ಮರಣ ಹೊಂದಿದವರ ಈ ಮೂರು ವಸ್ತುಗಳನ್ನ ಉಪಯೋಗಿಸಬೇಡಿ. ದರಿದ್ರ ಬೆನ್ನು ಹತ್ತುತ್ತೆನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ ತಿನಿ ಹಾಗೆ ಮಿಡಿದ ಕೆಳಗ ಡೆ ಜೈ ಗಣೇಶ ಅಂತ ಕಮೆಂಟ್ ಮಾಡಿ ವಿನಾಯಕನ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನ ದಲ್ಲಿ ಸಕಲ ಭೋಗ ಭಾಗ್ಯ ಗಳು ನಮ್ಮದಾಗುತ್ತೆ. ಯಾರು ಇದ್ದಾರೋ ಅವರ ಸಾವು ಕೂಡ ನಿಶ್ಚಿತ ಅನ್ನೋದು ಪ್ರಕೃತಿಯ ನಿಯಮ ಅಂತ ಶ್ರೀಕೃಷ್ಣ ಹೇಳಿದ್ದಾನೆ. ಸಾವು ಯಾರು ಅಲ್ಲಗಳೆಯಲಾಗದಂತಹ ಸತ್ಯ ಸಾಯಿ ಬಂದಾಗ ಮನುಷ್ಯ ತನ್ನ ದೇಹವನ್ನು ಉತ್ತೇಜಿಸಬೇಕು. ಈ ಜಗತ್ತಿನಲ್ಲಿ ಆತ್ಮಕ್ಕೆ ತನ್ನ ದು ಅನ್ನೋದು ಇಲ್ಲ ಆತ್ಮ ಅಮರ ಅಂತ ಶ್ರೀಕೃಷ್ಣ ಹೇಳಿದ್ದಾನೆ.
ಆತ್ಮಕ್ಕೆ ಎಂದಿಗೂ ಸಾವಿಲ್ಲ. ಅದು ತನ್ನ ಕರ್ಮಗಳ ಪ್ರಕಾರ ಮತ್ತೆ ಮತ್ತೆ ಜನ್ಮ ತಾಳುತ್ತೆ . ಮನುಷ್ಯನ ದೇಹವು ಕೂಡ ಅವನ ಸ್ವಂತದ್ದಲ್ಲ. ಸ್ವಲ್ಪ ಸಮಯದವರೆಗೆ ದೇವರು ಅವನಿಗೆ ಕೊಟ್ಟಿದ್ದಾನೆ. ಇದು ಒಂದಲ್ಲ 1 ದಿನ ಪಂಚಭೂತಗಳಲ್ಲಿ ವಿಲೀನಗೊಳ್ಳುತ್ತೆ. ಆದರೂ ಮನುಷ್ಯ ಈ ಜಗತ್ತಿನಲ್ಲಿ ಜನಿಸಿದ ನಂತರ ಕೆಲವು ರೀತಿಯ ಭೌತಿಕ ವಸ್ತುಗಳ ಮೇಲೆ ಪ್ರೀತಿಯಲ್ಲಿ ಬೀಳುತ್ತಾನೆ. ಸಾವಿನ ನಂತರವೂ ಆ ವಸ್ತುಗಳ ಮೇಲಿನ ಅವನ ಬಾಂಧವ್ಯ ಹೋಗೋದೇ ಇಲ್ಲ. ಒಬ್ಬ ಮನುಷ್ಯನು ಲೌಕಿಕ ವಸ್ತುಗಳ ಮೇಲಿನ ಮೋಹವನ್ನು ಬಿಟ್ಟು ದೇವರನ್ನ ಸಂಪೂರ್ಣವಾಗಿ ಅಪ್ಪಿ ಕೊಳ್ಳುವವರೆಗೂ ಅವನು ಐಹಿಕ ಜಗತ್ತಿನಲ್ಲಿಲ್ಲಿದ್ದ ತಾನೆ ಇರ್ತಾನೆ. ವಿವಿಧ ಜನ್ಮಗಳಲ್ಲಿ ಜನ ಪಡಿತಾನೆ ಅಂತ ಶ್ರೀಕೃಷ್ಣ ಹೇಳುತ್ತಾನೆ.
ಕೆಲವೊಮ್ಮೆ ಆ ವಸ್ತುಗಳ ಮೇಲಿನ ಆಕರ್ಷಣೆ ಎಷ್ಟರ ಮಟ್ಟಿಗೆ ಇರುತ್ತೆ ಅಂತ ಅಂದ್ರೆ ಮರಣದ ನಂತರವೂ ಅವನು ಈ ಐಹಿಕ ಜಗತ್ತಿನಲ್ಲಿ ಸಂಚಾರವನ್ನು ಮುಂದುವರಿಸಿದ್ದಾನೆ. ಕೆಲವೊಮ್ಮೆ ನಾವು ನಮ್ಮ ಸತ್ತ ಸಂಬಂಧಿಕರು ವಸ್ತುಗಳನ್ನ ನಮ್ಮೊಂದಿಗೆ ಅವರ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಅಥವಾ ಅವರ ವಸ್ತುಗಳನ್ನು ಬಳಸುವುದಕ್ಕೆ ಪ್ರಾರಂಭಿಸುತ್ತೇವೆ. ಆದರೆ ಗರುಡ ಪುರಾಣದ ಪ್ರಕಾರ ನಾವು ಸತ್ತ ವ್ಯಕ್ತಿಯ ಕೆಲವು ವಸ್ತುಗಳನ್ನ ಎಂದಿಗೂ ಬಳಸಬಾರದು. ಯಾಕೆಂದರೆ ಆ ವಸ್ತುಗಳ ಜೊತೆ ಗೆ ಸತ್ತ ವ್ಯಕ್ತಿಯ ಆಸೆಯು ಕೂಡ ಅಂಟಿಕೊಂಡಿರುವಂತೆ ಮರಣದ ನಂತರವೂ ಆ ವ್ಯಕ್ತಿ ಆ ವಸ್ತುಗಳ ಜೊತೆಗೆ ಅಂಟಿಕೊಂಡಿರುತ್ತಾನೆ ಮತ್ತು ಅದರ ಕಾರಣದಿಂದಾಗಿ ಅವನ ಆತ್ಮವು ಆ ವಸ್ತುಗಳ ಜೊತೆಯಲ್ಲಿರುತ್ತೆ ಮತ್ತು ಯಾವ ವ್ಯಕ್ತಿ ಆ ವಸ್ತು ಗಳನ್ನು ಬಳಸ್ತಾನೋ ಅವನು ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತೆ.
ಆ ಸತ್ತ ಆತ್ಮವು ಅವನಿಗೆ ಅನೇಕ ರೀತಿಯಲ್ಲಿ ತೊಂದರೆ ಕೊಡೋದಕ್ಕೆ ಪ್ರಾರಂಭಿಸುತ್ತೆ. ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಯ ಅಂತಹ ಮೂರು ವಸ್ತುಗಳನ್ನ ತಪ್ಪಾಗಿ ಬಳಸಬಾರದು ಅಂತ ಉಲ್ಲೇಖಿಸಲಾಗಿದೆ. ಇಲ್ಲ ದಿದ್ದರೆ ನಾವು ಭಯಾನಕ ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು. ಆ ವಸ್ತುಗಳ ಮೋಹವನ್ನು ಹೊಂದಿರುವಂತಹ ಯಾವುದೇ ವ್ಯಕ್ತಿಯು ಮೋಕ್ಷವನ್ನು ಪಡೆಯೋದಕ್ಕೆ ಸಾಧ್ಯವಿಲ್ಲ ಮತ್ತಳು ಭೂಮಿಯ ಮೇಲೆ ಅಲೆದಾಡುತ್ತ ಲೇ ಇರ್ತಾನೆ. ಹಾಗಾದ್ರೆ ನಾವು ಯಾವ ವಸ್ತುಗಳನ್ನು ಬಳಸಬಾರದು ಅನ್ನೋದನ್ನ ತಿಳಿಯೋಣ. ಮೊದಲನೆಯದಾಗಿ ಸತ್ತ ವ್ಯಕ್ತಿಯ ಬಟ್ಟೆ. ಹೌದು ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯ ಬಟ್ಟೆಗಳನ್ನ ಎಂದಿಗೂ ಬಳಸಬಾರದು.