ಇದು ಚಳಿಗಾಲ,, ನೋವಿಗೆ ಕರೆ ನೀಡಿ ದ ಕಾಲ ಅಂತ ಕೂಡಾ ಹೇಳಬಹುದು. ಇಂದು ಸಹಜವಾಗಿ ಕಾಡುವ ಪಾದದಿಂದ ಹಿಮ್ಮಡಿ, ಮೊಣಕಾಲು,ತೊಡೆ,ಬೆನ್ನು,ಭುಜ ಈ ಎಲ್ಲದರ ನೋವು ವಿಪರೀತ..ಏಕೆ ನೋವು ಕಾಣಿಸುತ್ತದೆ? ಅದು ನಮ್ಮ ದೈಹಿಕ ನ್ಯೂನತೆ.. ಜೀವನಶೈಲಿ ಎಲ್ಲವೂ ಸೇರಿದಂತೆ ಸರಿ..
ಈಗ ತಟ್ ಅಂತ ಬಂದೆ ನೋವು ಹಾಗೆ ಹಓಗಬಏಕಪ್ಪ..ಏನು ಮಾಡೋದು ಅಂತ ಬಹು
ಜನ ತಲೆ ಕೆಡಿಸಿಕೊಂಡು,ಎಷ್ಟು ತರಹದ ಎಣ್ಣೆಗಳು ಮಾಡಿ ಮಾಡಿ ಹಚ್ಚಿ ಸೋಲುತ್ತಾರೆ.. ಅಂತಹ ನೋವಿನಿಂದ ನೊಂದ ಮನಕ್ಕೆ ಇದು ನೂರು ಶೇಕಡಾ ಪರಿಹಾರ ನೀಡುವ ಮನೆಯ ತೈಲ..ಮಾಡುವುದು ಸರಳ,ಶೇಖರಣೆ ಮಾಡಿ ಇಟ್ಟುಕೊಂಡು ಯಾವಾಗ ನೋವು ಬಂದರೂ ಹಚ್ಚಿಕೊಂಡು ಪರಿಹಾರ ಪಡೆಯಲು ಸಾಧ್ಯ..
ಎಂಥಹ ನೋವಿಗೂ ಹಚ್ಚಲು ಇದು ಬರುತ್ತದೆ. ಸಂಧಿವಾತ ಕ್ಕೆ ಮಾತ್ರ ಎಂದು ತಿಳಿಯುವ ಅಗತ್ಯವಿಲ್ಲ.. ಚಿಕ್ಕ ಮಕ್ಕಳಿಂದ ವಯೋವೃದ್ಧ ತನಕ ಯಾರೂ ಹಚ್ಚಿಕೊಂಡು ಪರಿಹಾರ ಪಡೆಯಲು ಸಾಧ್ಯ.. ನೂರು ಶೇಕಡಾ ಪರಿಹಾರ.
ನೋಡಿ ನೀವು ಮಾಡಿ ಬಳಸಿ..
ಧನ್ಯವಾದಗಳು