ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಗಿರಿ ವಾಸ ತಿಮ್ಮಪ್ಪನ ಆಶೀರ್ವಾದ ಇಂದಿನಿಂದ ಈ ರಾಶಿ ಗಳಿಗೆ ಒದಗಿ ಬರಲಿದೆ. ಬಹು ಕಾಲ ಗಳ ಪುಣ್ಯ ಹಾಗೂ ಫಲ ಗಳ ಪರವಾಗಿ ಈ ಯೋಗ ಇವರಿಗೆ ಬಂದಿದ್ದು, ಶಿಕ್ಷಣ ಹಾಗೂ ವ್ಯವಹಾರಿಕ ಕಾರ್ಯ ಗಳಲ್ಲಿ ಮನ್ನಣೆ ಸಿಗ ಲಿದೆ.
ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ನಿಮ್ಮ ಪೂರ್ವಿಕರು ಗಳಿಸಿದ ಹೆಸರು ಹಾಗೂ ಕೀರ್ತಿ ಯಿಂದಾಗಿ ನೀವು ಪ್ರಸಿದ್ಧಿಗೆ ಬರುವಿರಿ. ಹಿಂದೆ ಅವರಿಂದ ಉಪಕೃತ ರಾದವರು ಈಗ ನಿಮ್ಮ ನೆರವಿಗೆ ಬರ ಲಿದ್ದಾರೆ. ಅವರಿಂದ ಸಿಗುವ ಯಾವುದೇ ಸಹಾಯ ಸಲಹೆಗಳ ನ್ನು ಸಂಕೋಚ ವಿಲ್ಲದೆ ಸ್ವೀಕರಿಸಿ ಸದ್ಯ ಕ್ಕೆ ಆದಾಯ ದಲ್ಲಿ ಕೊರತೆ ಕಂಡು ಬರುವುದು. ಹಾಗಾಗಿ ಎಲ್ಲ ವನ್ನು ಇತಿಮಿತಿಯೊಳಗೆ ಬಳಸಿ ನೀವು ಯಾವ ಕೆಲಸ ಕ್ಕೆ ಕೈ ಹಾಕಿದ ರು.ತಿರುಪತಿ ತಿಮ್ಮಪ್ಪನ ಆಶೀರ್ವಾದ ನಿಮಗೆ ಸದಾ ಇರುತ್ತ ದೆ.
ಎರಡನೆಯ ದಾಗಿ ವೃಷಭ ರಾಶಿ ಈ ರಾಶಿಯವರು ಮಾಡುವ ಕೆಲಸ ಗಳನ್ನು ಶಿಸ್ತುಬದ್ಧ ವಾಗಿ ರೂಪಿಸಿಕೊಂಡ ರೆ ಮಹತ್ತರ ಲಾಭ ಪಡೆಯುವಿರಿ. ನಿಮ್ಮ ಬುದ್ಧಿವಂತಿಕೆ ಗೆ ಸವಾಲಾಗುವಂತಹ ಸಮಸ್ಯೆಗಳು ಎದುರಾಗ ಲಿದ್ದು, ಅದರಲ್ಲಿ ಜಯ ಸಾಧಿಸುವಿರಿ. ಯಶಸ್ಸಿನ ಕುದುರೆ ಏರಿ ಹೋಗುವ ವರಿಗೆ ಕಡಿವಾಣ ಹಾಕುವವರೇ ಬಹಳ ಅಂತವರ ಬಗ್ಗೆ ಜಾಗೃತರಾಗಿರಿ. ಹಳೆ ಮನೆ ರಿಪೇರಿ ಕೆಲಸ ವನ್ನು ಸಾಧ್ಯವಾದ ಷ್ಟು ಬೇಗನೆ ಮುಗಿಸಿ ತಪ್ಪ ದೇ ನೀವು ಪ್ರತಿದಿನ ತಿರುಪತಿ ತಿಮ್ಮಪ್ಪನ ನ್ನು ನೆನೆದು ಕೊಂಡು ಮುಂದಿನ ಕೆಲಸ ಕ್ಕೆ ಕೈ ಹಾಕಿ ದರೆ ಆ ಕೆಲಸ ಖಂಡಿತ ಆಗುತ್ತದೆ.
