ತಾಳಿ ಕಟ್ಟೂರು ಕಟ್ಟಿಸುವವರು ಎಲ್ಲರಿಗು ಗೂತ್ತಿರಬೇಕಾದ ವಿಷಯ, ಸಾಮಾನ್ಯವಾಗಿ ತುಃಬಾ ಜನರಿಗೆ ಈ ಪಧದ ಅರ್ಥ ಗೂತ್ತಿರುವುದಿಲ್ಲ. ಹಿಂಧೂ ಧಮದ ಪ್ರಕಾರ ತಾಳಿ ಕಟ್ಟುವಾಗ ಒಂದು ಶೊೢಕವನ್ನ ಹೇಳುತ್ತಾರೆ, ಅದು ಸರ್ವೇ ಸಾಮಾನ್ಯ. ಆ ಶ್ಲೋಕ ಯಾವುದು ಅಂದರೆ, ಮಾಂಗಲ್ಯಂ ತಂತುನಾನೆನ ಮಮಜೀವನ ಹೇತುನ ಕಂಟೇ ಭದಧ್ನಾಮಿ ಶುಭಗೇ ತ್ತಂ ಜೀವ ಸರದಾ ಸತಮ್.
ಆದರೇ ಸಾಮಾನ್ಯವಾಗಿ ಇದರ ಅರ್ಥ ಯಾರಿಗೂ ತಿಳಿದಿರುವದಿಲ್ಲ. ಪುರೋಹಿತರು ಇದನ್ನ ಹೇಳಿದರೇ ಸಾಕು ತಾಳಿ ಕಟ್ಟಿ ಬಿಡುತ್ತಾರೆ. ತಾಳಿ ಕಟ್ಟೋರು ಕಟ್ಟಿಸುವವರು ಈ ಪಧದ ಅರ್ಥವನ್ನ ತಿಳಿದುಕೊಂಡಿರಬೇಕು.
ಈ ಪಧದ ನಿಜವಾದ ಅರ್ಥ ಏನಂದರೆ ನನ್ನ ಜೀವನಕ್ಕಾಗಿ ಈ ಮಾಂಗಲ್ಯ ತಂತುವನ್ನು ನಿನ್ನ ಕಂಠಕ್ಕೆ ಕಟ್ಟುತ್ತಿದ್ದೇನೆ! ನೀನು ನನ್ನೊಂದಿಗೆ ನೂರು ವರ್ಷಗಳ ಕಾಲ ಬಾಳುವಂತವಳಾಗು ಎಂದು ಅಭಿಪ್ರಾಯಿಸುತ್ತಾನೆ..