30 ದಿನ ನಾವು ಏನೇನು ತಿನ್ನಬೇಕು ಅಂತ ಹೇಳುತ್ತೇವೆ.ನಾವು ಪ್ರತಿನಿತ್ಯ ಸೇವನೆ ಮಾಡೋ ಆಹಾರದಲ್ಲಿ ಅತಿ ಹೆಚ್ಚಿನ ಸಕ್ಕರೆಯ ಅಂಶ ಏನಾದ್ರೂ ಇದ್ರೆ ಅದು ನಿಧಾನವಾಗಿ ನಮ್ಮ ದೇಹವನ್ನು ಸೇರಿ ನಾನಾ ರೀತಿಯ ಸಮಸ್ಯೆಗಳನ್ನು ಕಾರಣವಾಗುತ್ತದೆ. ಆದರೆ ಮುಂದಿನ 30 ದಿನ ನಾವು ಹೇಳೋ ಆಹಾರವನ್ನು ನೀವು ಅವಾಯ್ಡ್ ಮಾಡಿಬಿಟ್ಟರೆ ಖಂಡಿತ ನಿಮ್ಮ ಆರೋಗ್ಯಕರ ಡಯಟ್ ಗೆ ತುಂಬಾನೇ ಹೆಲ್ಪ್ ಆಗುತ್ತೆ. 30 ದಿನಗಳಲ್ಲಿ ಏನೆಲ್ಲ ಸೇವನೆ ಮಾಡಬೇಕು.
ಪ್ರತಿಯೊಬ್ಬರಿಗೂ ನಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇರುತ್ತದೆ. ಬರಿ 30 ದಿನಗಳಲ್ಲಿ ಹೆಲ್ತ್ ಬೆನಿಫಿಟ್ ಬೇಕು ಅನ್ನೋರು ಈ ಫುಡ್ ಯಾಬಿಟ್ ನ ನಿಜಕ್ಕೂ ಫಾಲೋ ಮಾಡಬೇಕು.
ಸಕ್ಕರೆ ಅಂಶ ಇರುವಂತಹ ಪದಾರ್ಥಗಳು ಅಂದ್ರೆ ಜೇನುತುಪ್ಪ ಆಗಿರಬಹುದು . ಕೆಲವೊಂದು ಸಿರಪ್ ಗಳಾಗಿರಬಹುದು. ತೆಂಗಿನಕಾಯಿ ಹಾಲು ಸಕ್ಕರೆ . ತೆಂಗಿನಕಾಯಿ ಹಾಲಿನಲ್ಲೂ ಕೂಡ ಸಕ್ಕರೆ ಅಂಶ ಇರುತ್ತೆ. ಇಂಥ ವಸ್ತುಗಳು ಜೊತೆಗೆ ಕೆಲವೊಂದು ಕೂಲ್ ಡ್ರಿಂಕ್ಸ್ ಆಗಿರಬಹುದು. ಈ ಸೋಡಾ ಜ್ಯೂಸ್ ಆಗಿರಬಹುದು. ಕಾಫಿ ಟೀ ಆಗಿರಬಹುದು. ಕೆಲವೊಂದು ಸ್ಪೋರ್ಟ್ಸ್ ಡ್ರಿಂಕ್ ಗಳು ಆಗಿರಬಹುದು. ಟಮೋಟ ಸ್ಕೆಚ್ಅಪ್ ಆಗಿರಬಹುದು. ಸಾಸ್ ಕಾಫಿ ಕ್ರೀಮರ್ ಆಗಿರಬಹುದು. ಹಾಲಿನ ಉತ್ಪನ್ನಗಳು. ಐಸ್ ಕ್ರೀಮ್ ಚಾಕಲೇಟ್. ಹಾಲಿನ ಫ್ಲೇವರ್ ಇರುವಂತಹ ಪದಾರ್ಥಗಳು .
