ಗಳಲೆ,ಹದಗಡಲೆ ಇದಕ್ಕೆ ಕಾರಣ ಮತ್ತು ತುಂಬಾ ಸರಳ ಮನೆಮದ್ದು

ಮಕ್ಕಳಿಂದಾ ಹಿಡಿದು ವಯೋವೃದ್ಧರ ತನಕ ಎಲ್ಲರನ್ನೂ ಕಾಡುವ ಹದಗಡಲೆ,ಗಳಲೆ ಗೆ ಭಯ ಬೀಳುತ್ತಾರೆ ತುಂಬಾ ಜನ.ಕಾರಣ ಈ ಉಬ್ಬು ಗೆಡ್ಡೆಗಳು ಕ್ಯಾನ್ಸರ್ ಗೆಡ್ಡೆಗಳಾಗಿದ್ದರೆ ಎಂಬ ಸಂಶಯ. ಎಲ್ಲಾ ಸಂಸಾರಗಳು ಅವಿಭಕ್ತ ಕುಟುಂಬಗಳಾಗಿ ಹಿರಿಯರು ಮಾಹಿತಿ ನೀಡುವ ಗೋಜಿಗೆ ಹೋಗದೆ ಸುಮ್ಮನೆ ಇರುವುದರಿಂದ.ಕಿರಿಯ ಪೀಳಿಗೆಗೆ ಎಲ್ಲವೂ ಭಯ, ಸಂಶಯವೇ ಆಗುತ್ತದೆ.ತಮ್ಮ ಸುತ್ತಲು ಎಲ್ಲಾ ರೀತಿಯ ಸಮಸ್ಯೆ ನೋಡಲು ಸಿಗದಾಗ ಚಿಕ್ಕಚಿಕ್ಕ ಸಮಸ್ಯೆಗಳು ಕೂಡಾ ದೊಡ್ಡದಾಗಿ ಕಾಡುತ್ತದೆ,ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಾವಿರಾರು ರೂಪಾಯಿ ಕರ್ಚು ಮಾಡುತ್ತೇವೆ.

ಒಂದು ಕ್ಷಣ ಇಂಥಹ ಪುಟ್ಟ ಸರಳ ಮನೆಮದ್ದು ಬಳಸಿ,ಅದರಿಂದ ಸಮಸ್ಯೆ ಬಗೆ ಹರಿಯದಾಗ ವೈದ್ಯರನ್ನು ಭೇಟಿ ಮಾಡಬೇಕು,ದೊಡ್ಡ ಸಮಸ್ಯೆಗಳಿಗೆ ಪರಿಹಾರ ವೈದ್ಯರಲ್ಲವೇ?ಎಲ್ಲಕ್ಕೂ ಅಂಜುವ,ಕಳವಳ ಪಡುವ ಸಮಯ ಇದಾಗಿದೆ.ಕಾರಣ ಬಹಳಷ್ಟು ಸಮಾಜದ ಮೋಸದ ದಂದೆಗಳು,ತಪ್ಪು ಮಾಹಿತಿ ಗಳು,ಜಾಗೃತರಾಗಿ ಸ್ನೇಹಿತರೆ.ಹಿಂದಿನಿಂದ ಬಂದಂತಹ ಇಂಥಹ ಸರಳ ಮನೆ ಮದ್ದು ನಿಮ್ಮ ಹಣ ಒಂದೆ ಅಲ್ಲ; ಮನಃಶಾಂತಿ,ನೆಮ್ಮದಿ,ಸಮಯ ಎಲ್ಲವನ್ನೂ ಉಳಿಸಿ ನಿಮ್ಮ ಆರೋಗ್ಯ ವನ್ನು ಬೆಳೆಸುತ್ತದೆ. ನೋಡಿ ಮಾಡಿ ಬಳಸಿ..

ಹಾಗೇ,ಇಂದು ಗಳಲೆ ಯಾವ ,ಯಾವ ಕಾರಣದಿಂದ ಬರುತ್ತದೆ?ಯಾವ ಸರಳ ಉಪಾಯ ದ ಮನೆಮದ್ದು ಇದನ್ನು ಶಮನ ಗೊಳಿಸುತ್ತದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ತಿಳಿಸುತ್ತಿದ್ದೇನೆ.ಇಷ್ಟು ಸರಳ ವಿಚಾರ ನಿಮ್ಮ ಮನಸಿಗೆ ತಿಳಿದಿರಲಿ, ಹಾಗೇ ಉಪಯೋಗ ಆದಲ್ಲಿ ಬಳಸಿ ಆಗುವವರಿಗೆ ತಿಳಿಸಿ..

ಧನ್ಯವಾದಗಳು

Leave a Comment