತ್ತಿರಾ ಅಲ್ಲವೇ?

ಇದು ಬಹಳಷ್ಟು ಸಮಸ್ಯೆಗೆ ಮನೆಮದ್ದು ಆಗಿದೆ ಅದರಲ್ಲಿ ಮುಖ್ಯವಾಗಿ,

  • ಚುರುಕು ದೃಷ್ಟಿ ಗಾಗಿ
  • ಅಪಸ್ಮಾರ
  • ಮಾನಸಿಕ ಒತ್ತಡ
  • ಹೊಟ್ಟೆ ನೋವು
  • ವಾಂತಿ
  • ಚೇಳು ಕುಟುಕಿದಾಗ ಲೇಪನ ವಾಗಿ.

ಹಿಗೆ ಬಹಳ ವಾಗಿ ಬಳಸ ಬಹುದಾದರೂ,ಗರ್ಭಿಣಿ ಸ್ತ್ರೀಯರು ಇದನ್ನ ಬಳಸದಿದ್ದರೇ ಉತ್ತಮ.

ಇಷ್ಟೇ ಅಲ್ಲ ಸ್ನೇಹಿತರೆ–ಮುಖ್ಯ ವಾದ ಒಂದು ಸಮಸ್ಯೆ ಉಂಟು ಅದು ಬಾಲಗೃಹ ಪೀಡೆ,ಬಾಲಾಗ್ರ,ಬಾಲಗ್ರಹ ಚೇಷ್ಟೆ.ಎಂದು ಕರೆಯಲ್ಪಡುವ ಈ ಸಮಸ್ಯೇ ಚಿಕ್ಕ ಎಳೆ ಮಗುವಿಗೆ ಸಂಭವಿಸುತ್ತದೆ ಎಂದು ಎಲ್ಲರು ಹೇಳುವ ಈ ಸಮಸ್ಯೆ ಗೆ ಇದು ಚಮತ್ಕಾರಿ ಮನೆಮದ್ದು.

ಮಗು ಒಂದು ಏಕಾಏಕಿ ರಚ್ಚೆ ಹಿಡಿದೂ ಅಳುತ್ತದೆ ಸಮಾಧಾನ ಪಡಿಸಲು ಯಾರಿಂದಲೂ ಆಗುತ್ತಿಲ್ಲ.ಕಾರಣ ಬಹಳ ಜನ ಹೇಳುವುದು ಈ ಬಾಲ ಗೃಹ ಚೇಷ್ಟೆ ಅಂತ.ಹಾಗೆಂದರೇ ನಿಜವಾಗಿ ಏನಿರಬಹುದು ಎಂದು ಆಲೋಚಿಸಿ ಸ್ನೇಹಿತರೆ.ಅದು ಯಾವುದೇ ಮಾಠ,ಮಂತ್ರ,ತಂತ್ರ, ಭೂತ,ಪೇತ,ಪಿಶಾಚಿ,ಅಥವ ದೇವರು,ದಿಂಡರ ಸಮಸ್ಯೆ ಅಲ್ಲ,ಆ ಸಮಸ್ಯೆ ನಿಜವಾಗಿ ಸೂಕ್ಷ್ಮವಾಗಿ ಆಲೋಚಿಸುವವರಿಗೆ ಸರಿಯಾಗಿ ತಿಳಿಯುತ್ತದೆ.
ಮಾಹಿತಿ ತಿಳಿಯಿರಿ,ನೋಡಿ, ಮಾಡಿ ಬಳಸಿ..ಜೊತೆಯಲ್ಲಿ ವಾಚಶ್ವಿನಿಯನ್ನೂ ಹಾರೈಸಿ ಬೆಳೆಸಿ.

ಧನ್ಯವಾದಗಳು

Leave a Comment