ನಾವು ಹಸ್ತಸಾಮುದ್ರಿಕೆ ಬಗ್ಗೆ ತಿಳಿದುಕೊಳ್ಳೋಣ. ಹಸ್ತಸಾಮುದ್ರಿಕೆ ಅಂದ್ರೆ ನಮ್ಮ ಅಂಗೈನ ಲ್ಲಿರುವ ರೇಖೆ ನೋಡಿ ಭವಿಷ್ಯ ಹೇಳುವುದು.ನಮ್ಮ ಅಂಗೈನ ಲ್ಲಿರುವ ರೇಖೆ ಗಳು ಮತ್ತು ಚಿಹ್ನೆಗಳು ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಏನ್ ಹೇಳ್ತಿ ವಿ ಅನ್ನೋದು ಹಸ್ತಸಾಮುದ್ರಿಕೆ ಗೆ ಸಂಬಂಧಿಸಿದ ಪ್ರಾಚೀನ ಜ್ಞಾನ. ಈ ಹಸ್ತಸಾಮುದ್ರಿಕೆಯ ಮೂಲಗಳು ನಮ್ಮ ಭಾರತದ ಭವಿಷ್ಯ ಶಾಸ್ತ್ರ ಕ್ಕೆ ಸಂಬಂಧಿಸಿದವು.ಸಾವಿರಾರು ವರ್ಷಗಳ ಹಿಂದೆ ನಮ್ಮ ಭಾರತದ ಹಿಂದು ಋಷಿ ವಾಲ್ಮೀಕಿ 566 ಶ್ಲೋಕ ಗಳಿಂದ ಹಸ್ತಸಾಮುದ್ರಿಕೆಗೆ ಸಂಬಂಧಿಸಿದ ಒಂದು ಪುಸ್ತಕ ವನ್ನು ಬರೆದಿದ್ದಾರೆ.
ನಮ್ಮ ದೇಶದಲ್ಲಿ ಹುಟ್ಟಿದ ಹಸ್ತ ಸಾಮುದ್ರಿಕೆ. ನಂತರ ಚೀನಾ, ಟಿಬೆಟ್, ಈಜಿಪ್ಟ್ ಮತ್ತಷ್ಟು ದೇಶ ಗಳಿಂದ ಪ್ರಪಂಚ ದಾದ್ಯಂತ ವಿಸ್ತರಿ ಸುತ್ತ.ಅದೇ ರೀತಿ ಗ್ರೀಸ್ ವಿದ್ವಾಂಸರಾದನ್ನು ಗ್ರೆಸ್ ಭಾರತ ದೇಶಕ್ಕೆ ಬಂದಾಗ ಈ ಹಸ್ತಸಾಮುದ್ರಿಕೆ ಬಗ್ಗೆ ಕಲಿತ ರೆ ಅವರು ಕಲಿತಿದ್ದ ನ ಒಲಂ ಪಿಯನ್ ಗಾಡಿ ಜೊತೆ ಹಂಚಿ ಕೊಳ್ತಾರೆ. ನಂತರ ಎರಡನೇ ಹತ್ರ ಇದ್ದ ಷ್ಟು ಸಾಮುದ್ರಿಕೆ ಗ್ರಂಥ ಅರಿಸ್ಟಾಟಲ್ಗೆ ಸಿಗುತ್ತೆ. ಅರಿಸ್ಟಾಟಲ್ ಈಸ್ಟ ಸಾಮುದ್ರಿಕೆ ಬಗ್ಗೆ ಅಲೆಕ್ಸಾಂಡರ್ಗೆ ವಿವರಿಸುತ್ತಾರೆ.ನಂತರ ಅಲೆಕ್ಸಾಂಡರ್ ತನ್ನ ಸೈನ್ಯದ ಅಧಿಕಾರಿಗಳ ಬಗ್ಗೆ ತಿಳಿದುಕೊಳ್ಳೋದಕ್ಕೆ ಈ ಹಸ್ತಸಾಮುದ್ರಿಕೆಯನ್ನು ಬಳಸುತ್ತಾರೆ.
ನಂತರ ಹಸ್ತ ಸಾಮುದ್ರಿಕೆ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಂಡು ತನ್ನ ಅಂಗೈಯ ಲ್ಲಿರುವ ರೇಖೆ ಗಳು ಮತ್ತು ಚಿನ್ನೆಗಳು ಇನ್ಯಾರಿಗೂ ಇಲ್ಲ ಅಂತ ತಿಳಿದು ಕೊಳ್ತಾರೆ.ಅಲೆಕ್ಸಾಂಡರ್ ತಿಳಿದುಕೊಂಡ ದ್ದು ನಿಜ ನಾ ಸುಳ್ಳಾ ನೋಡು ಪಕ್ಕಕ್ಕಿಟ್ಟ ರೆ ಕೆಲವು ವಿದ್ವಾಂಸರು ಅಲೆಕ್ಸಾಂಡರ್ ಅಂಗೈನ ಲ್ಲಿರುವ ಚಿನ್ನ ಗಳು ಪ್ರಪಂಚ ದಲ್ಲಿ ಮೂರರ ಷ್ಟು ಜನರಿಗೆ ಇದೆ ಅಂತ ಗುರುತಿಸುತ್ತಾರೆ.ಈಚಿನ ಎಕ್ಸ್ ರೂಪದಲ್ಲಿರುತ್ತೆ. ಈ ರೀತಿಯದಂತ ಚಿನ್ನ ಪ್ರಪಂಚದ ಜನರಲ್ಲಿ ಅಪರೂಪ ವಾಗಿ ಕಾಣಿಸೋದು ನಿಜನಾ ಸುಳ್ಳಾ ಅಂತ ತಿಳಿದು ಕೊಳ್ಳುವುದಕ್ಕೆ ಮಾಸ್ಕೋ ಯೂನಿವರ್ಸಿಟಿ ಅವರು ಒಂದು ರಿಸರ್ಚ್ನ ಪ್ರಾರಂಭ ಮಾಡುತ್ತಾರೆ.
