ಮಹಿಳೆಯರ ಸಾಮಾನ್ಯ ಮೂತ್ರದ ಸಮಸ್ಯೆಗಳ ಕಾರಣ, ಪರಿಹಾರ

ಬಹಳ ಜನ ಹೆಣ್ಣು ಮಕ್ಕಳು ಮುಜುಗರ ಪುಟ್ಟಕೊಂಡೆ ಇಂಥಹ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಸರಿದು ಕಿರಿಕಿರಿ ಯಿಂದ ಸಿಡ ಸಿಡ ಸಿಟ್ಟನ್ನು ತಮ್ಮ ಸುತ್ತಲಿನವರ ಮೇಲೆ ಹೇರುತ್ತಿರುತ್ತಾರೆ.
ಅದು ಏಕೆ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ಇಲ್ಲ.

ಇಲ್ಲಿ ಎಲ್ಲಾ ಗಂಡಸರೂ ಅವರ ತಾಯಿಯ ಗರ್ಭದಿಂದಲೇ ಬರುವವರು, ತಾಯಿ,ಹೆಂಡತಿ,ಅಕ್ಕ,ತಂಗಿ,ಮಗಳು,ಸೊಸೆ,ಹೀಗೆ ನಿಮ್ಮ ಸುತ್ತ ರಕ್ತ ಹಂಚಿಕೊಳ್ಳುವ ಹೆಣ್ಣು ಜೀವಗಳು ಅನುಭವಿಸುವ ಪುಟ್ಟ ಪುಟ್ಟ ಕಿರಿಕಿರಿ ಹೇಗಿರುತ್ತದೆ ಎಂಬ ವಿವೇಚನೆಯೂ ಇರುವುದು ಕಷ್ಟ…

ಯಾವುದೇ ಪ್ರಾಣಿ ಆಗಿರಲಿ, ದೇಹ ರೋಗದಿಂದ,ಕಾಯಿಲೆಯಿಂದ, ಬಳಲಲು ಪ್ರಾರಂಭ ವಾದರೇ? ಸುಂದರವಾದ ದೇಹಕೂಡಾ ಗಬ್ಬು ವಾಸನೇ ಬೀರುತ್ತದೆ..

ಹಾಗೇ ದೇಹ ಎಷ್ಟೇ ಸುಂದರವಾಗಿರಲಿ,ಸತ್ತ ಕೂಡಲೇ ಹೆಣವೆಂದು ಕರೆಯಲ್ಪಡುತ್ತದೆ.ಹಾಗೇ, ಶವವನ್ನು ಹೆಚ್ಚು ಸಮಯ ಇಡದೇ ಸುಡಲಾಗುತ್ತದೆ.ಏನಾದರೂ ಶವದಿಂದ ಕೊಳೆತ ನೀರೆನಾದರೂ ಹೊರ ಹೋಗಲು ಪ್ರಾರಂಭ ವಾದರೇ? ನೆನಪಿಡಿ ಸುಂದರ ದೇಹದ ಬಳಿ ಯಾರು ಕೂಡಾ ಕ್ಷಣ ಕೂಡಾ ನಿಲ್ಲುವುದಿಲ್ಲ..

ಆದ್ದರಿಂದ ಹೆಣ್ಣೋ,ಗಂಡೋ? ದೇಹಗಳ ಬಗ್ಗೆ,ಅದರ ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಕೇಳಿದಾಗ ವಿಕೃತವಾಗಿ ನಗುವ,ಚೇಡಿಸುವ ಪುರುಷರೇನಾದರೂ,ಸ್ತ್ರೀ ಏನಾದರೂ ಇದ್ದರೇ? ನೆನಪಿಡಿ…. ಯಾರ ದೇಹವೂ ಪರಿಮಳ ಬೀರುವುದಿಲ್ಲ, ದಿನದಿನ ಅದು ಮುದಿಯಾಗಿ ಕೊಳೆಯಲು ಪ್ರಾರಂಭ ವಾಗಿ ಇರುತ್ತದೆ…
ದೈಹಿಕ ಸಮಸ್ಯೆಗಳು, ದೈಹಿಕ ಸಮಸ್ಯೆಗಳು ಅಷ್ಟೆ..

ಧನ್ಯವಾದಗಳು

Leave a Comment