ಮನೆಯಲ್ಲಿ ಪದೇ ಪದೇ ಈ 5 ವಸ್ತುಗಳು ಚೆಲ್ಲುತ್ತೀರಬಾರದು? ಯಾವುವು ಏನಾಗುತ್ತದೆ!

0 1,869

ಕೆಲವೊಂದು ವಸ್ತುಗಳು ಕೈ ಜಾರಿ ಬಿದ್ದರೆ ಕಷ್ಟಗಳು ಎದುರು ಆಗುವುದು ಖಂಡಿತ. ಅದರಲ್ಲಿ ಯಾವ ಯಾವ ವಸ್ತುಗಳು ಬಿದ್ದರೆ ಏನು ಆಗುತ್ತದೆ ಎಂದರೆ…

1,ಹಾಲು–ಹಾಲನ್ನು ಯಾವುದಾದರು ಒಂದು ಶುಭ ಕಾರ್ಯಕ್ಕೆ ಉಕ್ಕಿಸುತ್ತಾರೆ. ಅದರೆ ಇಂತಹ ಶುಭ ಕಾರ್ಯಗಳನ್ನು ಬಿಟ್ಟು ಮನೆಯಲ್ಲಿ ಪದೇ ಪದೇ ಹಾಲು ಉಕ್ಕುವುದು ಮತ್ತು ಕೈ ಜಾರಿ ಬೀಳುವುದು ಮಾಡಬಾರದು.ಇದು ಅಶುಭದ ಸಂಕೇತ ಎಂದು ಹೇಳುತ್ತಾರೆ.ಹಾಲು ಮನೆಯಲ್ಲಿ ಚೆಲ್ಲಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ.ಈ ರೀತಿ ಹಾಲು ಪದೇ ಪದೇ ಚೆಲ್ಲುತ್ತಿದ್ದಾರೆ ಕಷ್ಟಗಳು ಪದೇ ಪದೇ ಎದುರು ಆಗುತ್ತದೆ.

2, ಕಾಳು ಮೆಣಸು–ಕಾಳು ಮೆಣಸು ಪದೇ ಪದೇ ಕೈ ಜಾರಿ ಬಿದ್ದು ಹೋಗುತ್ತಿದ್ದಾರೆ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳಗಳು ಹೆಚ್ಚಾಗುತ್ತಾ ಹೋಗುತ್ತದೆ.ಕಾರಣ ಇಲ್ಲದೆ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರ ನಡುವೆ ವೈಮನಸ್ಸು ಶುರು ಆಗುತ್ತದೆ.ಹಾಗಾಗಿ ಅಡುಗೆ ಮನೆಯಲ್ಲಿ ಕಾಳು ಮೆಣಸು ಕೈ ಜಾರಿ ಬೀಳದಂತೆ ನೋಡಿಕೊಳ್ಳಿ.

3, ಎಣ್ಣೆ–ಯಾವುದೇ ಎಣ್ಣೆಯದರು ಪದೇ ಪದೇ ಕೈ ಜಾರಿ ಬೀಳಬಾರದು.ಈ ಎಣ್ಣೆ ಶನಿ ದೇವರ ಸಂಕೇತ ಆಗಿರುವುದರಿಂದ ಮನೆಯಲ್ಲಿ ಎಣ್ಣೆಯನ್ನು ಚೆಲ್ಲಿದರೆ ಕಷ್ಟಗಳು ಎದುರು ಆಗುತ್ತದೆ.ಒಂದೊಂದು ವಸ್ತುವಿಗೂ ಕೂಡ ಗ್ರಹದ ನಂಟು ಇದೆ.ಹಾಗಾಗಿ ಯಾವ ಒಂದು ವಸ್ತುವನ್ನು ನೀವು ಚೆಲ್ಲುತ್ತಿರೋ ಆ ಗ್ರಹದ ಪ್ರಭಾವವನ್ನು ನೀವು ಅನುಭವಿಸಬೇಕಾಗುತ್ತದೆ.ಹಾಗಾಗಿ ಹುಷಾರಾಗಿ ಕೆಲಸ ಮಾಡುವುದು ಉತ್ತಮ.

4, ಉಪ್ಪು–ಉಪ್ಪು ಲಕ್ಷ್ಮಿಯ ಸಂಕೇತ.ಮನೆಯಲ್ಲಿ ಉಪ್ಪು ಚೆಲ್ಲಿದರೆ ಹಣದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ಲಕ್ಷ್ಮಿ ದೇವಿ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ.ಬಿದ್ದಿರುವ ಉಪ್ಪನ್ನು ಕೂಡ ನೀವು ಕಾಲಲ್ಲಿ ತುಳಿಯಬಾರದು.ಪದೇ ಪದೇ ಉಪ್ಪನ್ನು ಯಾವುದೇ ಕಾರಣಕ್ಕೂ ಚೆಲ್ಲಾಬಾರದು.

5, ಅನ್ನ ಅಥವಾ ಊಟ–ಊಟ ಅನ್ನಪೂರ್ಣೇಶ್ವರಿ ಸಂಕೇತ.ಅನ್ನವನ್ನು ಕೆಳಗೆ ಪದೇ ಪದೇ ಬಿಳಿಸಬಾರದು ಮತ್ತು ಕೈ ಜಾರಿ ಕೂಡ ಬಿಳಿಸಬಾರದು ಹಾಗೂ ವೇಸ್ಟ್ ಕೂಡ ಮಾಡಬಾರದು.ಈ ರೀತಿ ಮಾಡಿದರೆ ಅನ್ನ ಪೂರ್ಣೇಶ್ವರಿ ಕೋಪಕ್ಕೆ ಹೆಚ್ಚು ತುತ್ತಗಾಬೇಕಾಗುತ್ತದೆ.

Leave A Reply

Your email address will not be published.