ಇದೆ ನವೆಂಬರ್ 13 ನೇ ತಾರೀಕು ಭಯಂಕರ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರನವೆಂಬರ್ 13 ನೇ ತಾರೀಖು ಬಹಳ ವಿಶೇಷ ವಾಗಿರುವಂತ ಹಾಗು ಭಯಂಕರ ವಾಗಿರುವಂತಹ ದೀಪಾವಳಿ, ಅಮವಾಸೆ ಹಾಗು ಧನ ಲಕ್ಷ್ಮಿ ಪೂಜೆ ಇರುವುದರಿಂದ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಬದ ಲಾಗುತ್ತ ದೆ. ಅಷ್ಟೇ ಅಲ್ಲದೆ ಈ ವರೆಗೆ ಶನಿದೇವ ಹಾಗೂ ಆಂಜನೇಯ ಸ್ವಾಮಿಯ ದಿವ್ಯ ವಾದ ನೇರ ದೃಷ್ಟಿ ಬೀರು ತ್ತಿರುವುದರಿಂದ ಇವರ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಹೊಂದ ಲಿದ್ದಾರೆ.

ಈ ಒಂದು ಭಯಂಕರ ಅಮವಾಸ್ಯೆಯ ನಂತರ ಇವರ ಜೀವನ ಎಂದು ಕಾಣದಂತ ಗತಿ ದೊಡ್ಡ ತಿರುವ ನ್ನ ಪಡೆದುಕೊಳ್ಳುತ್ತ ದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಅವೆಲ್ಲ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಹಾಗು ಶನಿ ದೇವ ಹಾಗೂ ಹನುಮನ ಕೃಪೆ ಯಾವೆಲ್ಲ ರಾಶಿಯವರಿಗೆ ಅದೃಷ್ಟ ವನ್ನು ತಂದುಕೊಡುತ್ತದೆ ಎಂದು ನೋಡೋಣ ಬನ್ನಿ.

ಹೌದು ಈ ಒಂದು ಭಯಂಕರ ವಾದಂತಹ ವಾಸಿ ಹಾಗೂ ಧನ ಲಕ್ಷ್ಮೀ ಪೂಜೆ ಮುಗಿದ ನಂತರ ಈ ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಉತ್ತಮವಾದ ದಿನ ಗಳನ್ನು ಬರಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಜೀವನ ದಲ್ಲಿ ಹಲವಾರು ಸಮಸ್ಯೆಗಳು ಹಾಗು ಮಾಡುವಂತಹ ಕೆಲಸ ಕಾರ್ಯ ಗಳಲ್ಲಿ ಅಡೆತಡೆಗಳನ್ನು ಕಾಣುತ್ತಾರೆ. ಯೋಚಿಸುವ ಅಗತ್ಯವಿಲ್ಲ. ಈ ಒಂದು ದೀಪಾವಳಿ ಅಮವಾಸ್ಯೆ ಮುಗಿದ ನಂತರ ನಿಮ್ಮ ಜೀವನ ದಲ್ಲಿ ಎಲ್ಲ ರೀತಿಯಿಂದಲೂ ಸುಖಮಯ ವಾದ ಜೀವನ ಪ್ರಾಪ್ತಿಯಾಗುತ್ತದೆ ಅಡೆತಡೆಗಳು ದೂರ ವಾಗುತ್ತದೆ. ಮಾಡುವ ಕೆಲಸ ಕಾರ್ಯ ದಲ್ಲಿ ವ್ಯಾಪಾರ ವ್ಯವಹಾರ ದಲ್ಲಿ ಅತಿ ದೊಡ್ಡ ಲಾಭ ವನ್ನು ಪಡೆದುಕೊಳ್ಳುತ್ತೀರಾ? ಅಭಿವೃದ್ಧಿ ಅನ್ನುವುದು ಕಣ್ಣು ಬರುತ್ತದೆ.

ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ ಹಾಗು ಈ ರಾಶಿಯ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು. ಇಲ್ಲವಾದ ಲ್ಲಿ ಮುಂದಿನ ಪರೀಕ್ಷೆಗಳ ಲ್ಲಿ ನೀವು ಉತ್ತೀರ್ಣ ರಾಗಲು ಸಾಧ್ಯವಾಗುವುದಿಲ್ಲ. ಯಾವುದೇ ಒಂದು ನಿರ್ಧಾರ ವನ್ನು ತೆಗೆದುಕೊಳ್ಳುವ ಮುನ್ನ ಮನೆಯವರ ಜೊತೆ ಮಾತುಕತೆ ಹಾಡಿ ಮುಂದುವರಿಯುವುದರಿಂದ ಉತ್ತಮವಾದ ಲಾಭ ವನ್ನು ಪಡೆದುಕೊಳ್ಳುತ್ತೀರ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಕೋಟ್ಯಾಧಿಪತಿ ಗಳ ಆಗುವಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ವೃಶ್ಚಿಕ ರಾಶಿ, ಮೇಷ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ, ಮಿಥುನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದ ರು. ಭಕ್ತಿಯಿಂದ ಓಂ ಶನೇಶ್ವರಾಯ ನಮಃ ಆ ಜೈ ಹನುಮಾನ್ ಎಂದು ಕಮೆಂಟ್ ಮಾಡಿ

Leave a Comment