ಕಡಜಿರಲೆ,ಕಡಜ,ಕಣಜ ಎಂದೆಲ್ಲಾ ಕರೆಯುವ ಈ ಪುಟ್ಟ ಪುಟ್ಟ ಕೀಟಗಳು ಎಂಥಹ ಅಪಾಯಕಾರಿ,ಪ್ರಾಣ ಕೂಡಾ ಹೋಗಬಹುದು, ಇವು ಏನಾದರೂ ಕಚ್ಚಿದರೇ?ಇದಕ್ಕೆ ಶೀರ್ಘ ಮನೆಯ ಔಷಧೋಪಚಾರ ದೊಡನೆ ವೈದ್ಯಕೀಯ ಚಿಕಿತ್ಸೆ ಕೂಡಾ ಬೇಕಾಗುತ್ತದೆ.
ಸಾವನ್ನೇ ಕರೆದು ಬಿಡುವ ಈ ಪುಟ್ಟ ಕೀಟ ನಿಮ್ಮ ಮನೆಯ ಸನಿಹದಲ್ಲಿ ಇದ್ದರೆ? ಆದಷ್ಟು ಬೇಗ ಅದನ್ನು ತೆರವು ಗೊಳಿಸಿ. ದೊಡ್ಡದಾದ ರೇ? ಇವುಗಳ ಕಾಟ ಭಯಂಕರ.ಹೆಜ್ಜೇನು ಗಿಂತಲೂ ಭಯಾನಕ, ಹಾವಿನಂತೆ ವಿಷ ಹೊಂದಿದೆ ಎಂದರೂ ತಪ್ಪಿಲ್ಲ… ಜಾಗೃತೆ.
ನೋಡಿ, ಮಾಡಿ,ಬಳಸಿ..