ಮೊಸರು ಸಕ್ಕರೆಯೊಂದಿಗೆ ಕರಿದಂತಹ ಪದಾರ್ಥಗಳು. ಕುಕ್ಕಿಸ್ ಆಗಿರಬಹುದು. ಕೇಕ್ ಆಗಿರಬಹುದು ಡೋನಾರ್. ಸಕ್ಕರೆ ಅಂಶ ಇರುವ ಬ್ರೆಡ್. ಕ್ಯಾಂಡಿ ಚಾಕಲೇಟ್. ಕ್ಯಾರ ಮಿಲ್ . ಸಿಹಿಯಾದಂತ ಕೂಲ್ ಡ್ರಿಂಕ್ಸ್ ಆಗಿರಬಹುದು. ಕೆಲವೊಂದು ಮಿಕ್ಸ್ ಡ್ರಿಂಕ್ ಆಗಿರಬಹುದು . ಇತರ ಇನ್ ಕೆಲವು ಸಿಹಿಯಾದ ಲಿಕ್ಕರ್ ಕೂಡ ಆಗಿರಬಹುದು. ಇದನ್ನು ಒಂದು ತಿಂಗಳ ಕಾಲ ನೀವು ಸೇವನೆ ಮಾಡಬಾರದು.
ಸಾಮಾನ್ಯವಾಗಿ ನಾವು ತಿನ್ನುವ ಆಹಾರ ಹಾಗೆ ಕುಡಿಯೋ ಪಾನೀಯಗಳಲ್ಲೂ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಇದ್ದೇ ಇರುತ್ತೆ . ಹಾಗೆ ಪ್ರೋಟೀನ್ ಮತ್ತು ಫೈಬರ್ ಅಂಶ ಅಧಿಕವಾಗಿರುತ್ತದೆ. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದ್ರೆ ಒಳ ಅಂಗಾಂಗಗಳಲ್ಲಿ ಕೊಬ್ಬಿನ ಅಂಶ ಕೂಡ ಜಾಸ್ತಿ ಆಗುತ್ತಾ ಹೋಗುತ್ತದೆ. ಇದರ ಬದಲಿಗೆ ನೀವು ಏನಾದ್ರೂ . ನಾವು ಈಗ ಹೇಳಿದರ ಪದಾರ್ಥಗಳನ್ನು ಸೇವನೆ ಮಾಡಿದರೆ . ದೇಹದ ತೂಕ ಸ್ಥಿರ ಆಗುವುದರ ಜೊತೆಗೆ. ನಿಧಾನವಾಗಿ ವೇಟ್ ಲಾಸ್ ಆಗೋದಕ್ಕೆ ಕಾರಣವಾಗುತ್ತದೆ.
ಸಾಂಪ್ರದಾಯಿಕವಾಗಿ ನೀವೇನಾದ್ರೂ ಸಕ್ಕರೆ ಆಗಿರಬಹುದು. ಸಕ್ಕರೆ ಅಂಶ ಇರುವಂತ ಸಿಹಿ ತಿನಿಸುಗಳನ್ನ ತಿನ್ನೋದನ್ನ ಸ್ಟಾಪ್ ಮಾಡಿದ್ರೆ. ಸಾಕಷ್ಟು ಉಪಯೋಗ ಇದೆ. ಈ ತರದ ಆಹಾರ ಕ್ರಮದಿಂದ ತುಂಬಾನೇ ಹೆಲ್ತ್ ಬೆನಿಫಿಟ್ಸ್ ಆಗುತ್ತೆ. ಈಗ ಬ್ಲಡ್ ಶುಗರ್ ಆಗಿರಬಹುದು. ಕೆಲವೊಂದು ಇನ್ಸುಲಿನ್ ಅಂಶವನ್ನು ಇದರಿಂದ ಕಮ್ಮಿ ಮಾಡೋ ಚಾನ್ಸಸ್ ಇರುತ್ತೆ ಹಾಗೆ. ನೀವು ಆಹಾರ ಕ್ರಮವನ್ನು ಕೆಲವೇ ದಿನಗಳ ಕಾಲ ನೀವು ಫಾಲೋ ಮಾಡಿದ್ರೆ. ಯಾವುದೇ ಪ್ರಯೋಜನ ಇಲ್ಲ. ಚಾಲೆಂಜ್ ಕೇವಲ 30 ದಿನ ಇದ್ದರೂ ಕೂಡ ಉತ್ತಮ ರಿಸಲ್ಟ್ ಬರಬೇಕು ಅಂದ್ರೆ ನೀವು ಅದನ್ನ ಯಾವಾಗಲೂ ಫಾಲೋ ಮಾಡ್ತಾನೆ ಇರಬೇಕು.