ಮೂರನೆಯದಾಗಿ ಕನ್ಯಾ ರಾಶಿಯವರಿಗೆ ಈ ಬಾರಿ ಕುಟುಂಬದ ಆಂತರಿಕ ಕಲಹ ಭಿನ್ನಾಭಿಪ್ರಾಯ ಹಾಗೂ ಕದಡಿದ ಶಾಂತಿ ಯಿಂದ ಬೇಸತ್ತ ನೀವು ಕೆಲ ಕಾಲ ಈ ಜಂಜಾಟ ಗಳಿಂದ ದೂರವಿರ ಲು ಬಯಸುವಿರಿ. ಸಮಾಜ ಸೇವೆಯ ಲ್ಲಿ ತೊಡಗಿಕೊಂಡು ತುಸು ನೆಮ್ಮದಿ ಕಾಣುವಿರಿ. ಅತಿ ಕಾರ್ಯ ಒತ್ತಡ ದಿಂದ ನಿಮ್ಮ ಆರೋಗ್ಯ ಹದಗೆಡುವುದು, ಕೆಮ್ಮು, ನೆಗಡಿ ಹಾಗೂ ಚಿಕ್ಕ ಪುಟ್ಟ ಕಾಯಿಲೆಗಳ ನ್ನು ನಿರ್ಲಕ್ಷಿಸ ಬೇಡಿ. ಹಣಕಾಸಿನ ವ್ಯವಹಾರ ದಲ್ಲಿ ನೀವು ತುಸು ಮೈ ಮರೆತ ರು ಬಾರಿ ನಷ್ಟ ಎದುರಿಸುವಿರಿ. ವಾರ ಕ್ಕೆ ಒಂದು ಬಾರಿಯಾದರೂ ತಪ್ಪ ದೇ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ಕ್ಕೆ ಹೋಗಿ ಬನ್ನಿ.
ನೆಯದಾಗಿ ಕಟಕ ರಾಶಿಯವರಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಹೆಚ್ಚಾಗಿ ರಲಿದ್ದು, ಯಾವ ಕೆಲಸ ಕ್ಕೆ ಕೈಹಾಕಿ ದರು ಯಶಸ್ಸ ನ್ನು ಕಾಣ ಲಿದ್ದೀರಿ. ವಿನಾಕಾರಣ ಮತ್ತೊಬ್ಬರ ಮೇಲೆ ಸಂಶಯ ಪಡುವುದರಿಂದ ಕೆಲಸ ಗಳು ವಿಳಂಬ ವಾಗುವ ವು ನೆರೆಹೊರೆಯವರು ಕೊಡುವ ಸಕಾಲಿಕ ಸಲಹೆಗಳ ನ್ನು ಸ್ವೀಕರಿಸಿ ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ವು. ಖರ್ಚು ವೆಚ್ಚ ಗಳ ಬಗ್ಗೆ ಹಿಡಿತ ಸಾಧಿಸಿ ಯೇ ಪ್ರತಿಯೊಬ್ಬರು ಕೂಡ ತಿಮ್ಮಪ್ಪ ನನ್ನು ಭಕ್ತಿಯಿಂದ ಪೂಜಿಸಿದ ರೆ ಖಂಡಿತ ಒಲಿಯುತ್ತಾರೆ. ಎಲ್ಲರೂ ಕೂಡ ಭಕ್ತಿಯಿಂದ ಓಂ ನಮೋ ವೆಂಕಟೇಶ ಎಂದು ಕಮೆಂಟ್ ಮಾಡಿ.