ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಹೀಲ್ಸ್ ಚಪ್ಪಲಿ ಧರಿಸುತ್ತಾರೆ.ಕೆಲವರು ಎಲ್ಲರಿಗಿಂತ ತಾವು ಎತ್ತರವಾಗಿ ಕಾಣಬೇಕು ಎಂದು ಹೈ ಹೀಲ್ಸ್ ಹಾಕುತ್ತಾರೆ. ಅದರೆ ಇದರಿಂದ ಸೊಂಟ ನೋವಿನ ಸಮಸ್ಸೆ ಕಾಡುತ್ತದೆ. ದೇಹದಲ್ಲಿ ಸ್ಪೀನಲ್ ಕಾರ್ಡ್ ಸಮಸ್ಸೆ ಹೀಗೆ ದೀರ್ಘಕಾಲದ ನೋವಿನ ಸಮಸ್ಸೆ ಕಂಡು ಬರುತ್ತದೆ.
ಆದಷ್ಟು ಬರಿ ಕಾಲಿನಲ್ಲಿ ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದಷ್ಟು ಹೈ ಹೀಲ್ಸ್ ಹಾಕುವುದನ್ನು ಬಿಟ್ಟರೆ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಕಾಲು ನೋವಿನ ಸಮಸ್ಸೆ ಇದ್ದರೆ ಬಟ್ಟೆ ತೆಗೆದುಕೊಂಡು ಸ್ವಲ್ಪ ಶಾಖವನ್ನು ನೋವು ಇರುವ ಜಾಗಕ್ಕೆ ಕೋಡಿ. ಈ ರೀತಿ ಮಾಡಿದರೆ ಕಾಲು ನೋವಿನ ಸಮಸ್ಸೆ ಇರುವುದಿಲ್ಲ.