ಈ ರೀತಿ ಅಂಗೈನ ಲ್ಲಿ ಎಕ್ಸ ಚೇಂಜ್ ಇರೋದ್ರಿಂದ ಆ ಮನುಷ್ಯನಿಗೆ ಹೆಸರು ಕೀರ್ತಿ ಬರುತ್ತದೆ. ಇಲ್ಲ ಅನ್ನೋದರ ಮೇಲೆ ತುಂಬಾ ವಿಷಯ ಗಳನ್ನು ತಿಳಿದು ಕೊಳ್ತಾ ರಾ ಸುಮಾರು 20,00,000 ಜನರ ಜೀವನ ವನ್ನು ವಿಶ್ಲೇಷಣೆ ಮಾಡಿ ಮಾಹಿತಿ ಕಲೆ ಆಗ್ತಾರೆ. ಈ ವಿಧಾನ ದಲ್ಲಿ ಸತ್ತವರ ಜೀವನದ ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಾರೆ.ಕೊನೆಗೆ ಈ ಯುನಿವರ್ಸಿಟಿ ರಿಸರ್ಚ್ನಲ್ಲಿ ತಿಳಿದು ಬಂದಿದೆ.
ಈ ಎಕ್ಸ್ ಚಿನ್ನ ಎರಡು ಕೈಗಳ ಮೇಲೆ ಇರುವ ರು ಸತ್ತ ನಂತರ ಕೂಡ ನೆನಪಿಸಿಕೊಳ್ಳುವ ಷ್ಟು ದೊಡ್ಡ ವ್ಯಕ್ತಿಗಳು ಆಗ್ತಾರಂತೆ. ಅದೇ ರೀತಿ ಒಂದು ಕೈನಲ್ಲಿ ಚೆನ್ನೈ ರು ದೊಡ್ಡ ಧನವಂತರಾಗಿ ನು ಒಬ್ಬ ಸಕ್ಸೆಸ್ ವ್ಯಕ್ತಿ ಆಗಿನ ಬದಲಾಗುವ ಚಾನ್ಸ್ ಇದೆಯಂತೆ. ಇನ್ನು ಇವರ ಲಕ್ಷಣಗಳ ಬಗ್ಗೆ ಹೇಳ ಬೇಕು ಅಂದ್ರೆ ಅವರು ತುಂಬಾ ಬುದ್ಧಿವಂತರು ಇವರಿಗೆ ತುಂಬಾ ಮೆಮೋರಿ ಪವರ್ ಕೂಡಿ ರುವಂತಹ ಅದೇ ರೀತಿ ಇವರು ಮುಂದೆ ಬರುವ ತೊಂದರೆಗಳನ್ನು ಮೊದಲೇ ಊಹಿಸಿದ್ದರು ಪರಿಸ್ಥಿತಿ ಗೆ ತಕ್ಕಂತೆ ಕೆಲಸ ಮಾಡ್ತಾ ಯಾವುದೇ ತೊಂದರೆ ಬರದೇ ಇರೋ ರೀತಿ ನೋಡಿಕೊಳ್ಳುತ್ತಾರಂತೆ. ಇವರ ಮುಂದೆ ಯಾರಾದರೂ ಸುಳ್ಳು ಹೇಳಿದ ರೆ ಅವರನ್ನು ಸುಲಭವಾಗಿ ಕಂಡುಹಿಡಿದ್ದಾರೆ ಅಂತ.ಇವರನ್ನು ತುಂಬಾ ಅದೃಷ್ಟವಂತ ಅಂತ ಕೂಡ ಕರೀತಾರೆ. ಯೂ ಫ್ರೆಂಡ್ ಹಸ್ತಸಾಮುದ್ರಿಕೆ ಬಗ್ಗೆ ಕೆಲವು ಆಸಕ್ತಿಕರ ವಿಷಯ ಗಳು ಕೊನೆ ದಾಗಿ ಒಂದು ವಿಷಯ ಭವಿಷ್ಯ ವನ್ನು ನಂಬೋದು ಬಿಡೋದು ನಿಮ್ಮ ವೈಯಕ್ತಿಕ ವಿಷಯ.
ಒಂದು ವೇಳೆ ನೀವು ನಂಬಿಕೊಂಡು ಮನೆ ಲಿ ಕೂತ್ರೆ ನಿಮಗೆ ಯಾವುದೇ ಒಂದು ಸಕ್ಸೆಸ್ ಗೊತ್ತಿಲ್ಲ. ಸಕ್ಸೆಸ್ ಬೇಕು ಅಂದ್ರೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಅದಕ್ಕೆ ತಕ್ಕಂತೆ ಯೋಚನೆ ಮಾಡಬೇಕು. ಸರಿಯಾದ ಸಮಯ ಕ್ಕೆ ನಿರ್ಧಾರ ಗಳನ್ನ ತಗೋ ಬೇಕು. ಆಗಲೇ ನಾವು ಮಾಡೋ ಕೆಲಸದಲ್ಲಿ ನಮ್ಮ ಜೀವನದಲ್ಲಿ ಸಕ್ಸೆಸ್ ಅನ್ನೋದು ಸಿಗುತ್ತೆ.