S ಅಕ್ಷರದವರು ಸ್ವಭಾವಕ್ಕೆ ಮತ್ತು ಅವರ ಹೆಸರಿಗೆ ತಕ್ಕಂತೆ ಅವರನ್ನ ಮದುವೆ ಆಗುವವರು ಅವರ ಜೊತೆ ಚೆನ್ನಾಗಿ ಅರ್ಥ ಮಾಡ್ಕೊಂಡು ಅವರ ಬೆನ್ನೆಲುಬಾಗಿ ನಿಂತು ಅವರ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಾದಂತಹ ಧಕ್ಕೆ ತರದಂತೆ ಇರಬೇಕು. ಜೊತೆಗೆ ಎಲ್ಲೂ ಸಹ ನಾನು ನನ್ನ ಹಿಡಿತದಲ್ಲಿ ಇರುವಂತ ಸಂಗತಿ ಅವರಿಗೆ ಬೇಡ.
ಸದಾ ಕಾಲ ಸ್ವತಂತ್ರವಾಗಿರಬೇಕು ಅಂತ S ಅಕ್ಷರದವರಿಗೆ ಯಾವ ಅಕ್ಷರದವರು ಜೊತೆಯಾದರೆ ಅವರ ಜೀವನ ಉತ್ತಮವಾಗಿರುತ್ತೆ ಅಂತ ಅಂದ್ರೆ .S ಅಕ್ಷರದವರೊಂದಿಗೆ S ಅಕ್ಷರದವರು ಮದುವೆಯಾದರೆ ಉತ್ತಮವಾಗಿರುತ್ತೆ. ಜೊತೆಗೆ S ಅಕ್ಷರದವರು M ಅಕ್ಷರದವರ ಜೊತೆಗೆ ಮದುವೆ ಆದ್ರೂ ಸಹ ಬಹಳಷ್ಟು ಉತ್ತಮವಾಗಿರುತ್ತೆ.
ಇಬ್ಬರಲ್ಲಿ ಹೊಂದಾಣಿಕೆ ಉತ್ತಮವಾಗಿರುತ್ತೆ. ಇಬ್ಬರು ಸಹ ಒಬ್ಬರ ಜೊತೆ ಒಬ್ಬರು ಇನ್ನೊಬ್ಬರಿಗೆ ಸಪೋರ್ಟ್ ಮಾಡ್ತಾ ಅವರ ಏಳಿಗೆ ಕಾರಣ ಆಗುತ್ತಾ ಜೊತೆಗೆ ಉತ್ತಮವಾದ ಜೀವನಕ್ಕೆ ಉತ್ತಮವಾದ ದಾಂಪತ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಡ್ತಾರೆ.
ಇನ್ನು S ಅಕ್ಷರದವರು H ಅಕ್ಷರದವರೊಂದಿಗೂ ಸಹ ಉತ್ತಮವಾದ ಬಾಂಧವ್ಯವನ್ನು ಬೆಸಿಯಬಹುದು . ಅವರ ಹೊಂದಾಣಿಕೆ ಉತ್ತಮವಾಗಿರುತ್ತೆ. ಜೊತೆಗೆ ಸದಾ ಕಾಲ ಉಲ್ಲಾಸದಲ್ಲಿ ಇರತಕ್ಕಂಥ ಇವರು ಎಲ್ಲರೊಂದಿಗೆ ಬೇಗ ಅಡ್ಜಸ್ಟ್ ಆಗುತ್ತಾರೆ. ಜೊತೆಗೆ ತನ್ನ ಗಂಡನ ಮನೆ ಅಥವಾ ತನ್ನ ಹೆಂಡತಿಯ ಮನೆ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಎಲ್ಲರೂ ಸಹ ಮೆಚ್ಚುವಂತಹ ವ್ಯಕ್ತಿ ಆಗುತ್ತಾರೆ.. ನೀವು ಸಹ ಪ್ರೇಮ ನೀವೇದನೆಯನ್ನು ಒಪ್ಕೋಬೇಕಾದರೆ ಅಥವಾ ಮದುವೆ ನಿವೇದನೆಯನ್ನು ಒಪ್ಪಿಕೊಬೇಕಾದರೆ ಬಹಳಷ್ಟು ಆಲೋಚನೆಯನ್ನು ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ ..