ಸಿಡುಬು:-chickenpox ಈ ಸಿಡುಬು ತಕ್ಷಣ ಮರಳಿ ಬರಬಾರದು ಎಂದಾದರೇ?ಈ ಪಥ್ಯಗಳು,ಈ ಆಹಾರ ಕ್ರಮ,ಈ ಔಷಧೋಪಚಾರ ಮುಖ್ಯ ವಾಗಿ ರೋಗಿಗೆ ನೀಡಬೇಕು.ಮಕ್ಕಳಾಗಲಿ,ದೊಡ್ಡವರಾಗಲಿ ಸಿಡುಬು,ದಡಾರ,ಗ್ವಾರ,ಅಮ್ಮ ಅಂತ ಏನು ಹಲವಾರು ಹೆಸರಲ್ಲಿ ದೇಹದ ಉಷ್ಣತೆ ಹೆಚ್ಚಿದಾಗ ನಂಜು ಕೆರಳಿ ಈ ಮೈ ತುಂಬಾ ಗುಳ್ಳೆಗಳು ಕಾಣುತ್ತವೆ….
ಇದಕ್ಕೆ ತುಂಬಾ ಸರಳ ಮನೆಮದ್ದು ಹಾಗೂ ಆ ಸಿಡುಬು ಬಂದಾಗ ನಡೆದುಕೊಳ್ಳುವ ರೀತಿ ತಿಳಿಸುತ್ತಿದ್ದೇನೆ.
ಸಿಡುಬು ಪ್ರಾರಂಭ ವಾಗಿ ಒಂಬತ್ತು ದಿನದ ವರೆಗೂ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿದರೇ?ಮರಳಿ ತಕ್ಷಣ ಮತ್ತೆ ಮತ್ತೆ ದೇಹದಲ್ಲಿ ಸಿಡುಬು ಕಾಣಿಸದಂತೆ ಕಾಯ್ದುಕೊಳ್ಳಲು ಸಹಾಯ ವಾಗುತ್ತದೆ.ನೋಡಿ ಮಾಡಿ ಬಳಸಿ…ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.