PCOD ಸಮಸ್ಸೆ ಒಂದು ಹಾರ್ಮೋನಲ್ ಡಿಸ್ ಆರ್ಡರ್ಸ್. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. PCOD ಅಂದರೆ Polycystic ovary syndrome desis. ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಕಾರಣವಾಗುತ್ತದೆ.ನಮ್ಮ ದೇಹದ ಗರ್ಭ ಕೋಶದ ಅಕ್ಕ ಪಕ್ಕದಲ್ಲಿ ಸಿಸ್ಟ ಆದಾಗ ಅಡಂಣು ಸಿಸ್ಟ ಆಗುವುದಿಲ್ಲ. ಇದರಿಂದ ಪ್ರತಿ ತಿಂಗಳು ಋತುಸ್ರವ ಆಗುವುದಿಲ್ಲ. ಇನ್ನು ಮುಖದಲ್ಲಿ ಮೊಡವೆ ಆಗುವುದು, ಕೂದಲು ಉದುರುವುದು, ಸುಸ್ತು ಆಗುವುದು ಮತ್ತು ಬೊಜ್ಜಿನ ಸಮಸ್ಸೆ ಕಂಡು ಬರುತ್ತದೆ.ಅಷ್ಟೇ ಅಲ್ಲದೆ ನೆಗಡಿ ಕೆಮ್ಮು,ಉಸಿರಾಟದ ತೊಂದರೆ ಕಂಡು ಬರುತ್ತದೆ. ಇದೆ ಪ್ರಮುಖವಾದ ರೋಗ ಲಕ್ಷಣಗಳು.
ಒಂದು ವೇಳೆ PCOD ಸಮಸ್ಯೆ ಅನ್ನು ನೆಗ್ಲೆಟ್ ಮಾಡುವುದರಿಂದ ಬಂಜೆತನ ಸಮಸ್ಸೆ ಕಂಡು ಬರುತ್ತದೆ. ಇದರ ಜೊತೆ ಕ್ಯಾನ್ಸರ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಬಿಪಿ ಜಾಸ್ತಿ ಆಗುತ್ತದೆ ಹಾಗು ಶುಗರ್ ಸಮಸ್ಸೆ ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಇನ್ನು ಆರೋಗ್ಯದ ಸಮಸ್ಸೆಯಿಂದ ಇನ್ನು ಹಲವಾರು ಸಮಸ್ಸೆ ಬರುವ ಹೆಚ್ಚಗಿರುತ್ತದೆ.
ಅಬ್ದುಮಿನ್ ಸ್ಕ್ಯಾನಿಂಗ್ ಮಾಡಿಸಿದಾಗ PCOD ಸಮಸ್ಸೆ ಬಗ್ಗೆ ತಿಳಿಯುತ್ತದೆ.
ಇನ್ನು PCOD ಸಮಸ್ಸೆ ಇದೆ ಎಂದು ತಿಳಿದಾಗ ವೈದ್ಯರ ಬಳಿ ಟ್ರೀಟ್ಮೆಂಟ್ ಶುರು ಮಾಡಬೇಕು. ನಂತರ ಪ್ರತಿದಿನ ಬೆಳಗ್ಗೆ ವ್ಯಾಯಾಮಕ್ಕೆ 30 ನಿಮಿಷ ಮಿಸಾಲಿಡಬೇಕು. ಇದರ ಜೊತೆಯಲ್ಲಿ ಸ್ವಿಮಿಂಗ್ ಜಾಗಿಂಗ್ ಸೈಕಲಿಂಗ್ ಮಾಡುವುದರಿಂದ ದೇಹದ ತೂಕ ಕಡಿಮೆಯಾಗಿ ಹಾರ್ಮೋನ್ ಇಂಬಲನ್ಸ್ ಆಗುವುದನ್ನು ಕಾಣಬಹುದು. ಇನ್ನು ಇದಕ್ಕೆ ಆಮ್ಲ ಜೂಸ್ ತುಂಬಾ ಸಹಾಯ ಆಗುತ್ತದೆ. ಅಲೋವೆರಾ ಜ್ಯೂಸ್ ಹಾಗು ಹಾಲಿನಲ್ಲಿ ಅರಿಶಿನ ಮಿಕ್ಸ್ ಮಾಡಿ ಪ್ರತಿದಿನ ಕುಡಿಯುವುದರಿಂದ ಅಂಟಿ ಇನ್ಫ್ಲುಮೀಟರಿ ಪ್ರಾಪರ್ಟಿಸ್ ಇರುವುದರಿಂದ ಈ ಸಿಸ್ಟ ಗಳು ಕಡಿಮೆ ಆಗುತ್ತದೆ. ಇದರ ಜೊತೆ ತುಳಸಿ ರಸ ಸೇವನೆ ಕೂಡ ತುಂಬಾ ಒಳ್ಳೆಯದು. ಇನ್ನು ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವುದನ್ನು ಬಿಡಬೇಕು. ಮೆಡಿಟೇಶನ್ ಮಾಡುವುದರಿಂದ ಈ PCOD ಸಮಸ್ಸೆ ಕಡಿಮೆ ಆಗುತ್ತದೆ. ಆದಷ್ಟು ಹಣ್ಣು ತರಕಾರಿ ಸೇವನೆಯನ್ನು ಮಾಡಬೇಕು.